Close Menu
Ain Live News
    Facebook X (Twitter) Instagram YouTube
    Saturday, June 14
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Father’s Day 2025: ಅಪ್ಪನಿಗೆ ಹೇಗೆಲ್ಲಾ ಶುಭಾಶಯ ತಿಳಿಸಬೇಕು ಅಂದುಕೊಂಡಿದ್ದೀರಾ? ಇಲ್ಲಿದೆ ನೋಡಿ ಟಿಪ್ಸ್

    By Author AINJune 14, 2025
    Share
    Facebook Twitter LinkedIn Pinterest Email
    Demo

    ಪ್ರತಿಯೊಬ್ಬರಿಗೂ ತಮ್ಮ ಅಪ್ಪನೇ ಮೊದಲ ಹೀರೋ, ಅಪ್ಪ ಜೊತೆಗಿದ್ದರೆ ಸಾಕು ಪ್ರಪಂಚದಲ್ಲಿ ಏನು ಬೇಕಾದರೂ ಸಾಧಿಸುತ್ತೇನೆ ಎಂಬ ವಿಶ್ವಾಸವಿರುತ್ತದೆ. ಪ್ರೀತಿ, ವಾತ್ಸಲ್ಯದ ಸ್ಥಾನ ಹೆತ್ತಮ್ಮನಿಗಾದರೆ,

    ಸ್ನೇಹ, ಅಕ್ಕರೆಯ ಪ್ರತಿ ರೂಪ ಎಂದರೆ ಅದು ಅಪ್ಪ. ತನ್ನ ಜೀವನವನ್ನೇ ಇಡೀ ಕುಟುಂಬಕ್ಕಾಗಿ ಮುಡಿಪಾಗಿಡುವ ತ್ಯಾಗಮಯಿ. ತನ್ನೆಲ್ಲಾ ಸುಖವನ್ನು ಮಕ್ಕಳಿಗಾಗಿ ಮೀಸಲಿಡುವ ನಿಜವಾದ ಹೀರೋ. ಎಲ್ಲಾ ರೀತಿಯಲ್ಲೂ ಆದರ್ಶಪ್ರಾಯವಾಗುವ ಮಕ್ಕಳ ಆದರ್ಶ ವ್ಯಕ್ತಿ.

    ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಹೀಗೆ ಮಾಡಿ!

    ಪ್ರತೀ ವರ್ಷ ಜೂನ್​ ಮೂರನೇ ಭಾನುವಾರ ಅಪ್ಪಂದಿರ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಅಪ್ಪಂದಿರ ದಿನಾಚರಣೆ  ಈ ವಿಶೇಷವಾಗಿ ಅಪ್ಪನಿಗೆ ಏನಾದರೂ ಸರ್ಪ್ರೈಸ್​ ಗಿಫ್ಟ್​ ನೀಡಲೇ ಬೇಕಲ್ವೇ? ಅಪ್ಪನಿಗೆ ಖುಷಿ ಕೊಡುವ ವಿಚಾರದ ಕುರಿತಾಗಿ ಯೋಚಿಸಿ. ದಿನ ಪೂರ್ತಿ ಅಪ್ಪನಿಗಾಗಿಯೇ ಸಮಯಕೊಡಿ. ಹಾಗಿದ್ದಾಗ ಏನೆಲ್ಲಾ ಪ್ಲಾನ್​ ಮಾಡಬೇಕು ಅಂತಿದ್ದೀರಿ? ಇಲ್ಲೊಂದಿಷ್ಟು ಸಲಹೆಗಳಿವೆ. ನಿಮಗಿಷ್ಟವಾದುದನ್ನು ಅಯ್ಕೆ ಮಾಡಿಕೊಳ್ಳಿ. ಈ ದಿನ ನಿಮಗೆ ಮರೆಯಲಾರದ ದಿನವಾಗಿರಬೇಕು.

