Close Menu
Ain Live News
    Facebook X (Twitter) Instagram YouTube
    Sunday, May 18
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಲ್ಯಾಪ್ ಟಾಪ್ ಆನ್ ಮಾಡಿದ ತಕ್ಷಣ ರಿಫ್ರೆಶ್ ಮಾಡ್ತೀರಾ? ಹಾಗಿದ್ರೆ ನೀವು ಇದನ್ನು ನೋಡಿ!

    By AIN AuthorMay 18, 2025
    Share
    Facebook Twitter LinkedIn Pinterest Email
    Demo

    ಲ್ಯಾಪ್​ಟಾಪ್ ಈಗಿನ ಕಾಲದಲ್ಲಿ ಯಾರಲ್ಲಿ ಇಲ್ಲ ಹೇಳಿ. ಕಂಪನಿ ಕೆಲಸಕ್ಕಾಗಲಿ, ಗೇಮ್​ ಆಡ್ಲಿಕ್ಕಾಗಲಿ ಲ್ಯಾಪ್​ಟಾಪ್​ ಬಳಸುತ್ತಾರೆ. ಆದ್ರೆ ಕೆಲವೊಂದು ಲ್ಯಾಪ್​​ಟಾಪ್​ಗಳು ಖರೀದಿಸಿದ ಸ್ವಲ್ಪ ಸಮಯದಲ್ಲೇ ಏನಾದರೊಂದು ಸಮಸ್ಯೆ ಬರುತ್ತದೆ

    ಗ್ರೇಟರ್ ಬೆಂಗಳೂರು ಅಲ್ಲ, ಲೂಟರ್ ಗಳ ಬೆಂಗಳೂರು: ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ!

    ಹೆಚ್ಚಿನ ಜನರು ಲ್ಯಾಪ್​​ಟಾಪ್​ ಬಳಸುತ್ತಾರೆ. ಆದರೆ ಅದರಲ್ಲಿರುವಂತಹ ಕೆಲವೊಂದು ಕೀಗಳು ಬಗ್ಗೆ, ಟೆಕ್ನಿಕ್​ಗಳ ಬಗ್ಗೆ ಇನ್ನೂ ಹೆಚ್ಚಿನ ಜನರಿಗೆ ತಿಳಿದಿಲ್ಲ.

    ಹೆಚ್ಚಿನ ಜನರು ಸಾಮಾನ್ಯವಾಗಿ ಲ್ಯಾಪ್​​ಟಾಪ್​ ಅಥವಾ ಕಂಪ್ಯೂಟರ್​ ಅನ್ನುಆನ್​ ಮಾಡಿದಾಗ ತಕ್ಷಣ ಹೋಮ್​ಸ್ಕ್ರೀನ್​ನಲ್ಲಿ ರಿಫ್ರೆಶ್​ ಮಾಡುತ್ತಾರೆ. ಜೊತೆಗೆ ಎಫ್​​​5 ಅನ್ನು ಕ್ಲಿಕ್ ಮಾಡುವ ಮೂಲಕ ರ್‍ಯಾಮ್ ಕ್ಲಿಯರ್ ಆಗುತ್ತದೆ ಎಂದು ಭಾವಿಸುತ್ತಾರೆ. ಆದ್ರೆ ಇದರಿಂದ ಏನು ಬದಲಾವಣೆಯಾಗುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿಲ್ಲ.

    ಆದರೆ, ಹೋಮ್ ಸ್ಕ್ರೀನ್‌ನಲ್ಲಿರುವ ರಿಫ್ರೆಶ್ ಆಯ್ಕೆಯನ್ನು ಕ್ಲಿಕ್ ಮಾಡುವುದರ ಮೂಲಕ ಈ ರೀತಿ ಏನೂ ಬದಲಾವಣೆಗಳು ಆಗುವುದಿಲ್ಲ. ಆದರೆ ಏನಾದರು ಚೇಂಜಸ್ ಆಗುತ್ತೆ ಎಂದು ತಿಳಿದಿದ್ರೆ ಈ ಸ್ಟೋರಿ ಓದಿ.

