Close Menu
Ain Live News
    Facebook X (Twitter) Instagram YouTube
    Wednesday, July 2
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    ರಜನಿಕಾಂತ್‌-ಕಮಲ್‌ ಹಾಸನ್‌ ಒಟ್ಟಿಗೆ ನಟಿಸಬೇಕಿದ್ದ ಸಿನಿಮಾ ನಿಂತಿದ್ದೇಕೆ? ಕಾರಣ ಬಿಚ್ಚಿಟ್ಟ ಸ್ಟಾರ್‌ ಡೈರೆಕ್ಟರ್!

    By Author AINMay 12, 2025
    Share
    Facebook Twitter LinkedIn Pinterest Email
    Demo

    ಭಾರತೀಯ ಚಿತ್ರರಂಗದ ಇಬ್ಬರು ಸೂಪರ್‌ ಸ್ಟಾರ್ಸ್‌ಗಳಾದ ರಜನಿಕಾಂತ್‌ ಹಾಗೂ ಕಮಲ್‌ ಹಾಸನ್‌ ಅವರನ್ನು ಒಂದೇ ಸಿನಿಮಾದಲ್ಲಿ ನೋಡಬೇಕು ಅನ್ನೋದು ಅಖಂಡ ಚಿತ್ರಪ್ರೇಮಿಗಳ ಕನಸು. ಈ ಕನಸು ಅದ್ಯಾವಾಗ ನನಸು ಆಗಲಿದೆಯೋ ಗೊತ್ತಿಲ್ಲ. ಈ ಇಬ್ಬರು ದಿಗ್ಗಜರನ್ನು ಒಂದೇ ಫ್ರೇಮ್‌ನಲ್ಲಿ ತರೋದಿಕ್ಕೆ ಸ್ಟಾರ್‌ ಡೈರೆಕ್ಟರ್‌ರೊಬ್ಬರು ಸಜ್ಜಾಗಿದ್ದರು. ರಜನಿ ಕಮಲ್‌ ಇಬ್ಬರು ಕಥೆ ಹೇಳಿ ಒಪ್ಪಿಸಿದ್ದರು. ಆದ್ರೆ ಆ ಪ್ರಾಜೆಕ್ಟ್‌ ನಿಂತು ಹೋಗಿದೆ.

    ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಲೋಕೇಶ್ ಕನಕರಾಜ್ ರಜನಿಕಾಂತ್‌ ಹಾಗೂ ಕಮಲ್‌ ಹಾಸನ್‌ ಅವರನ್ನು ಒಂದೇ ಫ್ರೇಮ್ ನಲ್ಲಿ ತರುವ ಕೆಲಸಕ್ಕೆ ಕೈ ಹಾಕಿದ್ದರು. ಆದರೆ ಆ ಪ್ರಾಜೆಕ್ಟ್‌ ಟೇಕಾಫ್‌ ಆಗಲಿಲ್ಲ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

    ಇತ್ತೀಚೆಗೆ, ಒಂದು ಸಂದರ್ಶನದಲ್ಲಿ ಲೋಕೇಶ್, ಕಮಲ್ ಹಾಸನ್ ಮತ್ತು ರಜನಿಕಾಂತ್ ಅವರಿಗೆ ಒಮ್ಮೆ ಒಂದು ಸ್ಕ್ರಿಪ್ಟ್ ಹೇಳಿದ್ದೆ. ಅದರಲ್ಲಿ ಇಬ್ಬರೂ ಒಟ್ಟಿಗೆ ನಟಿಸಬೇಕಿತ್ತು. ಸ್ವತಃ ಕಮಲ್ ಹಾಸನ್ ಈ ಚಿತ್ರ ನಿರ್ಮಿಸಲು ಒಪ್ಪಿಗೆ ಸೂಚಿಸಿದ್ದರು. ಕೆಲವು ಕಾರಣಗಳಿಂದಾಗಿ ಈ ಪ್ರಾಜೆಕ್ಟ್‌ ಟೇಕಾಪ್‌ ಆಗಲಿಲ್ಲ. ಜೈಲರ್ ಮತ್ತು ವಿಕ್ರಮ್ ಸಿನಿಮಾ ಬಿಡುಗಡೆಗೂ ಮುನ್ನವೇ ಈ ಚರ್ಚೆ ನಡೆದಿತ್ತು. ಈ ಚಿತ್ರ ಇಬ್ಬರು ದರೋಡೆಕೋರರ ಕಥಾಹಂದರ ಸಿನಿಮಾದ ಹೈಲೆಟ್‌ ಆಗಿತ್ತು.

    ಆದರೆ, ಈಗ ವಿಷಯಗಳು ಬದಲಾಗಿವೆ, ಮತ್ತು ಕಮಲ್ ಹಾಸನ್ ಮತ್ತು ರಜನಿಕಾಂತ್ ವರ್ಚಸ್ಸು, ಮಾರುಕಟ್ಟೆ ಮೌಲ್ಯ ಗಗನಕ್ಕೇರಿದೆ. ಆ ಸಿನಿಮಾ ಸಾಕಾರವು ಪ್ರಸ್ತುತ ಅಸಾಧ್ಯವಾಗಿದೆ. ಆದರೆ, ಭವಿಷ್ಯದಲ್ಲಿ ಅದು ಸಂಭವಿಸಿದಲ್ಲಿ, ಇಬ್ಬರು ಹಳೆಯ ದರೋಡೆಕೋರರ ಬಗ್ಗೆ ಅದೇ ಕಥೆಯಾಗಿರುತ್ತದೆ, ಅದರಲ್ಲಿ ಯಾವುದೇ ಬದಲಾವಣೆಗಳಿಲ್ಲ, ಏಕೆಂದರೆ ಈ ಕಲ್ಪನೆ ಇನ್ನೂ ಪ್ರಬಲವಾಗಿದೆ ಎಂದಿದ್ದಾರೆ.

