Close Menu
Ain Live News
    Facebook X (Twitter) Instagram YouTube
    Friday, June 20
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ: ರಾತ್ರಿಯಿಡೀ ಪರದಾಡಿದ ಪ್ರಯಾಣಿಕರು

    By Author AINJanuary 29, 2025
    Share
    Facebook Twitter LinkedIn Pinterest Email
    Demo

    ಮಂಗಳೂರು: ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಂಡು ಬಂದ ಹಿನ್ನೆಲೆಯಲ್ಲಿ ಪ್ರಯಾಣಿಕರು ಕೆಲ ಗಂಟೆಗಳ ಕಾಲ ಪರದಾಡುವ ಸ್ಥಿತಿ ನಿರ್ಮಾಣವಾಯಿತು.

    ಮಂಗಳೂರು-ದಮಾಮ್ ನಡುವಿನ ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನದಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು ಪರಿಣಾಮ, ಟೇಕಾಫ್‌ಗೆ ಸಿದ್ಧವಾಗಿದ್ದ ವಿಮಾನದಲ್ಲಿ ಲೈಟ್ ಆಫ್ ಆಯಿತು. ಲೈಟ್ ಆಫ್ ಆಗಿ ಕೆಲ ಸಮಯ ಕತ್ತಲೆಯಲ್ಲಿ ಕುಳಿತ ಪ್ರಯಾಣಿಕರಿಗೆ ಆತಂಕ ಎದುರಾಗಿತ್ತು.

    ಹೊರಡಲು ಸಿದ್ದವಾಗಿ ವಿಮಾನವೇರಿ ಕೂತಿದ್ದ ಪ್ರಯಾಣಿಕರನ್ನು ಏರ್ ಪೋರ್ಟ್ ಸಿಬ್ಬಂದಿ ಮತ್ತೆ ಲಾಂಜ್‌ಗೆ ಕಳುಹಿಸಿದರು. ಆದ್ದರಿಂದ ರಾತ್ರಿಯಿಡೀ ಪ್ರಯಾಣಿಕರು ಲಾಂಜ್‌ನಲ್ಲಿಯೇ ಪರದಾಡುವಂತಾಯ್ತು‌. ಬಳಿಕ ಬೆಳಗ್ಗೆ 7.20ಕ್ಕೆ ವಿಮಾನ ದಮಾಮ್‌ನತ್ತ ಹಾರಾಟ ನಡೆಸಿದೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ಮಂಗಳೂರು ಅಂತಾರಾಷ್ಟ್ರೀಯ ವಿಮಾನ‌ ನಿಲ್ದಾಣದ ವಕ್ತಾರರು, ಜನವರಿ 27 ರಂದು ಸಂಜೆ 7 ಗಂಟೆಗೆ ದಮಾಮ್​ಗೆ ಹೊರಡಬೇಕಿದ್ದ IX 885 ವಿಮಾನವು ಇಂದು ಬೆಳಗ್ಗೆ 7.20 ಕ್ಕೆ ಹೊರಟಿತು. ಆ ಪ್ರಯಾಣಕ್ಕೆ ನಿಗದಿಪಡಿಸಲಾದ ಮೂಲ ವಿಮಾನವನ್ನು AOG ಎಂದು ಘೋಷಿಸಿ ಮತ್ತೆ ನಿಂತ ಸ್ಥಿತಿಗೆ ತರಲಾಯಿತು. ರಾತ್ರಿಯ ದಮಾಮ್ ಪ್ರಯಾಣಿಕರನ್ನು ಕರೆದೊಯ್ಯಲು ಬೆಳಗ್ಗೆ ಬಂದ ವಿಮಾನವನ್ನು ಬಳಸಿತು ಎಂದು ತಿಳಿಸಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    `UPI’ ಬಳಕೆದಾರರೇ ಎಚ್ಚರ.. ಈ ಆಪ್ಷನ್ ತಕ್ಷಣ ನಿಷ್ಕ್ರಿಯಗೊಳಿಸಿ, ಇಲ್ಲ ಅಂದ್ರೆ ನಿಮ್ಮ ಬ್ಯಾಂಕ್ ಖಾತೆ ಖಾಲಿ!

    June 20, 2025

    IndiGo: ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ: ದೆಹಲಿಯಲ್ಲಿ ತುರ್ತು ಭೂಸ್ಪರ್ಶ

    June 19, 2025

    Today’s Gold Price: ನಿನ್ನೆ ಇಳಿಕೆಯಾಗಿದ್ದ ಚಿನ್ನದ ಬೆಲೆ ಮತ್ತೆ ಏರಿಕೆ! ಹೀಗಿದೆ ನೋಡಿ ಇಂದಿನ ಗೋಲ್ಡ್, ಸಿಲ್ವರ್ ರೇಟ್

    June 19, 2025

    Ahmedabad plane crash: ನನಗೆ ತುಂಬಾ ವಿಷಾದವಿದೆ: ಕ್ಷಮೆಯಾಚಿಸಿದ ಟಾಟಾ ಸನ್ಸ್ ಅಧ್ಯಕ್ಷ ಎನ್ ಚಂದ್ರಶೇಖರನ್!

    June 19, 2025

    ನಿಮ್ಮ ಮನೆಯ ಸೀಲಿಂಗ್ ಫ್ಯಾನ್ ಧೂಳುತುಂಬಿದ್ಯಾ? ಹಾಗಿದ್ರೆ, ಜಸ್ಟ್ ಹೀಗೆ ಕ್ಲೀನ್ ಮಾಡಿ​!

    June 19, 2025

    Mobile Charging: ನಿಮ್ಮ ಫೋನ್​ ಚಾರ್ಜ್​ ಬೇಗ ಖಾಲಿಯಾಗುತ್ತಾ? ಈ ಟಿಪ್ಸ್​ ಫಾಲೋ ಮಾಡಿ!

    June 18, 2025

    ವಾಹನ ಸವಾರರಿಗೆ ಗುಡ್ ನ್ಯೂಸ್: ಫಾಸ್ಟ್ ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ಜಾರಿ!

    June 18, 2025

    ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: ಬಾಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ವಾಪಸ್

    June 18, 2025

    Shubhanshu Shukla: ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಅಂತರಿಕ್ಷ ಯಾನಕ್ಕೆ ಹೊಸ ಡೇಟ್ ಫಿಕ್ಸ್..!

    June 18, 2025

    100, 200 ರೂಪಾಯಿ ನೋಟುಗಳ ಕುರಿತು ಬಿಗ್ ಅಪ್ಡೇಟ್ ಕೊಟ್ಟ RBI..! ಏನದು ಅಂತೀರಾ..?

    June 18, 2025

    Post Office: ಸೂಪರ್ ಸ್ಕೀಮ್.. ಪ್ರತಿ ದಿನ 333 ರೂಪಾಯಿ ಸೇವ್ ಮಾಡಿ, 17 ಲಕ್ಷ ರೂಪಾಯಿ ನಿಮ್ಮ ಕೈ ಸೇರುತ್ತೆ!

    June 18, 2025

    Air India: ಮತ್ತೊಂದು ಏರ್ ಇಂಡಿಯಾ ವಿಮಾನಕ್ಕೆ ತಾಂತ್ರಿಕ ದೋಷ: ಲಂಡನ್’ಗೆ ಫ್ಲೈಟ್ ಕ್ಯಾನ್ಸಲ್

    June 17, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.