Close Menu
Ain Live News
    Facebook X (Twitter) Instagram YouTube
    Wednesday, May 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    IPL ಆರಂಭಕ್ಕೂ ಮುನ್ನ RCBಗೆ ಆಘಾತ: ಪ್ರಮುಖ ಆಟಗಾರ ಅಲಭ್ಯ!

    By AIN AuthorMay 14, 2025
    Share
    Facebook Twitter LinkedIn Pinterest Email
    Demo

    IPL ಆರಂಭಕ್ಕೂ ಮುನ್ನ RCBಗೆ ಆಘಾತ ಎದುರಾಗಿದೆ. ಪ್ರಮುಖ ಆಟಗಾರು ಅಲಭ್ಯ ಆಗಲಿದ್ದು, ಇದು ತಂಡಕ್ಕೆ ಹೊಡೆತ ಬೀಳಲಿದೆ. ಆರ್​ಸಿಬಿ ತಂಡದ ಪ್ರಮುಖ ಆಟಗಾರ ಜೋಶ್ ಹೇಝಲ್​ವುಡ್ ಟೂರ್ನಿಯ ಉಳಿದ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ ಎಂಬುದು ಬಹುತೇಕ ಖಚಿತವಾಗಿದೆ.

    ಕರ್ನಾಟಕದ ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಜಾರಿ!

    ಈ ಬಗ್ಗೆ ಮಾತನಾಡಿದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮಿನ್ಸ್ ಅವರ ಮ್ಯಾನೇಜರ್ ನೀಲ್ ಮ್ಯಾಕ್ಸ್​ವೆಲ್, ಜೋಶ್ ಹೇಝಲ್​ವುಡ್ ಅವರು ಭುಜದ ನೋವಿನಿಂದ ಬಳಲುತ್ತಿದ್ದಾರೆ. ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​ ಅನ್ನು ಗಮನದಲ್ಲಿರಿಸಿ ಅವರು ಮನೆಯಲ್ಲೇ ಉಳಿಯುವ ಸಾಧ್ಯತೆಯಿದೆ. ಅಲ್ಲದೆ ಕಮಿನ್ಸ್ ಸನ್​ರೈಸರ್ಸ್ ಹೈದರಾಬಾದ್​ ತಂಡದ ಉಳಿದ ಪಂದ್ಯಗಳಿಗೆ ಲಭ್ಯರಿರಲಿದ್ದಾರೆ ಎಂದಿದ್ದಾರೆ.

    ಇದರೊಂದಿಗೆ ಜೋಶ್ ಹೇಝಲ್​ವುಡ್ ಆರ್​ಸಿಬಿ ತಂಡದ ಉಳಿದ ಮ್ಯಾಚ್​ಗಳಿಗೆ ಅಲಭ್ಯರಾಗುವುದು ಕನ್ಫರ್ಮ್​ ಆದಂತಾಗಿದೆ. ಇದಕ್ಕೂ ಮುನ್ನ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪ0ದ್ಯದಲ್ಲಿ ಭುಜದ ನೋವಿನ ಕಾರಣ ಅವರು ಕಣಕ್ಕಿಳಿದಿರಲಿಲ್ಲ. ಅವರ ಬದಲಿಗೆ ಲುಂಗಿ ಎನ್​ಗಿಡಿ ಆಡಿದ್ದರು. ಇದೀಗ ಹೇಝಲ್​ವುಡ್ ಅಲಭ್ಯರಾದರೆ, ಉಳಿದ ಪಂದ್ಯಗಳಲ್ಲಿ ಲುಂಗಿ ಎನ್​ಗಿಡಿ ಅಥವಾ ನುವಾನ್ ತುಷಾರ ಕಣಕ್ಕಿಳಿಯುವ ಸಾಧ್ಯತೆಯಿದೆ.

    ಅಂದಹಾಗೆ ಜೋಶ್ ಹೇಝಲ್​ವುಡ್ ಉಳಿದ ಪಂದ್ಯಗಳಿಗೆ ಅಲಭ್ಯರಾದರೆ, ಆರ್​ಸಿಬಿ ಪಾಲಿಗೆ ಹಿನ್ನಡೆಯಾಗುವುದರಲ್ಲಿ ಅನುಮಾನವೇ ಇಲ್ಲ. ಏಕೆಂದರೆ ಈ ಬಾರಿ ಆರ್​ಸಿಬಿ ಪರ ಅತ್ಯಧಿಕ ವಿಕೆಟ್ ಕಬಳಿಸಿರುವುದು ಜೋಶ್ ಹೇಝಲ್​ವುಡ್. ಆಡಿದ 10 ಪಂದ್ಯಗಳಲ್ಲಿ 36.5 ಓವರ್​ಗಳನ್ನು ಎಸೆದಿರುವ ಹೇಝಲ್​ವುಡ್ ಒಟ್ಟು 18 ವಿಕೆಟ್​ಗಳನ್ನು ಕಬಳಿಸಿದ್ದಾರೆ.

