Close Menu
Ain Live News
    Facebook X (Twitter) Instagram YouTube
    Saturday, May 24
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Virat Kohli: ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ಬರೆದ ಕಿಂಗ್ ಕೊಹ್ಲಿ.. ಏನದು?

    By AIN AuthorMay 24, 2025
    Share
    Facebook Twitter LinkedIn Pinterest Email
    Demo

    ದಾಖಲೆಗಳ ಸರದಾರ ವಿರಾಟ್ ಕೊಹ್ಲಿ ಅವರು ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಶುಕ್ರವಾರ ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಸನ್​ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಆರಂಭಿಕನಾಗಿ ಕಣಕ್ಕಿಳಿದ ಕೊಹ್ಲಿ 25 ಎಸೆತಗಳಲ್ಲಿ 43 ರನ್ ಬಾರಿಸಿದ್ದರು.

    ಮಳೆ ಅವಾಂತರ: ಕೊಚ್ಚಿ ಹೋದ ಹೈವೇ..ಕುಮಟಾ – ಶಿರಸಿ ಸಂಪರ್ಕ ಕಡಿತ!

    43 ರನ್​ಗಳಲ್ಲಿ 1 ಭರ್ಜರಿ ಸಿಕ್ಸ್ ಹಾಗೂ 7 ಫೋರ್​ಗಳು ಒಳಗೊಂಡಿದ್ದವು. ಈ ಏಳು ಫೋರ್​ಗಳೊಂದಿಗೆ ಟಿ20 ಕ್ರಿಕೆಟ್​ನಲ್ಲಿ ಒಂದೇ ತಂಡದ ಪರ 800 ಫೋರ್​ಗಳನ್ನು ಬಾರಿಸಿದ ವಿಶ್ವದ ಮೊದಲ ಬ್ಯಾಟರ್ ಎಂಬ ವಿಶ್ವ ದಾಖಲೆಯನ್ನು ವಿರಾಟ್ ಕೊಹ್ಲಿ ನಿರ್ಮಿಸಿದ್ದಾರೆ. ಅಂದರೆ ಕಿಂಗ್ ಕೊಹ್ಲಿ ಆರ್​ಸಿಬಿ ಪರ ಈವರೆಗೆ 800+ ಫೋರ್​ಗಳನ್ನು ಬಾರಿಸಿದ್ದಾರೆ.

    ವಿರಾಟ್ ಕೊಹ್ಲಿಯನ್ನು ಹೊರತುಪಡಿಸಿದರೆ ವಿಶ್ವದ ಯಾವುದೇ ಬ್ಯಾಟರ್ ಒಂದೇ ತಂಡದ ಪರ 800 ಫೋರ್​ಗಳನ್ನು ಬಾರಿಸಿಲ್ಲ. ಇದಕ್ಕೂ ಮುನ್ನ ಇಂಗ್ಲೆಂಡ್​ನ ಜೇಮ್ಸ್ ವಿನ್ಸ್​ ಹ್ಯಾಂಪ್​ಶೈರ್ ತಂಡದ ಪರ 694 ಫೋರ್​ಗಳನ್ನು ಬಾರಿಸಿರುವುದು ಸರ್ವಶ್ರೇಷ್ಠ ದಾಖಲೆಯಾಗಿತ್ತು.

    ಆದರೆ ಈ ದಾಖಲೆಯನ್ನು ಅಳಿಸಿ ಹಾಕಿರುವ ವಿರಾಟ್ ಕೊಹ್ಲಿ ಇದೀಗ 800 ಫೋರ್​ಗಳ ಮೈಲುಗಲ್ಲು ದಾಟಿದ್ದಾರೆ.

    Demo
    Share. Facebook Twitter LinkedIn Email WhatsApp

    Related Posts

    IPL 2025: ಹೈದರಾಬಾದ್ ವಿರುದ್ಧ ಹೀನಾಯ ಸೋಲು: ರಜತ್ ಪಾಟಿದಾರ್’ಗೆ 24 ಲಕ್ಷ ರೂ. ದಂಡ..!

