Close Menu
Ain Live News
    Facebook X (Twitter) Instagram YouTube
    Sunday, June 22
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಪಾಕಿಸ್ತಾನವೇ ಉತ್ತೇಜಿಸಿದ ಭಯೋತ್ಪಾದನಾ ವ್ಯವಸ್ಥೆ ಈಗ ಆ ದೇಶವನ್ನೇ ಕಚ್ಚಲು ಹೊರಟಿದೆ: ಎಸ್.ಜೈಶಂಕರ್‌

    By Author AINApril 16, 2025
    Share
    Facebook Twitter LinkedIn Pinterest Email
    Demo

    ನವದೆಹಲಿ: ಪಾಕಿಸ್ತಾನವೇ ಉತ್ತೇಜಿಸಿದ ಭಯೋತ್ಪಾದನಾ ವ್ಯವಸ್ಥೆ ಈಗ ಆ ದೇಶವನ್ನೇ ಕಚ್ಚಲು ಹೊರಟಿದೆ ಎಂದುವಿದೇಶಾಂಗ ಸಚಿವ ಎಸ್.ಜೈಶಂಕರ್‌ ಹೇಳಿದ್ದಾರೆ. ಗುಜರಾತ್‌ನ ಚರೋತರ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾಲಯದಲ್ಲಿ ಮಾತನಾಡಿದ ಅವರು, ಪಾಕಿಸ್ತಾನ ಡಬಲ್ ಗೇಮ್ ಆಡುತ್ತಿದೆ. ಆದರೆ, ಅಫ್ಘಾನಿಸ್ತಾನದಿಂದ ಅಮೆರಿಕನ್ನರು ಹೊರಟುಹೋದಾಗ, ಡಬಲ್ ಗೇಮ್ ಆಟ ಮುಂದುವರಿಸಲು ಪಾಕಿಸ್ತಾನಗೆ ಸಾಧ್ಯವಾಗುತ್ತಿಲ್ಲ ಎಂದು ಟಾಂಗ್‌ ಕೊಟ್ಟಿದ್ದಾರೆ.

    Chanakya Niti: ಚಾಣಕ್ಯನ ಪ್ರಕಾರ ಮಕ್ಕಳ ವಿಷಯದಲ್ಲಿ ಪೋಷಕರು ಈ ತಪ್ಪುಗಳನ್ನು ಮಾಡಬಾರದು…!

    ಅಫ್ಘಾನಿಸ್ತಾನದಲ್ಲಿ ಸಂಪೂರ್ಣವಾಗಿ ಭಯೋತ್ಪಾದನೆ ಸೃಷ್ಟಿಸಿದ್ದು ಪಾಕಿಸ್ತಾನ. ಡಬಲ್‌ ಗೇಮ್‌ನಿಂದ ಅವರು ಪಡೆಯುತ್ತಿದ್ದ ಪ್ರಯೋಜನ ಈಗ ಇಲ್ಲವಾಗಿದೆ. ಪಾಕಿಸ್ತಾನವೇ ಉತ್ತೇಜಿಸಿದ ಭಯೋತ್ಪಾದನಾ ವ್ಯವಸ್ಥೆ ಈಗ ಆ ದೇಶವನ್ನೇ ಕಚ್ಚಲು ಹೊರಟಿದೆ ಎಂದು ಹೇಳಿದ್ದಾರೆ.

    ನೆರೆಯ ದೇಶದಿಂದ ಇಂತಹ ನಡವಳಿಕೆಯನ್ನು ಇನ್ಮುಂದೆ ಸಹಿಸಲಾಗುವುದಿಲ್ಲ ಎಂದು ಭಾರತೀಯರು ಸಾಮೂಹಿಕವಾಗಿ ಭಾವಿಸಿದ್ದಾರೆ. ಆ ಭಾವನೆ ಭಾರತೀಯ ಸಮಾಜದಲ್ಲಿ ಬಹಳ ಪ್ರಬಲವಾಗಿತ್ತು. ಆದರೆ ಆ ಸಮಯದಲ್ಲಿ ಸರ್ಕಾರವು ಅದನ್ನು ಸಂಪೂರ್ಣವಾಗಿ ಅರ್ಥಮಾಡಿಕೊಂಡಿಲ್ಲದಿರಬಹುದು ಎಂದು ಅಭಿಪ್ರಾಯ ಪಟ್ಟಿದ್ದಾರೆ.

