Close Menu
Ain Live News
    Facebook X (Twitter) Instagram YouTube
    Wednesday, July 2
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Mothers Day Special: ಅಮ್ಮಂದಿರ ದಿನಕ್ಕೆ ನಿಮ್ಮ ಪ್ರೀತಿಯ ಅಮ್ಮನಿಗೆ ಹೀಗೆ ಶುಭಾಶಯ ಕೋರಿ!

    By Author AINMay 11, 2025
    Share
    Facebook Twitter LinkedIn Pinterest Email
    Demo

    ತಾಯಂದಿರ ದಿನವು ನಿಮ್ಮನ್ನು ಬೆಳೆಸಿದ ಮತ್ತು ಇಂದು ನೀವು ಯಾರಾಗಿದ್ದೀರೋ ಆ ವ್ಯಕ್ತಿಯನ್ನು ರೂಪಿಸಿದ ವ್ಯಕ್ತಿಯನ್ನು ಆಚರಿಸುವ ದಿನವಾಗಿದೆ. ಮಗುವಿನ ಜೀವನದಲ್ಲಿ ತಾಯಿಯ ಪ್ರೀತಿ ಮತ್ತು ಪಾತ್ರವು ನಿಸ್ಸಂದೇಹವಾಗಿ ಅತ್ಯಂತ ಮುಖ್ಯವಾಗಿದೆ. ಮಗುವಿನ ಪಾತ್ರ ಮತ್ತು ಮೌಲ್ಯಗಳ ವಿಷಯಕ್ಕೆ ಬಂದಾಗ ತಾಯಿಯೇ ಮೊದಲ ಗುರು.

    ತಾಯಿ ತನ್ನ ಪ್ರೀತಿ, ಪೋಷಣೆ ಮತ್ತು ಬೋಧನೆಗಳ ಮೂಲಕ ಮಗುವಿನ ಭವಿಷ್ಯದ ಅಡಿಪಾಯ ಹಾಕುತ್ತಾಳೆ. ತಾಯಂದಿರ ಪಾತ್ರವು ಎಷ್ಟು ವರ್ಷಗಳು ಕಳೆದರೂ ಎಂದಿಗೂ ಬದಲಾಗುವುದಿಲ್ಲ ಮತ್ತು ಅವರು ಶಕ್ತಿಯ ಆಧಾರಸ್ತಂಭವಾಗಿ ಉಳಿಯುತ್ತಾರೆ ಮತ್ತು ತಮ್ಮ ಮಕ್ಕಳಿಗಾಗಿ 24×7 ಕೆಲಸ ಮಾಡುವ ಅಪ್ರತಿಮ ವೀರರಾಗಿ ಮುಂದುವರಿಯುತ್ತಾರೆ.

    ಹೀಗಾಗಿ ಪ್ರೀತಿಯ ಅಮ್ಮನಿಗೆ ಶುಭಾಶಯಗಳನ್ನು ಕೋರಿ ಅಮ್ಮನ ಮನಸ್ಸನ್ನು ಗೆಲ್ಲಿ.

    ಅಮ್ಮಂದಿರ ದಿನಕ್ಕೆ ಶುಭಾಶಯಗಳು ಇಲ್ಲಿದೆ:

    1. ಅಮ್ಮ… ನೀವೇ ನನ್ನ ಜಗತ್ತು. ನಿಮ್ಮ ವಾತ್ಸಲ್ಯವೇ ನನ್ನ ಬದುಕಿನ ಶಕ್ತಿ… ನಿನ್ನ ಪ್ರೀತಿ ಕಾಳಜಿಗೆ ಸರಿಸಾಟಿ ಯಾರಿಲ್ಲ, ಅಮ್ಮಂದಿರ ದಿನದ ಶುಭಾಶಯಗಳು
    2. ಜೀವನದ ಆರಂಭದಲ್ಲಿ ಬದುಕಿಗೆ ಯಾವುದೇ ಮಾರ್ಗಸೂಚಿಯಿರುವುದಿಲ್ಲ, ಬದುಕಿಗೆ ದಾರಿ ತೋರುವವಳು ತಾಯಿಯೊಬ್ಬಳೇ. ನನ್ನ ಬದುಕಿನ ಮಾರ್ಗದರ್ಶಿಗೆ ತಾಯಂದಿರ ದಿನದ ಶುಭಾಶಯಗಳು
    3. ಉಸಿರು ನೀಡಿದ ದೇವತೆ ನೀನು … ನನ್ನ ಬದುಕಿನ ಮಾರ್ಗದರ್ಶಿ ನೀನು… ನೀನಿಲ್ಲದೆ ಜಗವೇ ಇಲ್ಲ… ನನ್ನ ಪ್ರೀತಿಯ ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು
    4. ದೇವರು ನನಗೆ ನೀಡಿದ ಶ್ರೇಷ್ಠ ಸಂಪತ್ತು ನೀವು… ಅಮ್ಮ ಐ ಲವ್ ಯು…
    5. ಅಮ್ಮ…. ಸದಾ ಕಾಲ ನನಗೆ ಮಾರ್ಗದರ್ಶನ ನೀಡಿದಿರಿ, ನನ್ನ ಪ್ರತಿಯೊಂದು ಹೆಜ್ಜೆಯಲ್ಲೂ ಜೊತೆಯಾಗಿದ್ದಿರಿ… ಅಮ್ಮ… ನಾನು ನಿಮಗೆ ಸದಾ ಋಣಿ… ನನ್ನ ಪ್ರೀತಿಯ ಅಮ್ಮನಿಗೆ ತಾಯಂದಿರ ದಿನದ ಶುಭಾಶಯಗಳು
    6. ಮಮತೆಯೇ ಮೂರ್ತಿ ಬದುಕಿಗೆ ಸ್ಫೂರ್ತಿ. ಕಣ್ಣಿಗೆ ಕಾಣುವ ದೇವರಿಗೆ ತಾಯಂದಿರ ದಿನದ ಶುಭಾಶಯಗಳು
    7.  ಅಮ್ಮ ನಿಮ್ಮ ಪ್ರೀತಿ ನೋವನ್ನು ಮರೆಸುತ್ತದೆ. ನಿಮ್ಮ ಮಾತುಗಳು ಬದುಕಿಗೆ ಚೈತನ್ಯ ತುಂಬುತ್ತದೆ. ಅಮ್ಮ ತಾಯಂದಿರ ದಿನದ ಶುಭಾಶಯಗಳು.
    8. ಮನೆಯೇ ಮೊದಲ ಪಾಠ ಶಾಲೆ, ಅಮ್ಮ ತಾನೇ ಮೊದಲ ಗುರು… ಅಮ್ಮಂದಿರ ದಿನದ ಶುಭಾಶಯಗಳು ಅಮ್ಮ.

