ಕೋಲಾರ :- ಆಕಸ್ಮಿಕ ಬೆಂಕಿಗೆ ಸೋಪಾ ಸೆಟ್ ಗೋಡೌನ್ ಹೊತ್ತಿ ಉರಿದ ಘಟನೆ ಕೋಲಾರ ನಗರದ ಇಲಾಹಿ ಮಸೀದಿ ಬಳಿ ಜರುಗಿದೆ.
ಉಗ್ರರಿಗೆ ಸೆಂಟಿಮೆಂಟ್ ತೋರಿಸಲು ಹೋಗ್ಬಾರ್ದು: ಉಗ್ರರ ದಾಳಿ ಖಂಡಿಸಿದ ಪ್ರೇಮ್!
ಸೋಪಾ ಸೆಟ್ ಹಾಗೂ ಕುಶನ್ ತಯಾರು ಮಾಡುವ
ಗೊಡಾನ್ ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಸುಮಾರು 4 ಲಕ್ಷ ರೂಪಾಯಿ ವಸ್ತುಗಳು ಬೆಂಕಿ ಗಾಹುತಿಯಾಗಿದೆ. ಮೊಹಮ್ಮದ್ ಸರ್ದಾರ್ ಎಂಬುವರಿಗೆ ಸೇರಿದ ಗೋಡೌನ್ ಇದಾಗಿದ್ದು, ಕೂಡಲೇ ಸ್ಥಳೀಯರು ಬೆಂಕಿ ನಂದಿಸಲು ಹರಸಹಾಸಪಟ್ಟಿದ್ದಾರೆ.
ಕೋಲಾರ ಗಲ್ ಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.