    ಕಂಪ್ಯೂಟರ್​ನಲ್ಲಿರುವಂತಹ ಹೋಮ್ ಸ್ಕ್ರೀನ್ ಸ್ವತಃ ಫೋಲ್ಡರ್ ಅನ್ನು ಕ್ರಿಯೇಟ್​ ಮಾಡುತ್ತದೆ. ಈ ಸಂದರ್ಭದಲ್ಲಿ, ನೀವು ಅದನ್ನು ರಿಫ್ರೆಶ್ ಮಾಡಿದಾಗ, ಇದು ಇತ್ತೀಚಿನ ಮಾಹಿತಿಯೊಂದಿಗೆ ಫೋಲ್ಡರ್ ಅನ್ನು ತೋರಿಸುತ್ತದೆ.

    ಉದಾಹರಣೆಗೆ, ನೀವು ಹೋಮ್ ಸ್ಕ್ರೀನ್‌ನಲ್ಲಿ ಅಲ್ಫಾಬೆಟ್​ ಕ್ರಮದಲ್ಲಿ ಅನೇಕ ಫೋಲ್ಡರ್‌ಗಳನ್ನು ಸೆಟ್​ ಮಾಡಿರಬೇಕು, ಒಂದು ವೇಳೆ ಹಾಗೆ ಒಂದೇ ರೀತಿಯಲ್ಲಿ ಜೋಡಿಸದಿದ್ದರೆ, ನೀವು ರಿಫ್ರೆಶ್ ಮಾಡಿದ ತಕ್ಷಣ ನೀವು ಹೊಸ ಅಪ್ಡೇಟ್​ ಅನ್ನು ಕಾಣಬಹುದು. ನೀವು ರಫ್ರೆಶ್ ಮಾಡುವುದರಿಂದ ಕೇವಲ ನಿಮ್ಮ ಹೋಮ್​ ಸ್ಕ್ರೀನ್ ಮಾತ್ರ ಆಪ್ಡೇಟ್ ಆಗುತ್ತದೆ

    ಅದೇ ರೀತಿ, ನೀವು ಯಾವುದೇ ಒಂದು ಫೋಲ್ಡರ್‌ನಲ್ಲಿ ಯಾವುದಾದರು ಬದಲಾವಣೆಗಳನ್ನು ಮಾಡಿದ್ದರೆ ಅಥವಾ ಶಾರ್ಟ್‌ಕಟ್ ಅನ್ನು ಕ್ರಿಯೇಟ್ ಮಾಡಿದಾಗ ಅದು ಹೋಮ್​ಸ್ಕ್ರೀನ್​​ನಲ್ಲಿ ಕಾಣದೇ ಇದ್ದರೆ ಆಗ ರಿಫ್ರೆಶ್​ ಸಹಕಾರಿಯಾಗುತ್ತದೆ. ಇನ್ನು ಹೊಸ ವಾಲ್​ ಪೇಪರ್​ ಅನ್ನು ಸಹ ಕಂಪ್ಯೂಟರ್​ ಹೋಮ್​ಸ್ಕ್ರೀನ್​ನಲ್ಲಿ ಸೆಟ್​ ಮಾಡಿದಾಗ ಅಪ್ಡೇಟ್​ ಆಗದಿದ್ದರೆ ಆಗ ರಿಫ್ರೆಶ್​ ಅನ್ನು ಮಾಡಿಕೊಂಡು ವಾಲ್​ಪೇಪರ್​ ನೋಡಬಹುದು.

    ಇದು ನಿಮ್ಮ ಕಂಪ್ಯೂಟರ್​ ಅಥವಾ ಲ್ಯಾಪ್​​ಟಾಪ್ ಅನ್ನು ರಿಫ್ರೆಶ್ ಮಾಡುವುದರಿಂದಾಗುವ ಲಾಭಗಳು. ಅದು ಬಿಟ್ಟರೆ ಲ್ಯಾಙ್​ಟಾಪ್​ನ ರ್‍ಯಾಮ್ ಕ್ಲಿಯರ್ ಆಗುವುದಿಲ್ಲವೆಂದು ತಜ್ಞರು ಹೇಳುತ್ತಾರೆ.