    Post Views: 7

    Demo
    Share. Facebook Twitter LinkedIn Email WhatsApp

    Related Posts

    Sachin Tendulkar: ಟೆಸ್ಟ್ ಕ್ರಿಕೆಟ್ʼಗೆ ಕೊಹ್ಲಿ ವಿದಾಯ: ವಿರಾಟ್‌ ಬಗ್ಗೆ ಸಚಿನ್‌ ತೆಂಡೂಲ್ಕರ್‌ ವಿಶೇಷ ಪೋಸ್ಟ್‌!

    May 13, 2025

    IPL 2025: ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: IPL ಹೊಸ ವೇಳಾಪಟ್ಟಿ ರಿಲೀಸ್‌ – ಪೈನಲ್‌ ಯಾವಾಗ..?

    May 13, 2025

    Kohli – Rohit: ಒಂದೇ ತಿಂಗಳಲ್ಲಿ ಇಬ್ಬರಿಂದ ಟೆಸ್ಟ್ ವೃತ್ತಿಜೀವನ ಕೊನೆ: ರೋಹಿತ್- ವಿರಾಟ್ ಸ್ಥಾನವನ್ನು ತುಂಬುವವರು ಯಾರು..?

    May 13, 2025

    Anushka Sharma: ಟೆಸ್ಟ್ ಕ್ರಿಕೆಟ್ʼಗೆ ಕೊಹ್ಲಿ ವಿದಾಯ: ಭಾವನಾತ್ಮಕ ಪತ್ರ ಬರೆದ ಅನುಷ್ಕಾ ಶರ್ಮಾ

    May 12, 2025

    Virat Kohli Retirement: ಕೊಹ್ಲಿ ನಿವೃತ್ತಿ ಬಗ್ಗೆ ಗೌತಮ್ ಗಂಭೀರ್ ಪ್ರತಿಕ್ರಿಯೆ..! ನಿಮ್ಮ ಮಾತಿನ ಅರ್ಥವೇನು..?

    May 12, 2025

    Viral Kohli: ರೋಹಿತ್ ಹಾದಿಯಲ್ಲಿ ವಿರಾಟ್: ಟೆಸ್ಟ್ ಗೆ ವಿದಾಯ ಘೋಷಿಸಿದ ಕೊಹ್ಲಿ!

    May 12, 2025

    BCCI: ಟೆಸ್ಟ್ ತಂಡದ ನೂತನ ನಾಯಕನ ಘೋಷಣೆಗೆ ದಿನಾಂಕ ಫಿಕ್ಸ್:‌ ಕೊಹ್ಲಿ ಜೊತೆ ವಿಶೇಷ ಸಭೆ

    May 12, 2025

    IND vs BAN: ಬಾಂಗ್ಲಾದೇಶ ಪ್ರವಾಸಕ್ಕೆ ಟೀಂ ಇಂಡಿಯಾ ನಾಯಕ ಯಾರು ಗೊತ್ತಾ..? ಶಾಕ್‌ ಆಗೋದು ಗ್ಯಾರಂಟಿ

    May 12, 2025

    IND vs SL: ಶತಕದೊಂದಿಗೆ ಹೊಸ ಇತಿಹಾಸ ರಚಿಸಿದ ಲೇಡಿ ಕೊಹ್ಲಿ..! ದಾಖಲೆ ಸಾಧಿಸಿದ ವಿಶ್ವದ 3ನೇ ಆಟಗಾರ್ತಿ

    May 11, 2025

    Daryl Mitchell: ಇನ್ನು ಯಾವತ್ತೂ ಪಾಕಿಸ್ತಾನಕ್ಕೆ ಕಾಲಿಡೊಲ್ಲ: ನ್ಯೂಜಿಲೆಂಡ್ ಕ್ರಿಕೆಟಿಗ

    May 11, 2025

    Smriti Mandhana: ಭಾರತೀಯ ಸೈನಿಕರ ಬಗ್ಗೆ ಭಾವನಾತ್ಮಕ ಟ್ವೀಟ್ ಮಾಡಿದ ಲೇಡಿ ಕೊಹ್ಲಿ..!

    May 11, 2025

    IPL 2025: ಕದನ ವಿರಾಮದೊಂದಿಗೆ BCCI ಪ್ರಮುಖ ನಿರ್ಧಾರ..! IPLನ ಹೊಸ ವೇಳಾಪಟ್ಟಿ ಇದೇನಾ..?

    May 11, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.