     

     

    Demo
    Share. Facebook Twitter LinkedIn Email WhatsApp

    Related Posts

    Egg Benifis: ನಿತ್ಯ ಎಷ್ಟು ಮೊಟ್ಟೆ ಸೇವಿಸಿದ್ರೆ ಒಳ್ಳೆಯದು? ಇಲ್ಲಿದೆ ವೈದ್ಯರ ಸಲಹೆ!

    July 2, 2025

    ನನ್ನ ಹಾಗೂ ಸಿದ್ದರಾಮಯ್ಯ ಸಂಬಂಧ ಹಾಳು ಮಾಡುವ ಯತ್ನ ನಡೆದಿದೆ; ಬಿಆರ್‌ ಪಾಟೀಲ್!

    July 2, 2025

    ನಿಮ್ಮ ಆಧಾರ್ ಕಾರ್ಡ್ ಕಳೆದುಹೋಗಿದೆಯೇ? ಇದನ್ನು ಸುಲಭವಾಗಿ ಹಿಂಪಡೆಯಲು ಈ ಟಿಫ್ಸ್ ಫಾಲೋ ಮಾಡಿ

    July 2, 2025

    ನೀವು ಬೆಳಿಗ್ಗೆ ಎದ್ದಾಕ್ಷಣ.. ಈ ವಸ್ತುಗಳನ್ನು ಅಪ್ಪಿತಪ್ಪಿಯೂ ನೋಡಬಾರದು? ದುರಾದೃಷ್ಟ ನಿಮ್ಮ ಬೆನ್ನೇರಬಹುದು!

    July 2, 2025

    Anant Ambani: ಕಂಪನಿಯ ವ್ಯವಹಾರಗಳನ್ನು ನಿಭಾಯಿಸಲು ಅನಂತ್ ಅಂಬಾನಿ ಪಡೆಯುವ ಸಂಬಳ ಎಷ್ಟು ಗೊತ್ತಾ..?

    July 2, 2025

    Vastu Tips For Broom: ಮನೆಯ ಈ ದಿಕ್ಕಲ್ಲಿ ಪೊರಕೆ ಇಟ್ರೆ ಸಂಪತ್ತು..! ಹೀಗೆ ಮಾಡಿದ್ರೆ ಬಡತನ ಕಾಡುತ್ತೆ

    July 2, 2025

    ನಿತ್ಯ ಖಾಲಿ ಹೊಟ್ಟೆಯಲ್ಲಿ ಬೆಳ್ಳುಳ್ಳಿ ತಿನ್ನೋದ್ರಿಂದ ಎಷ್ಟೆಲ್ಲಾ ಬೆನಿಫಿಟ್ ಗೊತ್ತಾ?

    July 1, 2025

    ದೋಷಪೂರಿತ ಆದೇಶ: ಕೆಎಎಸ್‌ ಅಧಿಕಾರಿ ಅಪೂರ್ವ ಬಿದರಿ ವಿರುದ್ಧ ಕ್ರಿಮಿನಲ್ ಕೇಸ್!

    July 1, 2025

    ಡಿಕೆಶಿ ಸಿಎಂ ಆಗುವ ಕಾಲ ಹತ್ತಿರವಿದೆ ಎಂದಿದ್ದ ಇಕ್ಬಾಲ್‌ ಹುಸೇನ್‌ಗೆ ವಾರ್ನಿಂಗ್: ಡಿಕೆಶಿಯಿಂದ ನೋಟಿಸ್!

    July 1, 2025

    ನಾವೆಲ್ಲರೂ ಸಮುದಾಯವಾಗಿ ಯೋಚಿಸಿ ಸಮಾಜಕ್ಕಾಗಿ ಒಳಿತು ಮಾಡುವ ಕೆಲಸ ಮಾಡೋಣ: ಸುರಳ್ಕರ್ ವಿಕಾಸ್ ಕಿಶೋರ್

    July 1, 2025

    ಕರಿಬೇವು ಒಗ್ಗರಣೆಗೆ ಮಾತ್ರವಲ್ಲ ಹಲವಾರು ರೀತಿಯ ಆರೋಗ್ಯ ಪ್ರಯೋಜನ ನೀಡುತ್ತೆ!

    July 1, 2025

    ಸೊಂಟದವರೆಗೂ ಕೂದಲು ಬೆಳೆಯಬೇಕಾ? ಹಾಗಿದ್ರೆ ಈರುಳ್ಳಿ ರಸದ ಜೊತೆ ಇದನ್ನು ಬೆರಸಿ ಹಚ್ಚಿ!

    July 1, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.