Close Menu
Ain Live News
    Facebook X (Twitter) Instagram YouTube
    Saturday, July 5
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಅನಿಮಲ್’ ಚಿತ್ರದ ಸಕ್ಸಸ್ ಬಳಿಕ ಹಾಟ್‌ ಅವತಾರ ತಾಳಿದ ರಶ್ಮಿಕಾ ಮಂದಣ್ಣ

    By AIN AuthorDecember 16, 2023
    Share
    Facebook Twitter LinkedIn Pinterest Email
    Demo

    ಅನಿಮಲ್’ (Animal) ಚಿತ್ರದ ಸಕ್ಸಸ್ ಅಲೆಯಲ್ಲಿ ರಶ್ಮಿಕಾ ಮಂದಣ್ಣ (Rashmika Mandanna) ತೇಲುತ್ತಿದ್ದಾರೆ. ಮತ್ತೆ ಹಾಟ್ ಹಾಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಕ್ಯಾಮೆರಾ ಕಣ್ಣಿಗೆ ಮಸ್ತ್ ಆಗಿ ಪೋಸ್ ಕೊಟ್ಟಿದ್ದಾರೆ. ರಶ್ಮಿಕಾ ಬೋಲ್ಡ್ ಅವತಾರ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.

    ಕಾಫಿ ಕಲರ್ ಬಣ್ಣದ ಡ್ರೆಸ್‌ನಲ್ಲಿ ರಶ್ಮಿಕಾ ಮಂದಣ್ಣ ಹಾಟ್ & ಬೋಲ್ಡ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಮುದ್ದು ಮುದ್ದಾಗಿ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿದ್ದಾರೆ. ರಶ್ಮಿಕಾ ನಯಾ ಲುಕ್‌ಗೆ 13 ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿದೆ. ಸಾವಿರಾರು ಕಾಮೆಂಟ್ಸ್ ಬಂದಿದೆ. ಪುಷ್ಪ ಬೆಡಗಿಯ ಲುಕ್‌ ನೋಡಿ ಕಣ್ಣಲ್ಲೇ ಗುಂಡಿಟ್ಟು ಕೊಲ್ಲೋ ಹುಡುಗಿ ಎಂದು ಪಡ್ಡೆಹುಡುಗರು ಹಾಡಲು ಶುರು ಮಾಡಿದ್ದಾರೆ. ನಟಿಯ ಮಾದಕ ನೋಟಕ್ಕೆ ಅಭಿಮಾನಿಗಳು ಫಿದಾ ಆಗಿದ್ದಾರೆ

    ರಣ್‌ಬೀರ್ ಕಪೂರ್ (Ranbir Kapoor) ನಟನೆಯ ‘ಅನಿಮಲ್’ ಸಿನಿಮಾದಲ್ಲಿ ರಣ್‌ಬೀರ್- ರಶ್ಮಿಕಾ ಜೋಡಿ ಮೋಡಿ ಮಾಡಿದೆ. ಲಿಪ್‌ಲಾಕ್ ಸೇರಿದಂತೆ ಹಲವು ಹಸಿಬಿಸಿ ದೃಶ್ಯಗಳಲ್ಲಿ ಕೊಡಗಿನ ಬೆಡಗಿ ನಟಿಸಿದ್ದಾರೆ. ಅನಿಮಲ್ ಸಿನಿಮಾದ ಸಕ್ಸಸ್‌ನಿಂದ ರಶ್ಮಿಕಾ ಬಾಲಿವುಡ್‌ನಲ್ಲಿ ಮತ್ತಷ್ಟು ಮನ್ನಣೆ ಸಿಕ್ಕಿದೆ

    Demo
    Share. Facebook Twitter LinkedIn Email WhatsApp

    Related Posts

    ಬಿಕಿನಿಯಲ್ಲಿ ಬಿಸಿ ಏರಿಸಿದ ದರ್ಶನ ನಟಿ..ಬೀಚ್‌ನಲ್ಲಿ ಪ್ರಣಿತಾ ಸೌಂದರ್ಯ ಸಮರ! Photo ಆಲ್ಬಂ!

