Close Menu
Ain Live News
    Facebook X (Twitter) Instagram YouTube
    Saturday, June 21
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಐಪಿಎಲ್‌ ಬಿಸಿ ನಡುವೆಯೇ ಮಾವನ ಜೊತೆಗೂಡಿ ಹೊಸ ಜಮೀನು ಖರೀಸಿದ ಕೆಎಲ್‌ ರಾಹುಲ್!

    By Author AINApril 16, 2025
    Share
    Facebook Twitter LinkedIn Pinterest Email
    Demo

    ಬಾಲಿವುಡ್‌ ನಟ ಸುನಿಲ್‌ ಮೂಲತಃ ಕರ್ನಾಟಕದವರು. ಕರಾಳಿಯವರದ ಸುನಿಲ್‌ ಶೆಟ್ಟಿ ಗುರುತಿಸಿಕೊಂಡಿದ್ದು ಹಿಂದಿ ಸಿನಿಮಾಗಳಾದರೂ ಅವರಿಗೆ ಕನ್ನಡ ಚಿತ್ರರಂಗದ ಮೇಲೆ ವಿಶೇಷ ಪ್ರೀತಿ ಇದೆ. ಕಿಚ್ಚನ ಪೈಲ್ವಾನ್‌ ಚಿತ್ರದ ಮೂಲಕ ಕನ್ನಡ ಇಂಡಸ್ಟ್ರೀಗೆ ಬಂದಿದ್ದ ಸುನಿಲ್‌ ಶೆಟ್ಟಿ ಅಳಿಯ ಟೀಮ್‌ ಇಂಡಿಯಾದ ಜನಪ್ರಿಯ ಆಟಗಾರ ಕೆಎಲ್‌ ರಾಹುಲ್. ಕೆಎಲ್‌ ರಾಹುಲ್‌ ಕೂಡ ಕನ್ನಡವರೇ. ಕರ್ನಾಟಕದ ಮೂಲದವರಾದ ಕೆಎಲ್‌ ರಾಹುಲ್‌ ಹಾಗೂ ಸುನಿಲ್‌ ಶೆಟ್ಟಿ ಜಂಟಿಯಾಗಿ ಮುಂಬೈನಲ್ಲಿ ಹೊಸ ಜಮೀನು ಖರೀದಿ ಮಾಡಿದ್ದಾರೆ.

    ಮುಂಬೈನ ಥಾಣೆಯ ದಕ್ಷಿಣ ಭಾಗದಲ್ಲಿ ಬರೋಬ್ಬರಿ 7 ಎಕರೆ ಜಾಗವನ್ನು ಮಾವ ಅಳಿಯ ಜಂಟಿಯಾಗಿ ಖರೀದಿಸಿದ್ದಾರೆ. ಥಾಣೆ ವೆಸ್ಟ್ನ ಒವಾಲೆಯಲ್ಲಿ 30 ಎಕರೆ 17 ಗುಂಟೆಯಲ್ಲಿ ದೊಡ್ಡ ಫ್ಲಾಟ್‌ ಇದ್ದು, ಈ ಫ್ಲಾಟ್‌ನಲ್ಲಿ 7 ಎಕರೆ ಜಾಗವನ್ನು ಸುನಿಲ್ ಶೆಟ್ಟಿ ಮತ್ತು ಕೆಎಲ್ ರಾಹುಲ್ ಕೊಂಡುಕೊಂಡಿದ್ದಾರೆ. ಇನ್ನು,7 ಎಕರೆ ಜಾಗಕ್ಕೆ 9.85 ಕೋಟಿ ರೂಪಾಯಿ ಹಣವನ್ನು ಮಾವ ಅಳಿಯ ನೀಡಿದ್ದು, ಜಾಗದ ನೊಂದಾವಣಿಗೆ 68.96 ಲಕ್ಷ ಸ್ಟ್ಯಾಂಪ್ ಡ್ಯೂಟಿ ಮತ್ತು 30 ಸಾವಿರ ರೂಪಾಯಿ ಶುಲ್ಕ ಪಾವತಿಸಲಾಗಿದೆಯಂತೆ.

