Close Menu
Ain Live News
    Facebook X (Twitter) Instagram YouTube
    Tuesday, May 13
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    ಈ ಮಾವಿನ ಹಣ್ಣಿನ ಬೆಲೆ 10 ಅಲ್ಲ, 100 ಅಲ್ಲ, 10 ಸಾವಿರ ರೂಪಾಯಿ! ದುಬಾರಿ ಮ್ಯಾಂಗೋ ಇದಂತೆ

    By Author AINMay 13, 2025
    Share
    Facebook Twitter LinkedIn Pinterest Email
    Demo

    ಧಾರವಾಡ: ನಗರದಲ್ಲಿ ಆಯೋಜಿಸಿರುವ ಮಾವು ಮೇಳದಲ್ಲಿ ‘ಮಿಯಾ ಜಾಕಿ’ ಮಾವಿನ ಹಣ್ಣು ಪ್ರದರ್ಶಿಸಲಾಗಿದ್ದು, ಒಂದು ಹಣ್ಣಿನ ಬೆಲೆ ಬರೋಬ್ಬರಿ ₹ 10 ಸಾವಿರ. ಕಡುಕೆಂಪು ಸೇಬಿನ ಬಣ್ಣದ ಈ ವಿದೇಶಿ ತಳಿಯ ಹಣ್ಣು ಮೇಳದ ಪ್ರಮುಖ ಆಕರ್ಷಣೆಯಾಗಿದೆ. ಬೆಳಗಾರ ಪ್ರಮೋದ ಗಾಂಷ್ಕರ ಅವರು ಕಲಕೇರಿಯ ತೋಟದಲ್ಲಿ ಈ ಮಾವು ಬೆಳೆದಿದ್ದಾರೆ.

    ‘ಮಿಯಾ ಜಾಕಿ ಮಾವು ಜಪಾನ್‌ನ ತಳಿ. 2012ರಲ್ಲಿ ಮಹಾರಾಷ್ಟ್ರದ ರತ್ನಗಿರಿಯ ನರ್ಸರಿಯಿಂದ ಎರಡು ಗಿಡ ತಂದು ಬೆಳೆಸಿದ್ದೇನೆ. ಈ ವರ್ಷ 25 ಮಾವಿನ ಕಾಯಿ ಫಸಲು ಇದೆ. ಕಾಯಿ ಚೆನ್ನಾಗಿ ಬಲಿಯಲು 150 ದಿನ ಹಿಡಿಯುತ್ತದೆ. ಹಣ್ಣು ಒಂದು ತಿಂಗಳವರೆಗೆ ಹಾಳಾಗಲ್ಲ’ ಎಂದು ಬೆಳೆಗಾರ ಪ್ರಮೋದ ಗಾಂಷ್ಕರ ತಿಳಿಸಿದರು.

    ವಿಜ್ಞಾನಿಗಳನ್ನೇ ಅಚ್ಚರಿಗೊಳಿಸಿದೆ ಈ ಹಣ್ಣು..! ಎಷ್ಟೇ ಗಂಭೀರ ಕಾಯಿಲೆಯಾಗಿದ್ರೂ ಅದರಿಂದ ಸಿಗಲಿದೆ ಮುಕ್ತಿ

    ಈ ಹಣ್ಣು ಬಹಳ ಸಿಹಿ ಮತ್ತು ತುಂಬಾ ರುಚಿಯಾಗಿರುತ್ತದೆ. ಮುಂಬೈ, ಪುಣೆ ಮೊದಲಾದ ಕಡೆಗಳ ಗ್ರಾಹಕರು ಆನ್‌ಲೈನ್‌ನಲ್ಲಿ ಬುಕ್ ಮಾಡಿ ಈ ಹಣ್ಣು ಖರೀದಿಸುತ್ತಾರೆ. ಧಾರವಾಡ ಭಾಗದ ಹವಾಗುಣಕ್ಕೆ ಈ ತಳಿಯ ಗಿಡಗಳು ಚೆನ್ನಾಗಿ ಬೆಳೆಯುತ್ತವೆ’ ಎಂದು ಅವರು ತಿಳಿಸಿದರು.