    Post Views: 5

    Demo
    Share. Facebook Twitter LinkedIn Email WhatsApp

    Related Posts

    ಗ್ರೇಟರ್ ಬೆಂಗಳೂರು ಅಲ್ಲ, ಲೂಟರ್ ಗಳ ಬೆಂಗಳೂರು: ಸಚಿವ ಹೆಚ್.ಡಿ. ಕುಮಾರಸ್ವಾಮಿ ವಾಗ್ದಾಳಿ!

    May 18, 2025

    ಸಾಯಿ ಲೇಔಟ್ ಗೆ ಶಾಶ್ವತ ಪರಿಹಾರಕ್ಕೆ ಕ್ರಮ: ಮಹೇಶ್ವರ್ ರಾವ್!

    May 18, 2025

    ಎಸ್ಪಿ ಪೃಥ್ವಿಕ್ ಶಂಕರ್ ಗೆ ಒಲಿದ ಡಿಜಿ&ಐಜಿಪಿ ಡಿಸ್ಕ್ ಪ್ರಶಸ್ತಿ!

    May 18, 2025

    ಈ 3 ರಾಶಿಯವರು ತಾಮ್ರದ ಉಂಗುರ ಧರಿಸುವುದರಿಂದ ಬದಲಾಗುತ್ತೆ ಅದೃಷ್ಟ: ಹಣದ ರಾಶಿಯೇ ಹರಿದು ಬರುತ್ತಂತೆ!

    May 18, 2025

    ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಬರ್ತಡೇ: ರಾಜಕೀಯ ಗಣ್ಯರಿಂದ ಶುಭ ಕೋರಿಕೆ!

    May 18, 2025

    ಕೋರಮಂಗಲದ ಪ್ರತಿಷ್ಟಿತ ಜಿ.ಎಸ್‌ ಸೂಟ್‌ ಹೋಟೆಲ್ ಸೀಜ್.. ಮ್ಯಾನೇಜರ್ ಬಂಧನ! ಆಗಿದ್ದೇನು?

    May 18, 2025

    ಇಂದು ಕರ್ನಾಟಕದಲ್ಲಿ ಭಾರೀ ಮಳೆ: ಈ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌ ಘೋಷಣೆ

    May 18, 2025

    IPL 2025: ಬೆಂಗಳೂರಿನಲ್ಲಿ ಮಳೆಗೆ ಬಲಿಯಾಯ್ತು RCB Vs KKR ಮ್ಯಾಚ್.. ಟೂರ್ನಿಯಿಂದ ಹೊರಬಿದ್ದ ಕೋಲ್ಕತ್ತ!

    May 18, 2025

    ಮಳೆಗಾಹುತಿಯಾದ RCB ಮ್ಯಾಚ್: ವೈಟ್ ಜರ್ಸಿಯಲ್ಲಿ ಮಿಂದೆದ್ದ ಫ್ಯಾನ್ಸ್.. ಭಾವುಕರಾದ ವಿರಾಟ್ ಕೊಹ್ಲಿ!

    May 18, 2025

    ಚಿನ್ನಸ್ವಾಮಿ ಕ್ರೀಡಾಂಗಣ ಸುತ್ತಮುತ್ತ ಮಳೆ ಆರ್ಭಟ: RCB Vs KKR ಪಂದ್ಯ ರದ್ದು!? ಫ್ಯಾನ್ಸ್ ಬೇಸರ!

    May 17, 2025

    IPL 2025: ಜಸ್ಟ್ 5 ಓವರ್ ಗೆ ಸೀಮಿತವಾಗುತ್ತಾ ಆರ್‌ಸಿಬಿ, ಕೆಕೆಆರ್‌ ಪಂದ್ಯ!

    May 17, 2025

    IPL 2025: ಆರ್ ಸಿಬಿ ಅಭಿಮಾನಿಗಳಿಗೆ ಬ್ಯಾಡ್ ನ್ಯೂಸ್: ಪಂದ್ಯ ನಡೆಯೋದು ಡೌಟ್!

    May 17, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.