Close Menu
Ain Live News
    Facebook X (Twitter) Instagram YouTube
    Friday, June 13
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Gold Rate:  ಚಿನ್ನದ ಬೆಲೆಯಲ್ಲಿ ಏರಿಕೆ: ಗೃಹಿಣಿಯರಲ್ಲಿ ಮತ್ತೆ ಹೆಚ್ಚಿದ ಆತಂಕ!

    By AIN AuthorNovember 6, 2023
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಚಿನ್ನದ ಬೆಲೆಯಲ್ಲಿ ಏರಿಲಿತದ ಹಾವು ಏಣಿ ಆಟ ಶುರುವಾಗಿದೆ. ಇಸ್ರೇಲ್ ಯುದ್ಧ, ಅಂತರಾಷ್ಟ್ರೀಯ ಟ್ರೆಂಡ್‌ ಬದಲಾವಣೆ ಹಿನ್ನೆಲೆ ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಹೆಚ್ಚಾಗುತ್ತಿದ್ದು ಇಂದು ಚಿನ್ನದ ದರದಲ್ಲಿ ಸ್ಥಿರತೆ ಕಂಡುಬಂದಿದೆ. ಇಂದಿನ ಚಿನ್ನ-ಬೆಳ್ಳಿಯ ದರ ಎಷ್ಟಿದೆ ಎಂದು ಇಲ್ಲಿ ತಿಳಿದುಕೊಳ್ಳೋಣ.

    ಇಂದು  ಚಿನ್ನದ ದರ ಹೀಗಿದೆ. ದೇಶದಲ್ಲಿ 1 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆಯು 5,650 ರೂಪಾಯಿ ಇದೆ. 1 ಗ್ರಾಂ 24 ಕ್ಯಾರೆಟ್ ಚಿನ್ನ ಅಥವಾ 999 ಗೋಲ್ಡ್‌ ಬೆಲೆ 6,164 ರೂಪಾಯಿ ಇದೆ. ದೇಶದಲ್ಲಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ 56,500 ಆಗಿದೆ. 24 ಕ್ಯಾರೆಟ್ 10 ಗ್ರಾಂ ನ ಬೆಲೆ, 61,640 ಆಗಿದೆ. ಚಿನ್ನದ ಬೆಲೆಯಲ್ಲಿ ನಿರಂತರವಾಗಿ ಏರಿಕೆ ಕಂಡುಬಂದಿದ್ದು, ಶನಿವಾರದಿಂದ ಭಾನುವಾರಕ್ಕೆ ವೀಕೆಂಡ್‌ನಲ್ಲಿ ಸ್ಥಿರತೆ ಕಂಡುಬಂದಿದೆ.
    ಬೆಂಗಳೂರಲ್ಲಿ ಚಿನ್ನದ ದರ
    ಇನ್ನು ದೈನಂದಿನ ಪ್ರಕ್ರಿಯೆಯಲ್ಲಿ ಚಿನ್ನದ ದರವು ರಾಜ್ಯ ರಾಜಧಾನಿ ಬೆಂಗಳೂರಲ್ಲಿ ಎಷ್ಟಿದೆ ಎಂದು ನೋಡುವುದಾದರೆ, ಬೆಂಗಳೂರಲ್ಲಿಯೂ ಚಿನ್ನದ ಬೆಲೆಯಲ್ಲಿ ಏರಿಕೆ ಕಂಡುಬಂದಿದೆ. 22 ಕ್ಯಾರೆಟ್ 1 ಗ್ರಾಂ ಚಿನ್ನದ ಬೆಲೆ 5,650 ರೂ ಇದ್ದು,10 ಗ್ರಾಂ ಬೆಲೆ 56,500 ರೂಪಾಯಿ ಇದೆ.

    ಬೆಂಗಳೂರಲ್ಲಿ ಬೆಳ್ಳಿಯ ದರ
    ಚಿನ್ನದ ಬೆಲೆಯಲ್ಲಿ ಸ್ಥಿರತೆ ಕಂಡುಬಂದಿದ್ದರೆ,, ಇತ್ತ ಬೆಳ್ಳಿಯ ದರದಲ್ಲಿ ಕೊಂಚ ಏರಿಕೆ ಕಂಡುಬಂದಿದೆ. ಬೆಂಗಳೂರಲ್ಲಿ ಬೆಳ್ಳಿಯ ದರ ಒಂದು ಗ್ರಾಂಗೆ 74 ರೂಪಾಯಿ ಇದ್ದು, 10 ಗ್ರಾಂ ಬೆಳ್ಳಿಯ ದರ 740 ರೂಪಾಯಿ ಇದೆ. ಕೆ.ಜಿ ಬೆಳ್ಳಿಯ ದರ 74,000 ರೂಪಾಯಿ ಇದೆ.ಬೆಳ್ಳಿಯ ದರದಲ್ಲಿ 1.25 ರುಪಾಯಿ ಏರಿಕೆ ಆಗಿದೆ.