    May 24, 2025

    ಭಾರತದ ನೂತನ ಟೆಸ್ಟ್ ನಾಯಕನಾಗಿ ಶುಭಮನ್ ಗಿಲ್ ನೇಮಕ..ಮೂವರು ಕನ್ನಡಿಗರಿಗೆ ಒಲಿದ ಅವಕಾಶ!

    May 24, 2025

    ಇನ್ಸ್ಟಾಗ್ರಾಮ್’ನಲ್ಲಿ ಹುಡುಗಿ ಜೊತೆ ಚಾಟ್: ಟೀಂ ಇಂಡಿಯಾ ಸ್ಟಾರ್ ಆಟಗಾರನ ಫೋಟೋಗಳು ಲೀಕ್!?

    May 24, 2025

    ವಿರಾಟ್‌ಗೆ ಸ್ಮೈಲ್‌ ಕೊಟ್ಟ ಖ್ಯಾತ ನಟ..ನೀವು ಯಾರು ಗೊತ್ತೇ ಇಲ್ಲ ಅನ್ನೋದ ಕಿಂಗ್‌ ಕೊಹ್ಲಿ!

    May 24, 2025

    RCBಗೆ ಸೋಲಿನ ಆಘಾತ ಕೊಟ್ಟ ಹೈದರಾಬಾದ್: 3ನೇ ಸ್ಥಾನಕ್ಕೆ ಜಾರಿದ ಬೆಂಗಳೂರು!

    May 24, 2025

    RCB ಬೌಲರ್ಸ್ ಚೆಂಡಾಡಿದ SRH: ಬ್ಯಾಟರ್ಸ್ – ಆರ್‌ಸಿಬಿ ಗೆಲುವಿಗೆ 232 ರನ್‌ಗಳ ಕಠಿಣ ಗುರಿ!

    May 23, 2025

    IND vs ENG: ಇಂಗ್ಲೆಂಡ್ ಪ್ರವಾಸಕ್ಕೂ ಮುನ್ನ ಭಾರತ ತಂಡಕ್ಕೆ ಶಾಕ್: ಟೆಸ್ಟ್ ಸರಣಿಯಿಂದ ಬುಮ್ರಾ ಔಟ್.!?

    May 23, 2025

    Angelo Mathews: ರೋಹಿತ್, ಕೊಹ್ಲಿ ಬಳಿಕ ಟೆಸ್ಟ್ ಕ್ರಿಕೆಟ್’ಗೆ ಗುಡ್ ಬೈ ಹೇಳಿದ ಮತ್ತೊಬ್ಬ ಕ್ರಿಕೆಟಿಗ..!

    May 23, 2025

    ವಿರಾಟ್, ನೀನಿಲ್ಲದೆ ಆಡುವುದು ನಾಚಿಕೆಗೇಡಿನ ಸಂಗತಿ! ಕಿಂಗ್ ನಿವೃತ್ತಿಯ ಬಗ್ಗೆ ಚಾಂಪಿಯನ್ ಆಟಗಾರನ ಎಮೋಷನ್

    May 23, 2025

    IPL 2025: ಇಂದು ಆರ್​ಸಿಬಿ- ಹೈದರಾಬಾದ್ ಸೆಣಸಾಟ: ಪಂದ್ಯಕ್ಕೆ ಮಳೆ ಕಾಟ!? ಪಿಚ್ ಯಾರಿಗೆ ಸಹಕಾರಿ? -ಇಲ್ಲಿದೆ ಡೀಟೈಲ್ಸ್!

    May 23, 2025

    IPL 2025: 33 ರನ್ ಗಳಿಂದ ಗುಜರಾತ್ ಮಣಿಸಿದ ಲಕ್ನೋ!

    May 23, 2025

    IPL 2025: RCBಗೆ ಎಂಟ್ರಿ ಕೊಟ್ಟ ಡೇಂಜರೆಸ್ ಆಟಗಾರ..! ಯಾರ ಜಾಗಕ್ಕೆ ಬಂದ ಗೊತ್ತಾ..?

    May 22, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.