Close Menu
Ain Live News
    Facebook X (Twitter) Instagram YouTube
    Sunday, June 22
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ತಮ್ಮ ಜೀವನವನ್ನೇ ಬದಲಿಸಿದ RCB ಬಗ್ಗೆ Mr 360 ಹೇಳಿದಿಷ್ಟು!?

    By AIN AuthorDecember 3, 2023
    Share
    Facebook Twitter LinkedIn Pinterest Email
    Demo

    ದಕ್ಷಿಣ ಆಫ್ರಿಕಾದ ಮಾಜಿ ನಾಯಕ ಹಾಗೂ ಆರ್‌ಬಿ ತಂಡದ ಆಟಗಾರ ಮಿಸ್ಟರ್‌ 360 ಅಂತಲೇ ಪ್ರಖ್ಯಾತಿ ಪಡೆದಿರುವ ಎಬಿ ಡಿವಿಲಿಯರ್ಸ್ ಹೆಸರು ಕೇಳಿದರೆ ಸಾಕು ಅವರ ಬಗ್ಗೆ ಒಂದು ತಾಸುಗಟ್ಟಲೇ ವಿವರ ಕೊಡುವುದಲ್ಲದೇ, ಆಟದ ಕಾರ್ಯವೈಖರಿಯ ಮಾಹಿತಿಯನ್ನೇ ಬಿಚ್ಚಿಡುತ್ತಾರೆ. ಇನ್ನು ಎಬಿಡಿ ಅವರು ಐಪಿಎಲ್​ನಲ್ಲಿ ತನ್ನ ಜೀವನ ಹೇಗೆ ಬದಲಾವಣೆ ಆಯಿತು ಎನ್ನುವ ಬಗ್ಗೆ ಮನ ಬಿಚ್ಚಿ ಮಾಹಿತಿ ಹಂಚಿಕೊಂಡಿದ್ದಾರೆ.

    ಅಲ್ಲದೆ ಅವರು ಡೆಲ್ಲಿ ಡೇರ್ ​ಡೆವಿಲ್ಸ್ ಹೇಗೆ ಮೋಸ ಮಾಡಿತು ಎಂಬುದರ ಕುರಿತು ಎಳೆ ಎಳೆಯಾಗಿ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ. ಹಾಗಾದರೆ ಅವರು ಏನು ಹೇಳಿದ್ದಾರೆ ಎನ್ನುವ ಇಂಟರೆಸ್ಟಿಂಗ್‌ ಮಾಹಿತಿಯನ್ನು ಇಲ್ಲಿ ಗಮನಿಸಿ.

    ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ ಪ್ರಖ್ಯಾತ ಆಟಗಾರರಲ್ಲಿ ಒಬ್ಬರಾದ ಎಬಿ ಡಿವಿಲಿಯರ್ಸ್ ಅವರು, ವಿರಾಟ್ ಕೊಹ್ಲಿ ಮತ್ತು ಗ್ಲೆನ್ ಮೆಕ್‌ಗ್ರಾತ್​​ ಅವರೊಂದಿಗೆ ಕಳೆದ ಕ್ಷಣಗಳ ಕುರಿತು ನೆನೆದಿದ್ದಾರೆ. ನನ್ನ ಐಪಿಎಲ್ ಪ್ರಯಾಣ 2008ರಿಂದಲೇ ಪ್ರಾರಂಭ ಆಯಿತು. ಚೊಚ್ಚಲ ಐಪಿಎಲ್​​ ನನಗೆ ಸೇರಿದಂತೆ ಬಹಳಷ್ಟು ಆಟಗಾರರಿಗೆ ದೊಡ್ಡ ಸಂದರ್ಭ ಆಗಿತ್ತು. ಐಪಿಎಲ್ ಆರಂಭವು ನನ್ನ ಜೀವನವನ್ನು ಬದಲಾಯಿಸಿತು ಎಂದು ತಿಳಿಸಿದರು.

    ನಾನು ಐಪಿಎಲ್​ನಲ್ಲಿ ವಿರಾಟ್ ಕೊಹ್ಲಿ ಹಾಗೂ ರಾಯನ್‌ ಚಾಲೇಂಜರ್ಸ್‌ ಬೆಂಗಲೂರು ಜೊತೆಗಿನ ನನ್ನ ಸಮಯ ಒಂದು ಅದ್ಭುತ ಕ್ಷಣವಾಗಿದೆ. ಇನ್ನೂ ಹಿಂದೆ ಹೋದರೆ ಗ್ಲೆನ್ ಮೆಕ್‌ಗ್ರಾತ್ ಅವರೊಂದಿಗೆ ಕಳೆದ ಕ್ಷಣಗಳು ಈಗಲೂ ಕಣ್ಣ ಮುಂದೆ ಬರುತ್ತವೆ. ಆದರೆ ಮೊದಲ ಮೂರು ಐಪಿಎಲ್ ಸೀಸನ್‌ಗಳ ನಂತರ ಅಂದಿನ ಡೆಲ್ಲಿ ಡೇರ್‌ ಡೆವಿಲ್ಸ್‌ ನನಗೆ ಮೋಸ ಮಾಡಿತು. ಮಾತು ಕೊಟ್ಟು ಕೊನೆಗೆ ನನ್ನನ್ನು ಬಿಟ್ಟುಕೊಟ್ಟಿತು ಎಂದು ನೋವು ತೋಡಿಕೊಂಡರು.

