ವಿಜಯಪುರ : ಯತ್ನಾಳ್ ಉಚ್ಚಾಟನೆಗೆ ವಿಜಯಪುರ ಜಿಲ್ಲಾ ಬಿಜೆಪಿ ಕೋರ್ ಕಮೀಟಿಯಿಂದ ಠರಾವು ಪಾಸು ಮಾಡಲಾಗಿದೆ.
ಯತ್ನಾಳ್ ಉಚ್ಚಾಟನೆ ಸರ್ವಾನುಮತದಿಂದ ಅಂಗಿಕರಿಸಲಾಗಿದೆ ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿಯಿಂದ ಠರಾವು ಪಾಸು ಮಾಡಿದ್ದಾರೆ. ಯತ್ನಾಳ್ ಅವರನ್ನು 6 ವರ್ಷಗಳ ಕಾಲ ಉಚ್ಚಾಟನೆ ಮಾಡಿ ಶಿಸ್ತು ಸಮಿತಿಯಿಂದ ಆದೇಶವಾಗಿದೆ. ನಾವು ಉಚ್ಚಾಟನೆಯನ್ನ ಅಂಗೀಕರಿಸಿದ್ದೇವೆ ಎಂದು ಜಿಲ್ಲಾ ಬಿಜೆಪಿ ಕೋರ್ ಕಮೀಟಿಯಿಂದ ಠರಾವು ಪಾಸಾಗಿದೆ.
https://ainkannada.com/bjp-leader-suresh-biradar-defends-yatnals-expulsion/
ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ ಬದಲಿಗೆ ಮಾಜಿ ಎಮ್‌ಎಲ್ ಸಿ ಅರುಣ ಶಹಾಪುರ ಠರಾವು ಓದಿದ್ದಾರೆ.