Close Menu
Ain Live News
    Facebook X (Twitter) Instagram YouTube
    Friday, May 16
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    Mouth Smell: ಬಾಯಿ ದುರ್ವಾಸನೆಯ ಸಮಸ್ಯೆಗೆ ಇಲ್ಲಿದೆ ಪರಿಹಾರ !

    By AIN AuthorNovember 8, 2023
    Share
    Facebook Twitter LinkedIn Pinterest Email
    Demo

    ಬಾಯಿ ದುರ್ವಾಸನೆಯು ಅನೇಕ ಜನರ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದೆ. ಈ ಸಮಸ್ಯೆ ಇದ್ದರೆ  ಜನರಲ್ಲಿ ಕೂರಲು ಆಗಲ್ಲ, ಮಾತನಾಡಲೂ ಆಗಲ್ಲ. ಇದರಿಂದ ಅನೇಕರು ಆತ್ಮ ವಿಶ್ವಾಸ ಕಳೆದುಕೊಳ್ಳುತ್ತಾರೆ.

    ಕೆಟ್ಟ ಉಸಿರಾಟದ ಸಮಸ್ಯೆಯನ್ನು ಹಾಲಿಟೋಸಿಸ್​ ಎಂದು ಕರೆಯಲಾಗುತ್ತದೆ. ಆದರೂ, ಬಾಯಿ ದುರ್ವಾಸನೆ ಸಮಸ್ಯೆಗೆ ಪರಿಹಾರವಿದೆ.

    ನಿತ್ಯ ದಿನಕ್ಕೆ ಎರಡು ಬಾರಿ ಹಲ್ಲು ಉಜ್ಜಿರಿ. ಪ್ರತಿನಿತ್ಯ ಬೆಳಗ್ಗೆ ಎದ್ದಕೂಡಲೇ  ಹಲ್ಲುಜ್ಜುವುದು ಸಾಮಾನ್ಯ. ಅಂತಯೇ ಮಧ್ಯಾಹ್ನ ಊಟಕ್ಕೆ ಮೊದಲು ಅಥವಾ ರಾತ್ರಿ ಊಟದ ನಂತರ ಹಲ್ಲುಜುವುದು ಒಳ್ಳೆಯ ಅಭ್ಯಾಸ. ಜೊತೆಗೆ, ಹೆಚ್ಚು ನೀರು ಕುಡಿಯಬೇಕು. ನೀರು ಕುಡಿಯುವುದರಿಂದ ದೇಹದ ಆರೋಗ್ಯಕ್ಕೂ ಒಳ್ಳೆಯದು.

    ಲವಂಗವನ್ನು ನಿಧಾನವಾಗಿ ಜಗಿಯಿರಿ

    ಲವಂಗ ಬಾಯಿಯ ದುರ್ವಾಸನೆಯನ್ನು ತೊಡೆದು ಹಾಕಲು ಸಹಾಯ ಮಾಡುತ್ತದೆ. ಆಗಾಗ್ಗೆ 3 ರಿಂದ 4 ಲವಂಗವನ್ನು ನಿಧಾನವಾಗಿ ಜಗಿಯಿರಿ. ನಿಮ್ಮ ಬಾಯಿಯ ದುರ್ವಾಸನೆ, ಹಲ್ಲು ನೋವು ಹಾಗೂ ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ಕಡಿಮೆ ಮಾಡುತ್ತದೆ. ಊಟದ ಬಳಿಕ ಒಂದು ಚಮಚ ಜೀರಿಗೆ ಸೇವನೆ ಮಾಡಿದರೆ ಅದರಿಂದ ಬಾಯಿ ವಾಸನೆ ಕಡಿಮೆಯಾಗುತ್ತದೆ.

    ಸಿಗರೇಟ್​, ತಂಬಾಕು ಸೇವನೆ ಬಿಡಿ

    ಸಿಗರೇಟ್​, ತಂಬಾಕು ಸೇವನೆಯ ಅಭ್ಯಾಸ ಇದ್ದರೆ ಬಿಟ್ಟುಬಿಡಿ. ಇದರಿಂದ ಬಾಯಿ ದುರ್ವಾಸನೆ ಸಮಸ್ಯೆ ಉಂಟಾಗುತ್ತದೆ. ಒಮ್ಮೆಲೆ ಈ ಅಭ್ಯಾಸ ಬಿಡಲು ಆಗುವುದಿಲ್ಲ. ಕ್ರಮೇಣವಾಗಿ ಸಿಗರೇಟ್​, ತಂಬಾಕು ಸೇವನೆಯಿಂದ ದೂರ ಉಳಿಯಿರಿ. ದುರ್ವಾಸನೆ ಕಡಿಮೆಯಾಗದಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

    Post Views: 1

    Demo
    Share. Facebook Twitter LinkedIn Email WhatsApp

    Related Posts

    ತುಂಬಾ ದಪ್ಪಗಿದ್ದೀನಿ ಅಂತ ಚಿಂತೆ ಕಾಡ್ತಿದ್ಯಾ!? ಈ ಬಗೆಯ ಹಣ್ಣುಗಳನ್ನು ಜಾಸ್ತಿ ತಿನ್ನಬೇಡಿ!