    Post Views: 3

    Demo
    Share. Facebook Twitter LinkedIn Email WhatsApp

    Related Posts

    BREAKING.. ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ: 7 ಜನರಿಗೆ ಗಾಯ, ತಪ್ಪಿದ ದುರಂತ

    May 13, 2025

    ಕದಮ ವಿರಾಮ: ಪೆಹಲ್ಗಾಮ್ʼನಲ್ಲಿ ಮೃತಪಟ್ಟ ಪ್ರವಾಸಿಗರಿಗೆ ನ್ಯಾಯ ಸಿಕ್ಕಿಲ್ಲ – ಸತೀಶ್ ಜಾರಕಿಹೊಳಿ

    May 13, 2025

    ಹುಬ್ಬಳ್ಳಿ: ಭಗವಾನ್ ಬುದ್ಧ ಜಯಂತಿ ಆಚರಣೆ

    May 13, 2025

    ಛೇ ಇದೆಂತಾ ವಿಕೃತಿ.. ಹಸುವಿನ ಕೆಚ್ಚಲು ಕೊಯ್ದ ದುರುಳರು – ರಕ್ತದ ಮಡುವಿನಲ್ಲಿ ಪ್ರಾಣ ಬಿಟ್ಟ ಗೋವು

    May 13, 2025

    ಕುರಾನ್ ಸುಟ್ಟು ಹಾಕಿದ ಪ್ರಕರಣ: ಬೆಳಗಾವಿಯಲ್ಲಿ ಭುಗಿಲೆದ್ದ ಪ್ರತಿಭಟನೆ

    May 13, 2025

    ಆಪರೇಷನ್ ಸಿಂಧೂರ್: ಸೈನಿಕರಿಗೆ ಶಕ್ತಿಕೊಡುವಂತೆ ಕರಗದಲ್ಲಿ ಭಾರತ ಧ್ವಜಹಿಡಿದು ಪ್ರಾರ್ಥನೆ

    May 13, 2025

    ವಿದೇಶದಲ್ಲಿ ಓದು ಮುಗಿಸಿ ಮನೆಗೆ ಬಂದಿದ್ದ ಯುವಕ ಗುಂಡು ಹಾರಿಸಿಕೊಂಡು ಸೂಸೈಡ್!

    May 13, 2025

    ಹುಬ್ಬಳ್ಳಿ: ಬಾಲಕರ ನಡುವೆ ಜಗಳ; ಚಾಕು ಇರಿದು ಕೊಲೆ

    May 13, 2025

    ಮಂತ್ರಾಲಯದಲ್ಲಿ ರಿಯಲ್‌ ಸ್ಟಾರ್‌ ಉಪ್ಪಿ: ಗುರು ರಾಯರ ಮೊರೆಹೋದ ಉಪೇಂದ್ರ video

    May 12, 2025

    ಹೊಸಕೋಟೆ: ಅದ್ದೂರಿಯಾಗಿ ನಡೆದ ಅವಿಮುಕ್ತೇಶ್ವರಸ್ವಾಮಿ ಬ್ರಹ್ಮರಥೋತ್ಸವ

    May 12, 2025

    ಇನ್ನು 2-3 ವರ್ಷ ಇರಬಹುದು, ನೋಡೋಣ ಏನು ಕಡಿದು ದಬ್ಬಾಕುತ್ತೀರಿ: ಡಿಕೆಶಿ ವಿರುದ್ಧ ನಿಖಿಲ್ ವಾಗ್ದಾಳಿ

    May 12, 2025

    ವಿದೇಶಿ ಸಂಬಂಧವನ್ನು ಬೆಳೆಸಿಕೊಳ್ಳಲು ಬೇರೆ ದೇಶದ ಪ್ರಧಾನಿಗಳನ್ನು ಅಪ್ಪಿಕೊಳ್ಳುವುದಲ್ಲ: ಪ್ರಿಯಾಂಕ್ ಖರ್ಗೆ

    May 12, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.