ಬೆಂಗಳೂರು: ಬೆಳಕಿನ ಹಬ್ಬ ದೀಪಾವಳಿಗೆ ದಿನಗಣನೆ ಆರಂಭವಾಗಿದೆ ದೀಪಗಳ ಹಬ್ಬಕ್ಕೆ ಮಾರ್ಕೆಟ್ ಗೆ ವೇರಾಯಿಟಿ ದೀಪಗಳು ಎಂಟ್ರಿ ಕಲರ್ ಕಲರ್ ವಿಭಿನ್ನ ದೀಪಗಳು ಮಹಿಳೆಯರ ಕಣ್ಮನ ಸೆಳೆತಿವೆ.
Video Player
00:00
00:00
ಸಿಲಿಕಾನ್ ಸಿಟಿ ಮಂದಿ ಭರ್ಜರಿ ತಯಾರಿಗೆ ಮುಂದಾಗಿದ್ದಾರೆ ದೀಪಾವಳಿಯ ಪ್ರಮುಖ ಆಕರ್ಷಣೆಗಳಾಗಿರುವ ಹಣತೆ ಫ್ಯಾನ್ಸಿ ಹಾಗೂ ಅಲಂಕಾರಿಕ ವಸ್ತುಗಳು ಮಲ್ಲೆಶ್ವರಂನಲ್ಲಿ ಕಾಣಸಿಗ್ತಿವೆ ಪಂಚಮುಖೀ ದೀಪ, ಲಕ್ಷ್ಮೀ ದೇವಿ, ಗಣೇಶ ದೀಪ, ನವಿಲು ದೀಪ, ಮೀನಿನ ದೀಪ
ಮಂಡಿ ನೋವು, ಸಂದಿ ನೋವುಗಳಿಂದ ಜೀವನದಲ್ಲಿ ಬೇಸತ್ತಿದ್ದರೆ ಇದೊಂದು ಚಿಕಿತ್ಸೆ ಪ್ರಯತ್ನ ಮಾಡಿ: ಉಚಿತ ಸಲಹೆ
ಹಲವು ವಿನ್ಯಾಸಗಳಿಂದ ಕೂಡಿರುವ ಮಣ್ಣಿನಿಂದ ಮಾಡಿದ ಹಣತೆ ಬಂದಿದೆ 4, 5 ಹಾಗೂ 7 ಮುಖದ ದೀಪಗಳೂ ಅಟ್ರ್ಯಾಕ್ಟ್ ಆಗಿವೆಇನ್ನು ಎರಡು ದಿನಗಳಿಂದ ವ್ಯಾಪಾರ ಆರಂಭವಾಗಿದ್ದು, ಮಾರುಕಟ್ಟೆಯಲ್ಲಿ ಈಗ ದೀಪಾವಳಿ ಹಬ್ಬದ ಕಳೆ ಹೆಚ್ಚುತ್ತಿದೆ.