    May 15, 2025

    ನಿಮ್ಮದು ಬೋಳು ತಲೆಯಾ!? ಕೂದಲು ಬೆಳೆಯಲು ಈರುಳ್ಳಿ ಎಣ್ಣೆಯನ್ನು ಈ ರೀತಿ ಬಳಸಿ ಸಾಕು!

    May 15, 2025

    ಮಾವಿನ ಹಣ್ಣು ತಿಂದು ಸಿಪ್ಪೆ ಎಸೆಯುತ್ತೀರಾ!? ಹಾಗಿದ್ರೆ ಈ ಸ್ಟೋರಿ ನೋಡಿ!

    May 15, 2025

    ಮೊಸರು ತಿಂದಾಕ್ಷಣ ನೀರು ಕುಡಿಯಬಾರದು ಯಾಕೆ!? ಇದು ನಿಮಗಿದು ಗೊತ್ತಾ!?

    May 15, 2025

    ಎರಡು ಬಾರಿ ಕಿಡ್ನಿ ಶಸ್ತ್ರಚಿಕಿತ್ಸೆ ಗೆದ್ದ ಮಹಿಳೆ: ತಾಯಿಯ ಕಿಡ್ನಿಯಿಂದ ಉಳಿಯಿತು ಮಗಳ ಜೀವ!

    May 15, 2025

    ಸಕ್ಕರೆ ಕಾಯಿಲೆಯಿಂದ ಹೊರಬರಲು ಬೆಂಡೆಕಾಯಿ ಪಕ್ಕಾ ಹೆಲ್ಪ್ ಮಾಡುತ್ತೆ ನೋಡಿ!

    May 15, 2025

    International Family Day: “ಅಂತಾರಾಷ್ಟ್ರೀಯ ಕುಟುಂಬ”ಗಳ ದಿನದ ಇತಿಹಾಸ, ಮಹತ್ವ‌ ಬಗ್ಗೆ ನಿಮಗೆಷ್ಟು ಗೊತ್ತು..?

    May 15, 2025

    ಜಿಮ್ ಇಲ್ಲದೇ ಸ್ಲಿಮ್ ಆಗ್ಬೇಕಾ!? ಹಾಗಿದ್ರೆ ಬೆಳಿಗ್ಗೆ 1 ಗ್ಲಾಸ್‌ ಈ ಹಣ್ಣಿನ ಜ್ಯೂಸ್ ಕುಡಿದ್ರೆ ಸಾಕು.. ವಾರದಲ್ಲೇ ರಿಸಲ್ಟ್!

    May 14, 2025

    ಬೇಸಿಗೆಯಲ್ಲಿ ಮೊಟ್ಟೆ ತಿಂದ್ರೆ ನಿಮಗೆ ಅನಾರೋಗ್ಯ ಕಾಡುತ್ತೆ..! ಇದನ್ನು ನೀವೂ ನಂಬಲೆಬೇಕು

    May 14, 2025

    Kitchen Hacks: ಫ್ರಿಜ್ʼನಲ್ಲಿಟ್ರೂ ಶುಂಠಿ ಬೇಗ ಹಾಳಾಗ್ತಿದ್ಯಾ? ಹಾಗಾದ್ರೆ ಈ ಟಿಪ್ಸ್ ಫಾಲೋ ಮಾಡಿ!

    May 14, 2025

    ಹೆಣ್ಣು ಮಕ್ಕಳ ಗಮನಕ್ಕೆ: ಈ ನಿಯಮಗಳ ಪ್ರಕಾರ, ಮಗಳಿಗೆ ತಂದೆಯ ಆಸ್ತಿ ಮೇಲೆ ಹಕ್ಕಿಲ್ಲ! ಕೋರ್ಟ್ ಗೆ ನೋ ಯೂಸ್!

    May 14, 2025

    ನಿಮ್ಮ ಹೊಟ್ಟೆ ದಪ್ಪ ಇದ್ಯಾ!? ಚಿಂತೆ ಬಿಟ್ಟು ಈ ಕೆಲಸ ಮಾಡಿ, ಆಮೇಲೆ ಚಮತ್ಕಾರ ನೋಡಿ!

    May 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.