    2023 ಜನವರಿ 23 ರಂದು ಸುನಿಲ್‌ ಶೆಟ್ಟಿ ಅವರ ಪುತ್ರ ಆಥಿಯಾ ಶೆಟ್ಟಿಯನ್ನು ಕೆಎಲ್ ರಾಹುಲ್ ವರಿಸಿದ್ದರು. ಪರಸ್ಪರ ಪ್ರೀತಿಸಿ ಕೈ ಹಿಡಿದಿರುವ ಈ ಜೋಡಿ ಇತ್ತೀಚೆಗೆ ಮುದ್ದಾದ ಹೆಣ್ಣು ಮಗವುನ್ನು ಬರ ಮಾಡಿಕೊಂಡಿದ್ದಾರೆ. ಸದ್ಯ ಐಪಿಎಲ್‌ 18ನೇ ಸೀಸನ್ ನಡೆಯುತ್ತಿದ್ದು, ದೆಹಲಿ ತಂಡದಲ್ಲಿ ಕೆಎಲ್‌ ರಾಹುಲ್‌ ಆಟವಾಡುತ್ತಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    ಮಗ ಮದುವೆಯಾಗಬೇಕಿದ್ದ ಯುವತಿಯನ್ನೆ ವರಿಸಿದ ಅಪ್ಪ..! ಅಷ್ಟಕ್ಕೂ ಆಗಿದ್ದೇನು..?

    June 21, 2025

    ಪವರ್ ಸ್ಟಾರ್ ಪವನ್ ಕಲ್ಯಾಣ್ ಫ್ಯಾನ್ಸ್‌ಗೆ ಗುಡ್ ನ್ಯೂಸ್..’ಹರಿ ಹರ ವೀರ ಮಲ್ಲು ರಿಲೀಸ್ ಡೇಟ್‌ ಫಿಕ್ಸ್!

    June 21, 2025

    ಯೋಗವು ಎಲ್ಲಾ ಎಲ್ಲೆಗಳು, ವಯಸ್ಸು, ಸಾಮರ್ಥ್ಯವನ್ನು ಮೀರಿ ಎಲ್ಲರಿಗೂ ಸೇರಿದ್ದಾಗಿದೆ: ಪ್ರಧಾನಿ ಮೋದಿ

    June 21, 2025

    ಯೋಗವನ್ನು ಜಾಗತಿಕ ವೇದಿಕೆಗೆ ಪರಿಚಯಿಸಿದ ಮೋದಿ ಅವರಿಗೆ ಅಭಿನಂದನೆ: ಹೆಚ್.ಡಿ.ಕುಮಾರಸ್ವಾಮಿ

    June 21, 2025

    India vs England: ಟೆಸ್ಟ್’ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ರಿಷಭ್ ಪಂತ್! ಧೋನಿ ದಾಖಲೆ ಉಡೀಸ್

    June 21, 2025

    ಚಿನ್ನಸ್ವಾಮಿ ದುರಂತ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ಚುರುಕು.. ಕೆ.ಎಸ್.ಸಿ.ಎ ಖಜಾಂಚಿ- ಸೆಕ್ರೆಟ್ರಿಗೆ ನೋಟಿಸ್ ಜಾರಿ!

    June 21, 2025

    International Yoga Day: ವಿಶಾಖಪಟ್ಟಣಂನಲ್ಲಿ ಸಾಮೂಹಿಕ ಯೋಗ ಪ್ರದರ್ಶನ: PM ಮೋದಿ ಭಾಗಿ

    June 21, 2025

    ಜೂನ್‌ 21 ರಂದೇ ಯೋಗ ದಿನಾಚರಣೆ ಯಾಕೆ? ಇದರ ಹಿಂದಿನ ಅಚ್ಚರಿ ಕಾರಣ ಏನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

    June 21, 2025

    ಕಡಿಮೆ ಬೆಲೆಗೆ ಭೂಮಿ ಖರೀದಿ ಮಾಡೋ ಮುನ್ನ ಎಚ್ಚರ..! ನಿಜವಾದ ಮಾಲೀಕರನ್ನು ಈ ರೀತಿ ಪತ್ತೆ ಮಾಡಿ

    June 21, 2025

    ಟೆಕ್ ಉದ್ಯಮಕ್ಕೆ ಸೆಡ್ಡು: 16ನೇ ವಯಸ್ಸಿನಲ್ಲಿಯೇ 100 ಕೋಟಿ ಮೌಲ್ಯದ ಕಂಪನಿಯ ಮುಖ್ಯಸ್ಥೆ..!

    June 21, 2025

    ನಿರ್ದೇಶಕ ನಂದಕಿಶೋರ್ ವಿರುದ್ಧ ಗಂಭೀರ ಆರೋಪ: ಸುದೀಪ್‌ ಹೆಸರು ಹೇಳಿ ಯುವ ನಟನಿಗೆ 22 ಲಕ್ಷ ವಂಚನೆ!

    June 20, 2025

    ಸಂಜು ವೆಡ್ಸ್ ಗೀತಾ 2’ ತಂಡದ ಆರೋಪಕ್ಕೆ ರಚಿತಾ ತಿರುಗೇಟು: ವಿಡಿಯೋ ಮೂಲಕ ಡಿಂಪಲ್ ಕ್ವೀನ್ ಕೊಟ್ಟ ಕ್ಲಾರಿಟಿ ಇಲ್ಲಿದೆ!

    June 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.