Close Menu
Ain Live News
    Facebook X (Twitter) Instagram YouTube
    Tuesday, June 24
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಿದ ಟೊಯೋಟಾ ಕಿರ್ಲೋಸ್ಕರ್!

    By Author AINDecember 12, 2024
    Share
    Facebook Twitter LinkedIn Pinterest Email
    Demo

    ಹುಬ್ಬಳ್ಳಿ : ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಿದೆ. “ಸೆಡಾನ್ ಟು ದಿ ಕೋರ್” ಎಂಬ ಪರಿಕಲ್ಪನೆಯ ಆಧಾರದಲ್ಲಿ ಈ ಹೊಚ್ಚ ಹೊಸ ಎಲೆಕ್ಟ್ರಿಕ್ ಸೆಡಾನ್ ಅನ್ನು ವಿನ್ಯಾಸಗೊಳಿಸಲಾಗಿದೆ.ಇಂಗಾಲ ತಟಸ್ಥ ಗುರಿಗಳನ್ನು ಸಾಧಿಸುವ ಉದ್ದೇಶಕ್ಕೆ ಪೂರಕವಾಟಿ ಟೊಯೋಟಾ ಸಂಸ್ಥೆಯು ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಅನ್ನು ಬಿಡುಗಡೆ ಮಾಡಿದೆ.

    ಅತ್ಯಾಧುನಿಕ 5ನೇ ಜನರೇಷನ್ ಹೈಬ್ರಿಡ್ ತಂತ್ರಜ್ಞಾನ ಹೊಂದಿರುವ ಈ ಕಾರು ಅತ್ಯುತ್ತಮ ಕಾರ್ಯಕ್ಷಮತೆ, ಆಕರ್ಷಕ ಶೈಲಿ, ಉನ್ನತ ಸುರಕ್ಷತೆ ಮತ್ತು ಅತ್ಯಾಧುನಿಕ ತಂತ್ರಜ್ಞಾನದ ಸಮ್ಮಿಲನದಂತೆ ಮೂಡಿ ಬಂದಿದೆ. ಅತ್ಯಾಕರ್ಷಕ ಎಕ್ಸ್ ಟೀರಿಯರ್ ಗಳು, ಅದ್ಭುತ ತಂತ್ರಜ್ಞಾನ ಹೊಂದಿರುವ ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಗ್ರಾಹಕರ ವಿಶಿಷ್ಟ ಆಸೆಗಳಿಗೆ ತಕ್ಕಂತೆ ರೂಪುಗೊಂಡಿದ್ದು, ವಿಶೇಷ ಸ್ಟೈಲ್ ಮತ್ತು ಶೈಲಿಯನ್ನು ಹೊಂದಿದೆ.

    Chanakya Niti: ಅಪ್ಪಿ ತಪ್ಪಿಯೂ ಯಾರ ಮುಂದೆ ಹೇಳಬಾರದ ವಿಷಯಗಳು ಯಾವುವು ಗೊತ್ತಾ..?

    ಈ ಸಂದರ್ಭದಲ್ಲಿ ಮಾತನಾಡಿದ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ನ ಅಧ್ಯಕ್ಷರು, ವ್ಯವಸ್ಥಾಪಕ ನಿರ್ದೇಶಕರು ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಮಸಕಾಜು ಯೋಶಿಮುರಾ ಅವರು, “ಟೊಯೋಟಾದ ಜಾಗತಿಕ ಪರಿಸರ ಸವಾಲು 2050ಕ್ಕೆ ಅನುಗುಣವಾಗಿ ಅತ್ಯುತ್ತಮವಾದ, ಸುಸ್ಥಿರ ಸಾರಿಗೆ ಉತ್ಪನ್ನಗಳನ್ನು ಒದಗಿಸುವ ನಮ್ಮ ಅಭಿವೃದ್ಧಿ ದೃಷ್ಟಿಕೋನಕ್ಕೆ ಈಗ ಬಿಡುಗಡೆಯಾಗಿರುವ ಹೊಚ್ಚ ಹೊಸ ಕ್ಯಾಮ್ರಿ ಹೈಬ್ರಿಡ್ ಎಲೆಕ್ಟ್ರಿಕ್ ಕಾರ್ ಉತ್ತಮ ಪುರಾವೆಯಾಗಿದೆ ಎಂದು ಹೇಳಿದರು.