    ನಿಮ್ಮ ಕೈಯಾರೆ ತಯಾರಿಸಿದ ಪುಷ್ಪಗುಚ್ಛ ನೀಡಿ ಅಪ್ಪನಿಗೆ ಮುಂಜಾನೆಯ ಶುಭಾಶಯ ತಿಳಿಸಿ. ಬಳಿಕ ದೇವರ ಮುಂದೆ ದೀಪ ಬೆಳಗಿ ಸಿಹಿ ತಿನ್ನಿಸುವ ಮೂಲಕ ಅಪ್ಪಂದಿರ ದಿನದ ಶುಭಾಶಯ ಹೇಳಿ.

    ಅಪ್ಪನಿಗೆ ಇಷ್ಟವಾಗುವ ಉಡುಗೊರೆಯನ್ನು ಯೋಚಿಸಿ ಅಥವಾ ಮನೆಯಲ್ಲಿಯೇ ಉಡುಗೊರೆಯನ್ನು ಸಿದ್ಧಪಡಿಸಿ. ನೀವು ಕೊಡುವ ಉಡುಗೊರೆ ತಂದೆಗೆ ಸರ್​ಪ್ರೈಸ್​ ಆಗಿರಲಿ.

    ಅಪ್ಪ, ನಮಗಾಗಿ ಏನೆಲ್ಲಾ ಮಾಡಿದ್ದಾರೆ. ಅವುಗಳೆಲ್ಲವನ್ನೂ ನಾವು ಖುಷಿಯಿಂದ ಅನುಭವಿಸಿದ್ದೇವೆ. ಆದರೆ ಅಪ್ಪನಿಗಾಗಿ ಮಕ್ಕಳಾದ ನಾವು ವಿಶೇಷವಾಗಿ ಏನಾದರೂ ಮಾಡಬೇಕಲ್ಲವೇ? ಯಾವ ಅಪ್ಪಂದಿರೂ ಸಹ ಅದ್ದೂರಿಯ ಉಡುಗೊರೆಯನ್ನು ಎಂದೂ ಬಯಸುವುದಿಲ್ಲ. ಪ್ರತೀ ಹಂತದಲ್ಲಿಯೂ ಮಕ್ಕಳ ಯಶಸ್ಸನ್ನೇ ಬಯಸುತ್ತಾರೆ. ಹಾಗಾಗಿ ಅಪ್ಪನ ಬಗ್ಗೆ ಹೃದಯತುಂಬಿ ಮಾತನಾಡಿ ರೆಕಾರ್ಡ್​ ಮಾಡಿ ಕಳುಹಿಸಿ. ನಿಮ್ಮ ಮಾತುಗಳು ಅಪ್ಪನಿಗೆ ಸಂತೋಷವಾಗಿರುವಂತಿರಬೇಕು. ಆನಂದಭಾಷ್ಪ ತುಂಬಿ ಬರುವಂತಿರಲಿ.

    ಚಿಕ್ಕವರಿದ್ದಾಗ ಅಪ್ಪನೊಂದಿಗೆ ಆಟವಾಡಿದ ಕ್ಷಣದ ಚಿತ್ರಪಟಗಳಿರಬಹುದು. ಅವುಗಳೆಲ್ಲವನ್ನು ಒಟ್ಟುಗೂಡಿಸಿ ಅಪ್ಪನ ಕುರಿತಾದ ಒಂದೊಳ್ಳೆಯ ಹಾಡನ್ನು ಸೇರಿಸಿ ವಿಡಿಯೋ ತಯಾರಿಸಿ ಅಪ್ಪನಿಗೆ ಉಡುಗೊರೆಯಾಗಿ ನೀಡಿ. ಅಪ್ಪನಿಗಾಗುವ ಆ ಸಂತೋಷದ ಕ್ಷಣವನ್ನು ಕಣ್ತುಂಬ ನೋಡಿ ಖುಷಿ ಪಡಬಹುದು.

