Close Menu
Ain Live News
    Facebook X (Twitter) Instagram YouTube
    Saturday, July 5
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಬಮ್ಮಿಗಟ್ಟಿ ವ್ಯಾಪ್ತಿಯ ಗ್ರಾಮಗಳಲ್ಲಿ ವಿದ್ಯುತ್ ಉಪಕೇಂದ್ರ ಸ್ಥಾಪನೆಗೆ ಟೆಂಡರ್

    By Author AINMarch 28, 2025
    Share
    Facebook Twitter LinkedIn Pinterest Email
    Demo

    ಧಾರವಾಡ : ರೈತರಿಗಾಗಿ ತಾಲೂಕಿನಲ್ಲಿ ಕೆರೆ ತುಂಬಿಸುವ ಯೋಜನೆಗೆ ಅತಿ ಶೀಘ್ರದಲ್ಲಿ ಚಾಲನೆ ನೀಡಲಾಗುವುದು.  ಕರ್ನಾಟಕ ವಿದ್ಯುತ್ ಪ್ರಸರಣ ನಿಗಮದಿಂದ ಬಮ್ಮಿಗಟ್ಟಿ ವ್ಯಾಪ್ತಿಯ ನೆಲ್ಲಿಹರವಿ, ಅರಳಿಕಟ್ಟಿ ಕ್ರಾಸ್ ಹಿರೇಹೊನ್ನಳ್ಳಿ ಭಾಗದಲ್ಲಿ ಉಪ ಕೇಂದ್ರ ಸ್ಥಾಪನೆಗೆ ಟೆಂಡ‌ರ್ ಕರೆಯಲಾಗಿದ್ದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ ಎಂದು ಜಿಲ್ಲಾ ಪಂಚ ಗ್ಯಾರಂಟಿ ಅನುಷ್ಠಾನದ ಅಧ್ಯಕ್ಷ ಎಸ್ ಆರ್ ಪಾಟೀಲ್ ಹೇಳಿದರು.

    ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ತಾಲೂಕಿನಾದ್ಯಂತ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ್ ಲಾಡ್ ಅವರು ವಿಶೇಷ ಗಮನವನ್ನು ನೀಡುತ್ತಿದ್ದಾರೆ. ಸಂಗಮೇಶ್ವರ ಗ್ರಾಮ ವ್ಯಾಪ್ತಿಯಲ್ಲಿ ಸೇತುವೆ ನಿರ್ಮಾಣ, ವಿವಿಧ ರಸ್ತೆ ಕಾಮಗಾರಿಗಳಿಗೆ ಭೂಮಿ ಪೂಜೆ ಸಚಿವರು ನೇತೃತ್ವದಲ್ಲಿ ನೆರವೇರಿಸಿದ್ದು. ತಾಲೂಕಿನ ಸುತ್ತಮುತ್ತಲಿನ ಪ್ರದೇಶಗಳಲ್ಲಿ 650 ಟ್ರಾನ್ಸರ್ ಗಳು ದುರಸ್ತಿಗೊಂಡಿದ್ದು, ವಿಶೇಷ ಕಾಳಜಿ ಪೂರ್ವಕವಾಗಿ ರೈತರಿಗಾಗಿ ಹೆಸ್ಕಾಂ ಇಲಾಖೆಯಿಂದ ಹೊಸ ಟ್ರಾನ್ಸರ್ ಗಳನ್ನು ತುರ್ತು ಅಳವಡಿಸಲು ಕ್ರಮ ಕೈಗೊಂಡಿದ್ದಾರೆ. ತಬಕದಹೊನ್ನಳ್ಳಿಯ ಭಾಗದಲ್ಲಿರುವ ಉಪ ಕೇಂದ್ರದಲ್ಲಿ ಮೊದಲು 10 ಕಿವಿ ವಿದ್ಯುತ್ತನ್ನು ಪೂರೈಸಲಾಗುತ್ತಿದ್ದು, ಈಗಾಗಲೇ ಹೆಚ್ಚುವರಿ ಯಾಗಿ 20 ಕೆವಿ ವಿದ್ಯುತ್ ಅನ್ನು ಅನ್ನು ಗ್ರಾಮದ ಜಮೀನುಗಳಿಗೆ ಹಾಗೂ ವಿದ್ಯುತ್ ಸಂಪರ್ಕಿಸುವ ಹೊಸ ಲೈನುಗಳನ್ನು ಅಳವಡಿಸಲಾಗುತ್ತಿದೆ ಎಂದರು.