    Demo
    Share. Facebook Twitter LinkedIn Email WhatsApp

    Related Posts

    ಪುರಸಭೆ ಕಛೇರಿಯ ಹಂಚು ಕುಸಿತ: ಪ್ರಾಣಾಪಾಯದಿಂದ ಪಾರಾದ ನೌಕರರು

    June 24, 2025

    ಕೋಲಾರ: ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿ ಅರೆಸ್ಟ್.!

    June 24, 2025

    ನೀವು ಸಿಎಂ ಇದ್ದಾಗ ಗಣಿ ಅಕ್ರಮದ ವರದಿ ನಿಮ್ಮ ಕೈಯಲ್ಲಿ ಇದ್ದವು, ಆಗ ಅಭಿಷೇಕ ಮಾಡುತ್ತಾ ಕುಳಿತ್ತಿದ್ರಾ..?: HDK ವಿರುದ್ಧ ಎಚ್ ಕೆ ಪಾಟೀಲ್ ಕಿಡಿ

    June 24, 2025

    Gautam Adani: ಭಾರತಕ್ಕೆ ಶಾಂತಿಯ ಮೌಲ್ಯ ತಿಳಿದಿದೆ: ಆಪರೇಷನ್ ಸಿಂಧೂರ್ ಬಗ್ಗೆ ಗೌತಮ್ ಅದಾನಿ ಹೇಳಿದ್ದೇನು..?

    June 24, 2025

    No Petrol: ಹೊಸ ತಂತ್ರಜ್ಞಾನ: ಜುಲೈ 1 ರಿಂದ ಈ ವಾಹನಗಳಿಗೆ ಪೆಟ್ರೋಲ್ ಮತ್ತು ಡೀಸೆಲ್ ಬ್ಯಾನ್..!

    June 24, 2025

    ಅಭಿವೃದ್ಧಿಗೆ ನಮ್ಮತ್ರ ದುಡ್ಡಿಲ್ಲ, ಸಿದ್ದರಾಮಯ್ಯ ಹತ್ರನೂ ಇಲ್ಲ: ಸಚಿವ ಡಾ. ಜಿ ಪರಮೇಶ್ವರ್

    June 24, 2025

    ಜೂನ್ 27 ಬಳ್ಳಾರಿಯಲ್ಲಿ ಐಸಿಎಐ ಎಂಎಸ್ಎಂಇ ಮಹೋತ್ಸವ ಆಯೋಜನೆ!

    June 24, 2025

    ಬೈಕ್-ಕಾರು ನಡುವೆ ಅಪಘಾತ: ಪಲ್ಟಿ ಹೊಡೆದು ರಸ್ತೆ ಪಕ್ಕಕ್ಕೆ ಉರುಳಿದ ಕಾರು..!

    June 24, 2025

    ಲೋಕಾ ದಾಳಿ: ಬೆಳಗಾವಿ ಇಂಜಿನಿಯರ್ ಮನೆಯಲ್ಲಿ ಲಕ್ಷಾಂತರ ಮೌಲ್ಯದ ವಜ್ರ-ಚಿನ್ನಾಭರಣ-ನಗದು ಪತ್ತೆ

    June 24, 2025

    ಹಾಡಹಗಲೇ ಮನೆಗೆ ನುಗ್ಗಿ ಮಹಿಳೆಯ ಕೈಕಾಲು ಕಟ್ಟಿ ಚಿನ್ನಾಭರಣ ಕಳವುಗೈದ ಖದೀಮ!

    June 24, 2025

    ತಾವೇ ಬಿತ್ತನೆ ಮಾಡಿದ ಬೆಳೆ ತಾವೇ ನಾಶ ಮಾಡುತ್ತಿರುವ ಅನ್ನದಾತರು

    June 24, 2025

    ಕತಾರಿನಲ್ಲಿ ಹಣ್ಣಿನ ರಾಜನ ಹಿರಿಮೆ ನೀಡ ಬನ್ನಿ ಇದರ ಸೊಬಗು

    June 24, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.