ಶಿವಮೊಗ್ಗ:- ಪಚ್ಚಿಮಘಟ ಪ್ರದೇಶದಲ್ಲಿ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ಮುಂಗಾರಿನ ಮೊದಲ ದಿನವೇ ಶರಾವತಿ ನದಿ ತುಂಬಿ ಹರಿಯುತ್ತಿದ್ದು ಜೋಗ ಜಲಪಾತ ಮೈದಳಿಯಲಾರಂಭಿಸಿದೆ.
ಕರುನಾಡಿಗೆ ಕೊರೊನಾ ಭೀತಿ: ಶಾಲೆ ಪುನಾರಂಭದಲ್ಲೇ ಸೋಂಕು ಉಲ್ಬಣ, ಆರೋಗ್ಯ ಇಲಾಖೆ ಅಲರ್ಟ್!
ರಾಜ ರಾಣಿ ರೋರರ್ ಮತ್ತು ರಾಕೆಟ್ ಸಿಲುಗಲಿನಲ್ಲಿ ನೀರು ಧರೆಗಿಳಿತ್ತಿದ್ದು ಪ್ರವಾಸಿಗರನ್ನು ಕೈಬಿಸಿ ಕರೆಯಲು ಆರಂಭಿಸಿದೆ. ಗಳಿಗೆಗೊಮ್ಮೆ ಸೌಂದರ್ಯವನ್ನು ಮುಚ್ಚಿ ಮತ್ತು ಬಿಚ್ಚಿಡುವ ಮಂಜಿನ ಆಟವು ಜಲಪಾತದ ಸೌಂದರ್ಯಕ್ಕೆ ಇನ್ನೆಷ್ಟು ಕಳೆ ತಂದಿದೆ. ಎರಡು ದಿನಗಳಿಂದ ಹಸಿರುತ್ತಿರುವ ಮಳೆಯಿಂದ ಶರಾವತಿ ನದಿಯ ನೀರು 1,819 ಅಡಿ ಗರಿಷ್ಠ ಮಟ್ಟಕ್ಕೆ ಲಿಂಗನಮಕ್ಕಿ ಜಲಾಶಯದಿಂದ ನೀರಿನ ಮಟ್ಟ 1,764 ಅಡಿ ತಲುಪಿದ್ದು ಜಲಾಶಯಕ್ಕೆ 10,954 ಕೆ ಶತ್ ನೀರು ಹರಿದು ಬರುತ್ತಿದೆ.
ಬಾಳಪ್ಪ ತೇರದಾಳ AIN NEWS