     

    Demo
    Share. Facebook Twitter LinkedIn Email WhatsApp

    Related Posts

    ಬೆಂಗಳೂರಿನ 30 ವರ್ಷದ ಹಳೆ ದೇಗುಲಕ್ಕೆ ಭೇಟಿ ಕೊಟ್ಟ ನಟಿ ಕಂಗನಾ ರನೌತ್‌!

    June 14, 2025

    BMTC ಬಸ್ ಚಾಲಕನಿಗೆ ಚಪ್ಪಲಿಯಿಂದ ಹಲ್ಲೆ ನಡೆಸಿದ ಮಹಿಳೆ! ಯಾಕೆ ಗೊತ್ತಾ..?

    June 14, 2025

    ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯ ಮುಚ್ಚಿಕೊಂಡು ಕೇಂದ್ರದ ಮೇಲೆ ಆರೋಪ: ಬಿ.ವೈ ವಿಜಯೇಂದ್ರ

    June 14, 2025

    ಮಡೆನೂರು ಮನು ಮತ್ತೊಂದು ಆಡಿಯೋ ವೈರಲ್…ಏನಿದೆ ಆಡಿಯೋದಲ್ಲಿ?

    June 14, 2025

    ಹೊಟ್ಟೆಯ ಗ್ಯಾಸ್ ಸಮಸ್ಯೆಯಿಂದ ಹೈರಾಣಾಗಿದ್ದೀರಾ? ಈ ಮನೆಮದ್ದು ಟ್ರೈ ಮಾಡಿದ್ರೆ ಅರ್ಧಗಂಟೆಯಲ್ಲೇ ಆರಾಮ ಅನ್ಸುತ್ತೆ

    June 14, 2025

    ಪ್ಯಾನ್ ಕಾರ್ಡ್ ಇರುವವರಿಗೆ ಎಚ್ಚರಿಕೆ.. ಹೀಗೆ ಮಾಡದಿದ್ದರೆ ನಿಮಗೆ ಬೀಳಲಿದೆ 10 ಸಾವಿರ ರೂ. ದಂಡ!

    June 14, 2025

    ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳು 7,400 ಕ್ಕೆ ಏರಿಕೆ..! 87 ಮಂದಿ ಸಾವು

    June 14, 2025

    ಪರಮಾತ್ಮನ ಪುಣ್ಯಭೂಮಿಗೆ ನಮಿಸಿದ ಸರಿಗಮಪ ವಿನ್ನರ್ ಶಿವಾನಿ! Photo ವೈರಲ್!

    June 14, 2025

    ಮಜ್ಜಿಗೆ ದೇಹಕ್ಕಷ್ಟೇ ಅಲ್ಲ, ಗಿಡಗಳಿಗೂ ಒಳ್ಳೆ ಟಾನಿಕ್ ಅಂತೆ!

    June 14, 2025

    ನಿಮ್ಮ ಮನೆಯಲ್ಲಿ ಸೊಳ್ಳೆಗಳ ಕಾಟ ಜಾಸ್ತಿ ಆಗಿದ್ಯಾ!? ಹಾಗಿದ್ರೆ ಹೀಗೆ ಮಾಡಿ!

    June 14, 2025

    ವಾಹನ ಸವಾರರಿಗೆ ಬಿಗ್ ಶಾಕಿಂಗ್ ಸುದ್ದಿ: ಈ ರಸ್ತೆಯಲ್ಲಿ ಮೂರು ತಿಂಗಳು ಸಂಚಾರ ನಿಷೇಧ!

    June 14, 2025

    ನಡುರಸ್ತೆಯಲ್ಲೇ ಪಟಾಕಿ, ಪೇಪರ್ ಬ್ಲಾಸ್ಟ್ ಸಿಡಿಸಿ ಬರ್ತಡೆ ಸೆಲಬ್ರೇಷನ್: ಸುಮೋಟೋ ಕೇಸ್ ದಾಖಲಿಸಿ ತನಿಖೆ ಕೈಗೊಂಡ ಖಾಕಿ!

    June 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.