ಐಪಿಎಲ್ ಮರು ಆರಂಭಕ್ಕೆ ಕೌಂಟ್ಡೌನ್ ಶುರುವಾಗಿದ್ದು, ತವರಲ್ಲಿ RCB ಪಂದ್ಯ ನೋಡಲು ಅಭಿಮಾನಿಗಳು ಕಾತುರರಾಗಿದ್ದಾರೆ.
ನಿಮ್ಮದು ಬೋಳು ತಲೆಯಾ!? ಕೂದಲು ಬೆಳೆಯಲು ಈರುಳ್ಳಿ ಎಣ್ಣೆಯನ್ನು ಈ ರೀತಿ ಬಳಸಿ ಸಾಕು!
ರಜತ್ ಪಾಟೀದಾರ್ ಗಾಯದಿಂದ ಚೇತರಿಸಿಕೊಂಡಿಲ್ಲ. ಹೀಗಾಗಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಆರ್‌ಸಿಬಿ ಸೋಶಿಯಲ್ ಮೀಡಿಯಾ ಮೂಲಕ ವಿಡಿಯೋ ಹಂಚಿಕೊಂಡಿದ್ದು, ಕ್ಯಾಪ್ಟನ್ ಫುಲ್ ಫಿಟ್ ಆಗಿದ್ದಾರೆ. ವಿಡಿಯೋದಲ್ಲಿ ರಜತ್ ಪಾಟೀದಾದರ್, ನೆಟ್ಸ್ನಲ್ಲಿ ಪ್ರ್ಯಾಕ್ಟೀಸ್ ಮಾಡ್ತಿದ್ದಾರೆ. ಆ ಮೂಲಕ ರಜತ್ ಪಾಟೀದಾರ್ ಫಿಟ್ ಆಗಿದ್ದಾರೆ ಎಂಬ ಸಂದೇಶವನ್ನು ಆರ್‌ಸಿಬಿ ನೀಡಿದೆ
ಆರ್‌ಸಿಬಿ ಕ್ಯಾಂಪ್ಗೆ ಬಂದ ಬೆನ್ನಲ್ಲೇ ರಜತ್ ಪಾಟೀದಾರ್ ಸಮಯ ವ್ಯರ್ಥ ಮಾಡದೇ ಬ್ಯಾಟ್ ಹಿಡಿದು ಪ್ರ್ಯಾಕ್ಟೀಸ್ಗೆ ಧುಮುಕಿದ್ದಾರೆ. ನಾಡಿದ್ದು ಚಿನ್ನಸ್ವಾಮಿ ಮೈದಾನದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್ ವಿರುದ್ಧ ಆರ್‌ಸಿಬಿ ಪಂದ್ಯವನ್ನ ಆಡಲಿದೆ. ಅಧಿಕೃತವಾಗಿ ಪ್ಲೇ-ಆಫ್ ಪ್ರವೇಶಿಸಲು ಆರ್ಸಿಬಿಗೆ ಕೆಕೆಆರ್ ವಿರುದ್ಧ ಗೆಲುವು ಅಗತ್ಯವಾಗಿದೆ.