    ಮನೆಯಲ್ಲಿ ಸಕಾರಾತ್ಮಕ ಶಕ್ತಿಗಾಗಿ ಇದನ್ನೊಮ್ಮೆ ಟ್ರೈ ಮಾಡಿ..! ಮಿಸ್‌ ಮಾಡ್ಬೇಡಿ

    ಕಾರ್ಯಕ್ರಮದಲ್ಲಿ ಎಸ್.ಆರ್.ಪಾಟೀಲ, ಉಳುವಪ್ಪ ಬಳಗೇರಿ ಪರಶುರಾಮ ಎತ್ತಿನಗುಡ್ಡ, ಹರಿಶಂಕರ ಮಠದ, ನರೇಶ ಮಲ್ನಾಡ್, ಬಿ.ವೈ.ಪಾಟೀಲ, ಮಂಜುನಾಥ ಮುರಳಿ, ಬಾಬು ಅಂಚಟಗೇರಿ, ಅರ್ಜುನ್ ಅಂಗಡಿ, ಲಕ್ಷ್ಮಣ ಲಮಾಣಿ, ಗಣೇಶ ಕೊಳೆನವರ, ಸೊಖನೇಶ್ವರ ಶಿವಲಿಂಗಪ್ಪ ಮುಗಣ್ಣವರ, ಸಹದೇವ ಉಳ್ಳಾಗಡ್ಡಿ, ಪರಶುರಾಮ ಎತ್ತಿನಗುಡ್ಡ, ರೈತ ಮುಖಂಡ ಯಲ್ಲಪ್ಪ ಕುಂದಗೋಳ, ಬಾಳು ಖಾನಾಪುರ್, ಹನುಮಂತ ಚವರ್ಗುಡ್ಡ, ವಿಜಯ್ ಮುರಾರಿ, ಮಂಜುನಾಥ ವಾಲಿಕಾರ, ಮಾಲಾ ತುರುವಿಹಾಳ, ಕಾರ್ಯಕರ್ತರು ಇತರರಿದ್ದರು.

     

    Demo
    Share. Facebook Twitter LinkedIn Email WhatsApp

    Related Posts

    ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿ ಅವರೇ ಮೇಕೆದಾಟು ಯೋಜನೆಗೆ ಅನುಮೋದನೆ ತನ್ನಿ: ಡಿಕೆ ಸುರೇಶ್

    July 5, 2025

    ಸಚಿವ ರಮೇಶ್ ಜಾರಕಿಹೊಳಿ ಪುತ್ರನ ವಿರುದ್ಧ ಸುಮೋಟೋ ಕೇಸ್ ದಾಖಲು: ಕಾರಣ ಇಲ್ಲಿದೆ?

    July 5, 2025

    ಸಿಎಂ ಹುದ್ದೆ ಖಾಲಿ ಇಲ್ಲ; ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಮುಂದುವರಿಯುತ್ತಾರೆ- ಡಿ.ಕೆ.ಸುರೇಶ್

    July 5, 2025

    ಹಾಸನದಲ್ಲಿ ನಿಲ್ಲದ ಹೃದಯಾಘಾತ: ಕುಳಿತಲ್ಲೇ ಪ್ರಾಣಬಿಟ್ಟ ವ್ಯಕ್ತಿ!

    July 5, 2025

    ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ನುಗ್ಗಿದ KSRTC ಬಸ್: ತಪ್ಪಿದ ದುರಂತ- ಕಂಡಕ್ಟರ್ ಹೇಳಿದ್ದೇನು?

    July 5, 2025

    ಪೊಲೀಸರ ಎದುರೇ ಬಂದೂಕು ಹಿಡಿದು ಫೈರ್‌ ಮಾಡಿದ ಜಾರಕಿಹೊಳಿ ಪುತ್ರ

    July 5, 2025

    ಜಾತ್ರೆ ವೇಳೆ ಕರ್ತವ್ಯಕ್ಕೆ ನಿಯೋಜಿಸಿದ್ದ ಎಎಸ್ಐಗೆ ಹೃದಯಾಘಾತ

    July 5, 2025

    ಆರ್ ಎಸ್ ಎಸ್ ಎಸ್ ಬಗ್ಗೆ ಟೀಕೆ ; ಪ್ರಿಯಾಂಕ್ ಖರ್ಗೆ ಮೇಲೆ ಹೆಚ್‌ಡಿಕೆ ಕೆಂಡ

    July 5, 2025

    ದುರಸ್ಥಿ ವೇಳೆ ವಿದ್ಯುತ್ ಪ್ರವಹಿಸಿ ಸೆಸ್ಕ್ ನೌಕರ ಸಾವು

    July 5, 2025

    ತಹಶೀಲ್ದಾರ್ ಕಚೇರಿಗೆ ಕಂದಾಯ ಇಲಾಖೆ ಕಮೀಷನರ್ ದಿಢೀರ್ ಭೇಟಿ

    July 5, 2025

    ಮನೆ ಕಳ್ಳತನ ಪ್ರಕರಣ ಬೇಧಿಸಿದ ಪೊಲೀಸರು: ಇಬ್ಬರು ಆರೋಪಿಗಳ ಬಂಧನ

    July 5, 2025

    ಕೊಪ್ಪಳದಲ್ಲಿ ಹೃದಯಾಘಾತಕ್ಕೆ ರಂಗಭೂಮಿ ಕಲಾವಿದ ಬಲಿ

    July 5, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.