    ಲೋಕೇಶ್‌ ನಿರ್ದೇಶನದಲ್ಲಿ ರಜನಿ ಕಮಲ್‌ ನಟಿಸಿದ್ದರೆ, ಇದು ಭಾರತದ ಅತಿದೊಡ್ಡ ಚಿತ್ರವಾಗಲಿದೆ, ರಜನಿಕಾಂತ್ ಮತ್ತು ಕಮಲ್ ಹಾಸನ್ ಅವರನ್ನು ಪರದೆಯ ಮೇಲೆ ಒಟ್ಟಿಗೆ ನೋಡುವ ಕಾಲಿವುಡ್ ಪ್ರೇಕ್ಷಕರ ಬಹುದಿನಗಳ ಕನಸನ್ನು ಈಡೇರಿಸುತ್ತದೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಲೋಕೇಶ್‌ ಕನಗರಾಜ್‌ ಕೂಲಿ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಅತ್ತ ರಜನಿ ಜೈಲರ್‌ 2 ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಕಮಲ್‌ ಹಾಸನ್‌ ಥಗ್‌ ಲೈಫ್‌ ಬಿಡುಗಡೆಗೆ ಕಾಯುತ್ತಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    Viral Photo.. ಸಿನಿಮಾ ಸೆಟ್’ನಲ್ಲಿ ಚಿರಂಜೀವಿ-ಪವನ್ ಕಲ್ಯಾಣ್..! ಯಾವುದು ಆ ಸಿನಿಮಾ..?

    July 1, 2025

    ಸತೀಶ್ ನೀನಾಸಂ ನಟನೆಯ ́ದಿ ರೈಸ್ ಆಫ್ ಅಶೋಕʼ ಡಬ್ಬಿಂಗ್ ಮುಕ್ತಾಯ

    July 1, 2025

    ನಿಮಗೆ ಗೊತ್ತೆ..? ವಿರಾಟ್ ಕೊಹ್ಲಿ ನಾದಿನಿ ತೆಲುಗಿನ ಸ್ಟಾರ್ ನಟಿ! ಈ ಸುಂದರಿ ಯಾರು ಗೊತ್ತಾ..?

    July 1, 2025

    BBK 12: ಬಿಗ್ ಬಾಸ್ ಸೀಸನ್ 12 ನಿರೂಪಣೆಗೆ ಕಿಚ್ಚ ಸುದೀಪ್ ಫಿಕ್ಸ್..! ಫ್ಯಾನ್ಸ್ ಗೆ ಗುಡ್ ನ್ಯೂಸ್

    June 30, 2025

    Madenuru Manu: ಕನ್ನಡ ಚಿತ್ರರಂಗದಿಂದ ವಿಧಿಸಿದ್ದ ನಿಷೇಧ ತೆರವು: ಮಡೆನೂರು ಮನುಗೆ ಬಿಗ್ ರಿಲೀಫ್

    June 30, 2025

    ನನ್ನ ಹುಟ್ಟುಹಬ್ಬದ ದಿನ ಮನೆಯ ಹತ್ತಿರ ಬರ್ಬೇಡಿ: 2 ದಿನ ಮುನ್ನವೇ ಫ್ಯಾನ್ಸ್’ಗೆ ಗೋಲ್ಡನ್ ಸ್ಟಾರ್ ಮನವಿ!

    June 30, 2025

    Ileana D’Cruz: ಎರಡನೇ ಬಾರಿಗೆ ತಾಯಿಯಾದ ಇಲಿಯಾನಾ! ಮಗುವಿನ ಹೆಸರೇನು ಗೊತ್ತಾ..?

    June 28, 2025

    ಹುಡುಗರು ಸಿನಿಮಾದಲ್ಲಿ ‘ಪಂಕಜಾ’ ಹಾಡಿಗೆ ಹೆಜ್ಜೆ ಹಾಕಿದ್ದ ನಟಿ ಹೃದಯಾಘಾತದಿಂದ ನಿಧನ..!

    June 28, 2025

    ರಜನಿಕಾಂತ್‌ ಭೇಟಿಯಾದ ಅಣ್ಣಾವ್ರ ಮಗಳು-ಮೊಮ್ಮಗಳು! Photo ವೈರಲ್!‌

    June 27, 2025

    Mysaa Movie: ವಾರಿಯರ್ ಗೆಟಪ್’ನಲ್ಲಿ ನ್ಯಾಷನಲ್ ಕ್ರಶ್..! ಪ್ಯಾನ್ ಇಂಡಿಯಾ ಸಿನಿಮಾ ಘೋಷಿಸಿದ ರಶ್ಮಿಕಾ

    June 27, 2025

    ಡ್ರಗ್ಸ್ ಕೇಸ್: ತಮಿಳು ನಟ ಕೃಷ್ಣ ಬಂಧನ – ನಟಿಯರ ಮೇಲೂ ಪೊಲೀಸರ ಕಣ್ಣು

    June 26, 2025

    Sourav Ganguly Biopic: ಸೌರವ್ ಗಂಗೂಲಿ ಬಯೋಪಿಕ್’ಗೆ ಹೀರೋ ಫಿಕ್ಸ್..! ದಾದಾ ಆಗಿ ಮಿಂಚಲಿದ್ದಾರೆ ಬಾಲಿವುಡ್ ನಟ

    June 26, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.