     

    Demo
    Share. Facebook Twitter LinkedIn Email WhatsApp

    Related Posts

    ಬೆಚ್ಚಿಬೀಳಿಸೋ ಘಟನೆ: ಸೊಸೆ ಕೊಂದು ಮನೆ ಮುಂದೆಯೇ ಹೂತು ಹಾಕಿದ ಮಾವ!

    June 21, 2025

    ಐಟಿ ಕ್ಷೇತ್ರದ ಹುದ್ದೆಗಳನ್ನ ಎಐ ಕಿತ್ತುಕೊಳ್ಳುತ್ತಾ!? ಇನ್ಫೋಸಿಸ್ ದಿಗ್ಗಜ ಎನ್‌.ಆರ್ ನಾರಾಯಣಮೂರ್ತಿ ಏನಂದ್ರೂ!?

    June 21, 2025

    ಇಸ್ರೇಲ್-ಇರಾನ್ ಸಂಘರ್ಷ: ಕೇಂದ್ರ ಸರ್ಕಾರದ ವಿರುದ್ಧ ಸೋನಿಯಾ ಗಾಂಧಿ ಹೇಳಿದ್ದೇನು..?

    June 21, 2025

    ಮಗ ಮದುವೆಯಾಗಬೇಕಿದ್ದ ಯುವತಿಯನ್ನೆ ವರಿಸಿದ ಅಪ್ಪ..! ಅಷ್ಟಕ್ಕೂ ಆಗಿದ್ದೇನು..?

    June 21, 2025

    ಯೋಗವು ಎಲ್ಲಾ ಎಲ್ಲೆಗಳು, ವಯಸ್ಸು, ಸಾಮರ್ಥ್ಯವನ್ನು ಮೀರಿ ಎಲ್ಲರಿಗೂ ಸೇರಿದ್ದಾಗಿದೆ: ಪ್ರಧಾನಿ ಮೋದಿ

    June 21, 2025

    ಯೋಗವನ್ನು ಜಾಗತಿಕ ವೇದಿಕೆಗೆ ಪರಿಚಯಿಸಿದ ಮೋದಿ ಅವರಿಗೆ ಅಭಿನಂದನೆ: ಹೆಚ್.ಡಿ.ಕುಮಾರಸ್ವಾಮಿ

    June 21, 2025

    International Yoga Day: ವಿಶಾಖಪಟ್ಟಣಂನಲ್ಲಿ ಸಾಮೂಹಿಕ ಯೋಗ ಪ್ರದರ್ಶನ: PM ಮೋದಿ ಭಾಗಿ

    June 21, 2025

    ಜೂನ್‌ 21 ರಂದೇ ಯೋಗ ದಿನಾಚರಣೆ ಯಾಕೆ? ಇದರ ಹಿಂದಿನ ಅಚ್ಚರಿ ಕಾರಣ ಏನು? ಇಲ್ಲಿದೆ ಕಂಪ್ಲೀಟ್ ಡೀಟೈಲ್ಸ್!

    June 21, 2025

    ಕಡಿಮೆ ಬೆಲೆಗೆ ಭೂಮಿ ಖರೀದಿ ಮಾಡೋ ಮುನ್ನ ಎಚ್ಚರ..! ನಿಜವಾದ ಮಾಲೀಕರನ್ನು ಈ ರೀತಿ ಪತ್ತೆ ಮಾಡಿ

    June 21, 2025

    ಟೆಕ್ ಉದ್ಯಮಕ್ಕೆ ಸೆಡ್ಡು: 16ನೇ ವಯಸ್ಸಿನಲ್ಲಿಯೇ 100 ಕೋಟಿ ಮೌಲ್ಯದ ಕಂಪನಿಯ ಮುಖ್ಯಸ್ಥೆ..!

    June 21, 2025

    ಇಂಗ್ಲಿಷ್ ನಾಚಿಕೆಗೇಡಿನ ಭಾಷೆಯಲ್ಲ, ಅದು ಸಬಲೀಕರಣಗೊಳಿಸುವ ಭಾಷೆ: ರಾಹುಲ್ ಗಾಂಧಿ

    June 20, 2025

    Air India: ಏರ್ ಇಂಡಿಯಾ ವಿಮಾನಕ್ಕೆ ಹಕ್ಕಿ ಡಿಕ್ಕಿ: ಪುಣೆ-ದೆಹಲಿ ಪ್ರಯಾಣ ರದ್ದು

    June 20, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.