    Demo
    Share. Facebook Twitter LinkedIn Email WhatsApp

    Related Posts

    Railway New System: ರೈಲು ಪ್ರಯಾಣಿಕರಿಗೆ ಗುಡ್ ನ್ಯೂಸ್: ಇನ್ನುಂದೆ 24 ಗಂಟೆಗಳ ಮೊದಲೇ ರೈಲ್ವೆ ಚಾರ್ಟ್ ಸಿದ್ದ!

    June 13, 2025

    ನೀವು ಯಾವಾಗಲೂ ಮೊಬೈಲ್, ಟಿವಿ ಜಾಸ್ತಿ ನೋಡುತ್ತೀರಾ? ಹಾಗಿದ್ರೆ ನಿಮ್ಮ ಲೈಂಗಿಕ ಜೀವನ ಕಷ್ಟ..ಕಷ್ಟ!

    June 12, 2025

    Plane Crash: ಅಹಮದಾಬಾದ್’ನಲ್ಲಿ ಏಕಾಏಕಿ ವಿಮಾನ ಪತನ: ಏರ್ ಇಂಡಿಯಾ ಕಂಪನಿ ಹೇಳಿದ್ದೇನು..?

    June 12, 2025

    China visa free: ಈ 55 ದೇಶಗಳ ಪ್ರಯಾಣಿಕರು 10 ದಿನಗಳವರೆಗೆ ವೀಸಾ ಇಲ್ಲದೆ ಚೀನಾಕ್ಕೆ ಭೇಟಿ ನೀಡಬಹುದು..!

    June 12, 2025

    ಚಿನ್ನ, ಬೆಳ್ಳಿ ಬೆಲೆ ಏರಿಕೆ: ಹಳದಿ ಲೋಹದ ಇಂದಿನ ಮಾರುಕಟ್ಟೆ ದರ ಎಷ್ಟಿದೆ ಗೊತ್ತಾ? ವಿವರ ಇಲ್ಲಿದೆ

    June 11, 2025

    ಒಂದು ಫೋನ್ ಕಾಲ್.. ಅಕೌಂಟ್’ನಿಂದ 1.4 ಕೋಟಿ ರೂ. ಮಾಯ.! ಹೇಗೆ ಅಂತ ಗೊತ್ತಾದ್ರೆ ಶಾಕ್ ಆಗೋದು ಗ್ಯಾರಂಟಿ!

    June 10, 2025

    Gold Smuggling: 3400 ಕೆಜಿ ಅಕ್ರಮ ಚಿನ್ನ ವಶಕ್ಕೆ..! ಕೇಂದ್ರ ಸರ್ಕಾರದದಿಂದ RBIಗೆ ಹಸ್ತಾಂತರ

    June 10, 2025

    Gold Rate Today: ವಾವ್.. ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ! ಬಂಗಾರಪ್ರಿಯರು ಫುಲ್ ಖುಷ್

    June 9, 2025

    Apple iPhone: ಐಫೋನ್ ಪ್ರಿಯರಿಗೆ ಭರ್ಜರಿ ನ್ಯೂಸ್: ಮಾರುಕಟ್ಟೆಗೆ ಲಗ್ಗೆ ಇಟ್ಟ ಆಪಲ್ 17 ಸೀರೀಸ್..! ಬೆಲೆ ಎಷ್ಟು ಗೊತ್ತಾ?

    June 9, 2025

    ನಿಮ್ಮ ಲ್ಯಾಪ್ ಟಾಪ್ ನಲ್ಲಿ ಬೇಗ ಚಾರ್ಜ್ ಕಡಿಮೆ ಆಗುತ್ತಾ!? ಹಾಗಿದ್ರೆ ಈ ರೀತಿ ಮಾಡಿ!

    June 8, 2025

    Rs 500 Currency Notes: ಶೀಘ್ರದಲ್ಲೇ 500 ರೂ. ನೋಟುಗಳನ್ನು ಬ್ಯಾನ್ ಆಗುತ್ತಾ? ಕೇಂದ್ರ ಸರ್ಕಾರ ಹೇಳಿದ್ದೇನು..?

    June 7, 2025

    Gold Silver Price: ಯಾವುದೇ ಏರಿಕೆ ಇಲ್ಲ, ನಿನ್ನೆ ಇದ್ದಂತೆಯೇ ಇದೆ ಚಿನ್ನದ ದರ..! ಆದ್ರೆ ಹೊಸ ದಾಖಲೆ ಬರೆದ ಬೆಳ್ಳಿ

    June 6, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.