    Demo
    Share. Facebook Twitter LinkedIn Email WhatsApp

    Related Posts

    ಟೀಮ್ ಇಂಡಿಯಾ ಕೋಚ್ ಆಗಲು ರೆಡಿ ಇದ್ದಾರಂತೆ ಸೌರವ್ ಗಂಗೂಲಿ!

    June 22, 2025

    33 ಎಸೆತಕ್ಕೆ ಶತಕ..ಶರವೇಗದ ಸೆಂಚುರಿ ಸಿಡಿಸಿ ಹೊಸ ಇತಿಹಾಸ ನಿರ್ಮಿಸಿದ ಅಭಿಷೇಕ್!

    June 22, 2025

    ಟೆಸ್ಟ್‌ ಕ್ರಿಕೆಟ್‌ನಲ್ಲಿ ರಿಷಭ್ ಪಂತ್‌ ದಾಖಲೆ..ಧೋನಿ ರೆಕಾರ್ಡ್‌ ಬ್ರೇಕ್!

    June 21, 2025

    Paris Diamond League: ನೀರಜ್ ಚೋಪ್ರಾ ಅಬ್ಬರ: ನಡುಗುವ ಚಳಿಯಲ್ಲೂ ಚಿನ್ನಕ್ಕೆ ಮುತ್ತಿಟ್ಟ ಕ್ರೀಡಾ ತಾರೆ!

    June 21, 2025

    India vs England: ಟೆಸ್ಟ್’ನಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ ರಿಷಭ್ ಪಂತ್! ಧೋನಿ ದಾಖಲೆ ಉಡೀಸ್

    June 21, 2025

    ಚಿನ್ನಸ್ವಾಮಿ ದುರಂತ: ಜಿಲ್ಲಾಧಿಕಾರಿ ನೇತೃತ್ವದಲ್ಲಿ ತನಿಖೆ ಚುರುಕು.. ಕೆ.ಎಸ್.ಸಿ.ಎ ಖಜಾಂಚಿ- ಸೆಕ್ರೆಟ್ರಿಗೆ ನೋಟಿಸ್ ಜಾರಿ!

    June 21, 2025

    IND vs ENG Test: ಟಾಸ್ ಗೆದ್ದ ಇಂಗ್ಲೆಂಡ್ ಬೌಲಿಂಗ್ ಆಯ್ಕೆ: ಹೀಗಿದೆ ನೋಡಿ ಉಭಯ ತಂಡಗಳ ಪ್ಲೇಯಿಂಗ್ XI

    June 20, 2025

    Sachin Tendulkar: ನಾನು ಕ್ಯಾಪ್ಟನ್ ಆಗಿದ್ರೆ ಪಂತ್’ಗೆ ಇದೇ ರೀತಿಯ ಎಚ್ಚರಿಕೆ ನೀಡುತ್ತಿದ್ದೆ: ಸಚಿನ್ ತೆಂಡೂಲ್ಕರ್

    June 20, 2025

    ಟೆಸ್ಟ್ ಗೆಲ್ಲಲು ಬ್ಯಾಟಿಂಗ್ ಕ್ರಮಾಂಕ ಬದಲಿಸಲು ನಾನು ಸಿದ್ಧ: ಶುಭ್​ಮನ್ ಗಿಲ್!

    June 20, 2025

    Team India: BCCI ನಾಯಕತ್ವಕ್ಕೆ ಪರಿಗಣಿಸಿದೆ.. ನನಗೆ ಅದು ಬೇಡ.. ಟೆಸ್ಟ್ ಕ್ಯಾಪ್ಟನ್ ಆಫರ್ ಬಗ್ಗೆ ಬುಮ್ರಾ ಹೇಳಿದ್ದೇನು..?

    June 19, 2025

    ಲಂಡನ್’ನಲ್ಲಿರುವ ಕೊಹ್ಲಿ ನಿವಾಸಕ್ಕೆ ಶುಭಮನ್ ಗಿಲ್, ಪಂತ್ ಭೇಟಿ.! ಯಾಕೆ ಗೊತ್ತಾ..?

    June 19, 2025

    Sophie Devine: ವಿಶ್ವಕಪ್ ನಂತರ ವಿದಾಯ.. ಏಕದಿನ ಪಂದ್ಯಗಳಿಂದ ನಿವೃತ್ತಿಯಾಗಲು ಕಿವೀಸ್ ನಾಯಕಿ ನಿರ್ಧಾರ..!

    June 18, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.