ಚಿತ್ರದುರ್ಗ : ರಾಜ್ಯದಲ್ಲಿ ಎಸ್‌ಎಸ್‌ಎಲ್ ಸಿ ಫಲಿತಾಂಶ ಪ್ರಕಟಗೊಂಡಿದ್ದು ಚಿತ್ರದುರ್ಗ ಜಿಲ್ಲೆ 23 ನೇ ಸ್ಥಾನ ಪಡೆದಿದೆ. ಜಿಲ್ಲೆಯಲ್ಲಿ ಇಬ್ಬರು ವಿಧ್ಯಾರ್ಥಿಗಳು 625 ಕ್ಕೆ 625 ಅಂಕ ಪಡೆದಿದ್ದಾರೆ.
ಹಿರಿಯೂರು ನಗರದ ರಾಷ್ಟ್ರೀಯ ಅಕಾಡೆಮಿ ಪ್ರೌಢಶಾಲೆಯ ನಂದನ್ ಹಾಗೂ ಮೌಲ್ಯ ಎಸ್‌ಎಸ್ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಪಡೆದಿದ್ದು, ಇಬ್ಬರೂ ಸಹ 625ಕ್ಕೆ 625 ಅಂಕ ಪಡೆದಿದ್ದಾರೆ.
SSLC ರಿಸಲ್ಟ್ ಪ್ರಕಟ: ಈ ಬಾರಿ 62.34% ಫಲಿತಾಂಶ – ಶಿಕ್ಷಣ ಸಚಿವ ಮಧು ಬಂಗಾರಪ್ಪ ಘೋಷಣೆ!
625 ಅಂಕಗಳಿಸಿದ ವಿಧ್ಯಾರ್ಥಿನಿ ಮೌಲ್ಯ ತಂದೆ& ತಾಯಿ ಇಬ್ಬರು ಸರ್ಕಾರಿ ಶಾಲೆ ಶಿಕ್ಷಕರಾಗಿದ್ದರೆ, ವಿದ್ಯಾರ್ಥಿ ನಂದನ್ ತಂದೆ ಓಂಕಾರೇಶ್ವರ ಪಿಗ್ನಿ ಕಲೆಕ್ಟರ್ ಆಗಿದ್ದಾರೆ.