Close Menu
Ain Live News
    Facebook X (Twitter) Instagram YouTube
    Tuesday, June 24
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ಟ್ರಂಪ್‌ ಹೊಸ ರೂಲ್ಸ್:‌ ಇನ್ನುಂದೆ ವಿದೇಶಿ ಪ್ರಜೆಗಳು ತಮ್ಮ ಬಳಿ 24*7 H-1B ವೀಸಾ ಹೊಂದಿರಬೇಕು!

    By Author AINApril 13, 2025
    Share
    Facebook Twitter LinkedIn Pinterest Email
    Demo

    ವಾಷಿಂಗ್ಟನ್‌: ಅಕ್ರಮ ವಲಸಿಗರನ್ನು ದೇಶದಿಂದ ಹೊರದಬ್ಬುವ ಟ್ರಂಪ್‌ ಅವರ ‘ಪ್ರೊಟೆಕ್ಟಿಂಗ್ ದಿ ಅಮೆರಿಕನ್ ಪೀಪಲ್ ಅಗೇನ್ಸ್ಟ್ ಇನ್ವೇಷನ್’ ಅಡಿಯಲ್ಲಿ ಭಾರತೀಯರು ಸೇರಿದಂತೆ ಅಮೆರಿಕದಲ್ಲಿ ನೆಲೆಸಿರುವ ವಿದೇಶಿ ಪ್ರಜೆಗಳು 24*7 H-1B ವೀಸಾ ಅಥವಾ ಗ್ರೀನ್‌ ಕಾರ್ಡ್‌ ದಾಖಲೆಗಳನ್ನು ತಮ್ಮ ಬಳಿ ಹೊಂದಿರಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ. ಇದಕ್ಕೆ ಅಮೆರಿಕ ಕೋರ್ಟ್‌ ಸಹ ಸರ್ಕಾರಕ್ಕೆ ಅನುಮತಿ ನೀಡಿದೆ.

    Summer Tips: ಟೇಬಲ್ ಫ್ಯಾನ್ʼನಿಂದ ಬಿಸಿ ಗಾಳಿ ಬರ್ತಿದ್ಯಾ? ಜಸ್ಟ್ ಹೀಗೆ ಮಾಡಿ.. AC ಗಿಂತಲೂ ತಣ್ಣನೆ ಗಾಳಿ ಬೀಸುತ್ತೇ.!

    ಈ ನಿಯಮದಂತೆ ನೋಂದಾಯಿತ ವಲಸಿಗರು 10 ದಿನಗಳ ಒಳಗೆ ಮತ್ತೊಮ್ಮೆ ಸರ್ಕಾರಕ್ಕೆ ದಾಖಲೆಗಳನ್ನು ನೀಡಿ ಮರುನೋಂದಣಿ ಮಾಡಿಕೊಳ್ಳಬೇಕು. ಜೊತೆಗೆ ಈ ವಲಸಿಗರ ಮಕ್ಕಳಿಗೆ 14 ವರ್ಷ ತುಂಬಿದ ಬಳಿಕ 30 ದಿನಗಳ ಒಳಗಾಗಿ ಸರ್ಕಾರಕ್ಕೆ ಮತ್ತೊಮ್ಮೆ ಬೆರಳಚ್ಚು ದಾಖಲೆ ನೀಡಿ ಮರುನೋಂದಣಿ ಮಾಡಿಕೊಳ್ಳಬೇಕು. ಒಂದು ವೇಳೆ ನಿಯಮ ಮೀರಿದ್ರೆ ದಂಡ ಅಥವಾ ಜೈಲು ಶಿಕ್ಷೆ ವಿಧಿಸಲಾಗುತ್ತದೆ ಎಂದು ವರದಿಗಳು ತಿಳಿಸಿವೆ.

    ಯಾರಿಗೆ ನಿಯಮ ಕಡ್ಡಾಯ?
    ಟ್ರಂಪ್‌ ಅವರು ಅಕ್ರಮ ವಲಸೆ ತಡೆಗಟ್ಟುವ ನಿಟ್ಟಿನಲ್ಲಿ ಈ ನಿಯಮವನ್ನು ಅನಷ್ಠಾನಗೊಳಿಸಿದ್ದಾರೆ. ಅದರಂತೆ ಯುಎಸ್‌ನಲ್ಲಿ ವಾಸಿಸುತ್ತಿರುವ ವಿದೇಶಿ ನಾಗರಿಕರು, 14 ವರ್ಷಕ್ಕಿಂತ ಮೇಲ್ಪಟ್ಟವರು, ಅಮೆರಿಕದಲ್ಲಿ 30 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ವಾಸಿಸುತ್ತಿರುವವರು, ಫಾರಂ G-325R ಅನ್ನು ಭರ್ತಿ ಮಾಡುವ ಮೂಲಕ ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಅಲ್ಲದೇ ಏಪ್ರಿಲ್‌ 11ರ ನಂತರ ಅಮೆರಿಕಕ್ಕೆ ಬರುವವರು ಬಂದ 30 ದಿನಗಳ ಒಳಗೆ ನೋಂದಾಯಿಸಿಕೊಳ್ಳಬೇಕು. ತಪ್ಪಿದ್ರೆ ಜೈಲು, ದಂಡ ಅಥವಾ ಎರಡರ ಶಿಕ್ಷೆಗೂ ಒಳಗಾಗಬಹುದು ಎಂದು ಹೇಳಲಾಗಿದೆ.

