ಬೆಂಗಳೂರು::- ನಗರದಲ್ಲಿ ವಿಚಿತ್ರ ರೋಡ್ ರೇಜ್ ಪ್ರಕರಣ ಒಂದು ಬೆಳಕಿಗೆ ಬಂದಿದೆ. ಕ್ಯಾಬ್ ಚಾವಕನೋರ್ವ ಲೇಡಿ ಜೊತೆ ಸೆಲ್ಫಿ ತೆಗೆದುಕೊಳ್ಳುತ್ತೇನೆ ಎಂದು ನಡುರಸ್ತೆಯಲ್ಲೇ ಕಿರಿಕ್ ಮಾಡಿದ್ದಾನೆ.
ನಿಮ್ಮ ಮನೆಯಲ್ಲೂ ಇರುವೆಗಳ ಕಾಟ ಹೆಚ್ಚಾಗಿದ್ಯಾ!? ಹಾಗಿದ್ರೆ ಈ ಕೆಲಸ ಮಾಡಿ, ಒಂದು ಸುಳಿಯಲ್ಲ!
ಕಾರು ಡ್ರೈವಿಂಗ್ ಮಾಡ್ತಿದ್ದ ಲೇಡಿ ಜೊತೆ ಕಾರು ಚಲಾಯಿಸುತ್ತಿದ್ದ ಚಾಲಕ ಕಿರಿಕ್ ತೆಗೆದಿರುವ ವಿಡಿಯೋ ವೈರಲ್ ಆಗಿದೆ. ಲೆಫ್ಟ್ ಗೆ ಬರ್ತಿದ್ದಂಗೆ ಕಾರು ಚಾಲಕ ಕಿರಿಕ್ ತೆಗೆದಿದ್ದಾನೆ. ಅಶ್ಲೀಲವಾಗಿ ನಿಂದಿಸಿರುವ ಆರೋಪ ಕೇಳಿ ಬಂದಿದೆ. ಗಾಡಿ ವಿಂಡೋ ಕೆಳಗಡೆ ಮಾಡಿ ಸೆಲ್ಫಿ ತಗೋತ್ತೀನಿ ಎಂದು ಕಿರಿಕ್ ತೆಗೆದಿದ್ದಾನೆ. ನಿಮ್ ಜೊತೆ ಸೆಲ್ಫಿ ತಗೋತ್ತೀನಿ ಎಂದು ಕಿರಿಕ್ ತೆಗೆದು ಪುಂಡನ ರೀತಿ ವರ್ತಿಸಿರುವ ಘಟನೆ ಸರ್ಜಾಪುರ ಮುಖ್ಯರಸ್ತೆಯ ಹರಳೂರಿನಲ್ಲಿ ಘಟನೆ ಜರುಗಿದೆ.