Close Menu
Ain Live News
    Facebook X (Twitter) Instagram YouTube
    Friday, May 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    Gold Coast’s Premier League: ಒಂದೇ ಓವರ್‌ನಲ್ಲಿ 6 ವಿಕೆಟ್‌ ಕಿತ್ತು ಇತಿಹಾಸ ಸೃಷ್ಟಿಸಿದ ಆಸೀಸ್‌ ಕ್ರಿಕೆಟಿಗ

    By AIN AuthorNovember 16, 2023
    Share
    Facebook Twitter LinkedIn Pinterest Email
    Demo
    ಕ್ಯಾನ್ಬೆರಾ: ಆಸ್ಟ್ರೇಲಿಯಾದಲ್ಲಿ (Australia) ನಡೆದ ಗೋಲ್ಡ್ ಕೋಸ್ಟ್‌ನ ಪ್ರೀಮಿಯರ್ ಲೀಗ್‌ನಲ್ಲಿ (Gold Coast’s Premier League) 3ನೇ ಡಿವಿಷನ್ ಕ್ಲಬ್ ಕ್ರಿಕೆಟಿಗನೊಬ್ಬ ಒಂದೇ ಓವರ್‌ನಲ್ಲಿ 6 ವಿಕೆಟ್‌ ಕಿತ್ತು ಹಲವು ದಾಖಲೆಗಳನ್ನ ಉಡೀಸ್‌ ಮಾಡಿದ್ದಾರೆ.
    3ನೇ ಡಿವಿಷನ್ ಕ್ಲಬ್‌ ಕ್ರಿಕೆಟಿಗ ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್‌ನ ನಾಯಕ ಗರೆಥ್ ಮಾರ್ಗನ್ 6 ವಿಕೆಟ್‌ ಪಡೆದು ಸಾಧನೆ ಮಾಡಿದ್ದಾರೆ. ಗೋಲ್ಡ್‌ ಕೋಸ್ಟ್‌ ಲೀಗ್‌ನಲ್ಲಿ ಸರ್ಫರ್ಸ್ ಪ್ಯಾರಡೈಸ್ ಸಿಸಿ (Surfers Paradise CC) ವಿರುದ್ಧ ನಡೆದ ಪಂದ್ಯದಲ್ಲಿ ಡಿಸ್ಟ್ರಿಕ್‌ ಕ್ರಿಕೆಟ್‌ ಕ್ಲಬ್‌ ರೋಚಕ 4 ರನ್‌ಗಳ ಜಯ ಸಾಧಿಸುವಲ್ಲಿ ಯಶಸ್ವಿಯಾಗಿದೆ.
    40 ಓವರ್‌ಗಳ ಪಂದ್ಯ ಇದಾಗಿತ್ತು. ಎದುರಾಳಿ ತಂಡ ನೀಡಿದ 17‌8 ರನ್‌ಗಳ ಗುರಿ ಬೆನ್ನತ್ತಿದ್ದ ಪ್ಯಾರಡೈಸ್‌ ಸಿಸಿ 39 ಓವರ್‌ಗಳಲ್ಲಿ 174 ರನ್‌ ಕಲೆಹಾಕಿ, 4 ವಿಕೆಟ್‌ ಕಳೆದುಕೊಂಡಿತ್ತು. ಕೊನೆಯ ಓವರ್‌ನಲ್ಲಿ ಗೆಲುವಿಗೆ 4 ರನ್‌ಗಳ ಅಗತ್ಯವಿತ್ತು. ಈ ವೇಳೆ ಬೌಲಿಂಗ್‌ನಲ್ಲಿ ಚಾಣಾಕ್ಷತೆ ಪ್ರದರ್ಶಿಸಿದ ಮಾರ್ಗನ್‌ ಒಂದೇ ಓವರ್‌ನಲ್ಲಿ 6 ವಿಕೆಟ್‌ಗಳನ್ನ ಕಬಳಿಸಿದರು. ಈ ಮೂಲಕ ತಂಡಕ್ಕೆ ನಾಲ್ಕು ರನ್‌ಗಳ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾದರು.
    ಮಾರ್ಗನ್‌ ಅವರ ಸ್ಪಿನ್‌ ದಾಳಿಯಲ್ಲಿ ನಾಲ್ಕು ಮಂದಿ ಕ್ಯಾಚ್‌ ನೀಡಿದರೆ, ಇಬ್ಬರು ಕ್ಲೀನ್‌ ಬೌಲ್ಡ್‌ ಆದರು. ಈ ಪಂದ್ಯದಲ್ಲಿ ಒಟ್ಟು ಐವರು ಆಟಗಾರರು ಗೋಲ್ಡನ್‌ ಡಕ್‌ಗೆ ತುತ್ತಾದರು. ಅಲ್ಲದೇ ಮಾರ್ಗನ್‌ ಬ್ಯಾಟಿಂಗ್‌ನಲ್ಲೂ 39 ರನ್‌ ಬಾರಿಸಿದ್ದರು.
    Post Views: 2