    H-1B ವೀಸಾ ಹೊಂದಿರುವವರಿಗೆ ವಿನಾಯ್ತಿ
    ಇನ್ನೂ H-1B ವೀಸಾ ಅಥವಾ ಗ್ರೀನ್‌ ಕಾರ್ಡ್‌ ಹೊಂದಿರುವವರು ಫಾರಂ G-325R ಅನ್ನು ಭರ್ತಿ ಮಾಡುವ ಅಗತ್ಯವಿಲ್ಲ. ಆದ್ರೆ ವಾರದ 24 ಗಂಟೆಯೂ ದಾಖಲೆಗಳನ್ನು ತಮ್ಮ ಬಳಿ ಹೊಂದಿರಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

    Demo
    Share. Facebook Twitter LinkedIn Email WhatsApp

    Related Posts

    Vladimir Putin: ಇರಾನ್’ಗೆ ರಷ್ಯಾ ಏಕೆ ಸಹಾಯ ಮಾಡುತ್ತಿಲ್ಲ? ವ್ಲಾಡಿಮಿರ್ ಪುಟಿನ್ ಹೇಳಿದ್ದೇನು..?

    June 23, 2025

    ನಮ್ಮ ಶತ್ರು ದೊಡ್ಡ ತಪ್ಪು ಮಾಡಿದ್ದಾರೆ, ಶಿಕ್ಷೆ ಅನುಭವಿಸಲೇಬೇಕು: ಅಮೆರಿಕ ಮತ್ತು ಇಸ್ರೇಲ್’ಗೆ ಖಮೇನಿ ಎಚ್ಚರಿಕೆ

    June 23, 2025

    ಇರಾನ್ ಅಧ್ಯಕ್ಷ ಮಸೂದ್ ಜತೆ ಪ್ರಧಾನಿ ನರೇಂದ್ರ ಮೋದಿ ಮಾತುಕತೆ: ಏನೆಲ್ಲಾ ಚರ್ಚೆ ಆಯ್ತು?

    June 22, 2025

    Israel-Iran: ಇರಾನ್ ಪರಮಾಣು ಸ್ಥಾವರಗಳ ಮೇಲೆ ಇಸ್ರೇಲ್ ದಾಳಿ..!

    June 21, 2025

    ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದಕ್ಕೆ ನನಗೆ ನೊಬೆಲ್ ಪ್ರಶಸ್ತಿ ಕೊಡುವುದಿಲ್ಲ: ಡೋನಾಲ್ಡ್ ಟ್ರಂಪ್

    June 21, 2025

    Donald Trump: ಭಾರತ, ಪಾಕಿಸ್ತಾನ ಯುದ್ಧ ನಿಲ್ಲಿಸಿದ್ದು ನಾನಲ್ಲ: ಉಲ್ಟಾ ಹೊಡೆದ ಡೊನಾಲ್ಡ್ ಟ್ರಂಪ್..!

    June 20, 2025

    ಮದುವೆಯಾಗದೆ 100 ಮಕ್ಕಳ ತಂದೆಯಾದ ಟೆಲಿಗ್ರಾಂ CEO.! ಕರುಳ ಕುಡಿಗಳಿಗೆ 20 ಬಿಲಿಯನ್ ಡಾಲರ್ ದೇಣಿಗೆ

    June 20, 2025

    ಇರಾನ್ ಮೇಲೆ ದಾಳಿ ಮಾಡಲು ಅಮೆರಿಕ ಸಿದ್ಧತೆ: ಗ್ರೀನ್ ಸಿಗ್ನಲ್ ಕೊಟ್ರಾ ಟ್ರಂಪ್..!?

    June 19, 2025

    Israel-Iran Conflict: ಇರಾನ್ ಕ್ಷಿಪಣಿ ದಾಳಿಯಲ್ಲಿ ಇಸ್ರೇಲ್ ಆಸ್ಪತ್ರೆ ಧ್ವಂಸ..!..!

    June 19, 2025

    ಇಂಡೋನೇಷ್ಯಾದಲ್ಲಿ ಜ್ವಾಲಾಮುಖಿ ಸ್ಫೋಟ: ಬಾಲಿಗೆ ತೆರಳುತ್ತಿದ್ದ ಏರ್ ಇಂಡಿಯಾ ವಿಮಾನ ವಾಪಸ್

    June 18, 2025

    Iran Isreal Crisis: ಇಸ್ರೇಲ್ ದಾಳಿಗೆ ತತ್ತರಿಸಿದ ಇರಾನ್: ಮಹಿಳೆಯರು, ಮಕ್ಕಳು ಸೇರಿ 585 ಜನರು ಸಾವು..!

    June 18, 2025

    India – Canada: ರಾಜತಾಂತ್ರಿಕರನ್ನು ಮರು ನಿಯೋಜಿಸಲು ಭಾರತ, ಕೆನಡಾ ಒಪ್ಪಿಗೆ..!

    June 18, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.