    July 5, 2025

    ಚಿನ್ನದ ಅರಗಿಣಿಗೆ ಬಿಗ್‌ ಶಾಕ್…ರನ್ಯಾ ರಾವ್ ಆಸ್ತಿ ಜಪ್ತಿ ಮಾಡಿದ ED!

    July 5, 2025

    ʼವೈರಲ್‌ ವಯ್ಯರಿʼಯಾದ ಶ್ರೀಲೀಲಾ…ಜನಾರ್ಧನ ರೆಡ್ಡಿ ಮಗನ ಜೊತೆ ಡ್ಯಾನ್ಸೋ ಡ್ಯಾನ್ಸ್!

    July 5, 2025

    Video: ಸಂಸದ ತೇಜಸ್ವಿ ಸೂರ್ಯ ಮನೆಗೆ ಹೊಸ ಅತಿಥಿ ಆಗಮನ..ಪತ್ನಿ ಮೊಗದಲ್ಲಿ ಸಂತಸ!

    July 5, 2025

    ಅಜಿತ್‌ ಬಳಿಕ ಕಾರ್‌ ರೇಸ್‌ಗಿಳಿಂದ ಮತ್ತೊಬ್ಬ ಸೌತ್‌ ಸ್ಟಾರ್….ಬೆಂಗಳೂರು ತಂಡ ಖರೀದಿಸಿದ್ಯಾರು?

    July 5, 2025

    ʼಡೆವಿಲ್‌ʼನಿಂದ ಹೊರಹಾಕಿದ್ದ ಅಕ್ಕನ ಮಗನಿಗೆ ಭರ್ಜರಿ ಚಾನ್ಸ್‌ ಕೊಟ್ಟ ದರ್ಶನ್‌..ಇದಪ್ಪ ನಮ್ಮ ಡಿಬಾಸ್‌ ಅಂತಿದ್ದಾರೆ ಫ್ಯಾನ್ಸ್!‌

    July 5, 2025

    ಮಂಕು ಬುದ್ದಿ ಮಂದಣ್ಣ ಮತ್ತೊಂದು ಎಡವಟ್ಟು..ʼಓಂʼ ಸಿನಿಮಾ ನೋಡಿಲ್ವೆನಮ್ಮ ನ್ಯಾಷನಲ್‌ ಕ್ರಶ್?‌ Video

    July 5, 2025

    ರೆಟ್ರೋ ಲುಕ್‌ನಲ್ಲಿ ಧನಂಜಯ್..666 ಆಪರೇಷನ್ ಡ್ರೀಮ್ ಥಿಯೇಟರ್ ಚಿತ್ರದ ಫಸ್ಟ್‌ ಲುಕ್ ಅನಾವರಣ‌

    July 4, 2025

    TVK ಪಕ್ಷದ ಸಿಎಂ ಅಭ್ಯರ್ಥಿ ನಾನೇ ಎಂದ ದಳಪತಿ..ಬಿಜೆಪಿ ಜೊತೆ ಮೈತ್ರಿ ಇಲ್ಲ..ವಿಜಯ್‌ ಏಕ್‌ ಮಾರ್ ದೋ ತುಕ್ಡ್!‌

    July 4, 2025

    ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬಕ್ಕೆ ʼಮಾಫಿಯಾʼ ಪೋಸ್ಟರ್‌ ಅನಾವರಣ

    July 4, 2025

    ಕನ್ನಡವೇ ನಮ್ಮಮ್ಮ..ಸಲಾಂ ಎಂದ ಅಣ್ತಮ್ಮಾ..ರಾಕಿಭಾಯ್ ಕನ್ನಡಾಭಿಮಾನ ಎಂಥದ್ದು ಗೊತ್ತಾ?

    July 4, 2025

    ಮದುವೆಯಾಗದೇ ತಾಯಿಯಾದ್ರು ಕನ್ನಡದ ಖ್ಯಾತ ನಟಿ..ಯಾರವರು?

    July 4, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.