    Demo
    Share. Facebook Twitter LinkedIn Email WhatsApp

    Related Posts

    IPL 2025: ಇಂದು ಆರ್​ಸಿಬಿ- ಹೈದರಾಬಾದ್ ಸೆಣಸಾಟ: ಪಂದ್ಯಕ್ಕೆ ಮಳೆ ಕಾಟ!? ಪಿಚ್ ಯಾರಿಗೆ ಸಹಕಾರಿ? -ಇಲ್ಲಿದೆ ಡೀಟೈಲ್ಸ್!

    May 23, 2025

    IPL 2025: 33 ರನ್ ಗಳಿಂದ ಗುಜರಾತ್ ಮಣಿಸಿದ ಲಕ್ನೋ!

    May 23, 2025

    IPL 2025: RCBಗೆ ಎಂಟ್ರಿ ಕೊಟ್ಟ ಡೇಂಜರೆಸ್ ಆಟಗಾರ..! ಯಾರ ಜಾಗಕ್ಕೆ ಬಂದ ಗೊತ್ತಾ..?

    May 22, 2025

    ಭಾರತ U-19 ತಂಡದ ಇಂಗ್ಲೆಂಡ್‌ ಪ್ರವಾಸ..CSK ತಂಡದ ಆಯುಷ್‌ ಮ್ಹಾತ್ರೆ ಕ್ಯಾಪ್ಟನ್‌..ವೈಭವ್‌ ಸೂರ್ಯವಂಶಿಗೂ ಒಲಿಗೆ ಅದೃಷ್ಟ!

    May 22, 2025

    IPL 2025: ಪ್ಲೇ ಆಫ್ ಪ್ರವೇಶಿಸಿದ ನಾಲ್ಕು ತಂಡಗಳಿವು: ಅಗ್ರ ಎರಡು ಸ್ಥಾನಕ್ಕಾಗಿ ಬಿಗ್ ಫೈಟ್!

    May 22, 2025

    ಡೆಲ್ಲಿಗೆ ಆಘಾತ: ಮುಂಬೈ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ DC, ಪ್ಲೇ ಆಫ್ ಗೆ MI ಎಂಟ್ರಿ!

    May 22, 2025

    IPL ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ರೋಹಿತ್ ಶರ್ಮಾ!

    May 21, 2025

    IPL 2025: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ DC ಕ್ಯಾಪ್ಟನ್ ಅಲಭ್ಯ.. ಡು ಪ್ಲೆಸಿಸ್‌ಗೆ ನಾಯಕತ್ವ!

    May 21, 2025

    PAK vs BAN: ಪಾಕಿಸ್ತಾನ ಕ್ರಿಕೆಟ್ʼನಿಂದ ಬಾಬರ್, ರಿಜ್ವಾನ್, ಶಾಹೀನ್ ಔಟ್..!?

    May 21, 2025

    IPL 2025: MI vs DC ಪಂದ್ಯಕ್ಕೆ ಮಳೆ ಭೀತಿ: ಮ್ಯಾಚ್‌ ರದ್ದಾದ್ರೆ ಪ್ಲೇಆಫ್ ಪ್ರವೇಶ ಯಾರಿಗೆ..?

    May 21, 2025

    IPL 2025: MS ಧೋನಿ ಪಾದಗಳನ್ನು ಮುಟ್ಟಿ ಆಶೀರ್ವಾದ ಪಡೆದ ವೈಭವ್ ಸೂರ್ಯವಂಶಿ!

    May 21, 2025

    ಮುಂಬೈ-ಡೆಲ್ಲಿ ಪಂದ್ಯಕ್ಕೆ ಮಳೆ ಕಾಟ.. ಮ್ಯಾಚ್ ರದ್ದಾದ್ರೆ ಯಾರು ಪ್ಲೇ ಆಫ್ ಗೆ?

    May 21, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.