Close Menu
Ain Live News
    Facebook X (Twitter) Instagram YouTube
    Friday, May 23
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    Virat Kohli: ಸಚಿನ್‌-ಬ್ರಾಡ್ಮನ್‌ ದಾಖಲೆ ಉಡೀಸ್‌ ಮಾಡಿದ ಕಿಂಗ್‌ ಕೊಹ್ಲಿ.! ಆಸೀಸ್‌ʼಗೆ ಬೃಹತ್‌ ಗುರಿ

    By AIN AdminNovember 24, 2024
    Share
    Facebook Twitter LinkedIn Pinterest Email
    Demo

    ಪರ್ತ್: ಪರ್ತ್​ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಶತಕ ಬಾರಿಸುವ ಮೂಲಕ ವಿರಾಟ್ ಕೊಹ್ಲಿ ಹೊಸ ದಾಖಲೆ ಮಾಡಿದ್ದಾರೆ. ಪರ್ತ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಎರಡನೇ ಇನ್ನಿಂಗ್ಸ್‌ನಲ್ಲಿ 6 ವಿಕೆಟ್ ಕಳೆದುಕೊಂಡು 487 ರನ್ ಬಾರಿಸಿದ್ದು, ಆಸೀಸ್‌ಗೆ ಮೊದಲ ಟೆಸ್ಟ್ ಗೆಲ್ಲಲು 534 ರನ್‌ಗಳ ಕಠಿಣ ಗುರಿ ನೀಡಿದೆ.

    ಹೌದು ಸುದೀರ್ಘ ಸ್ವರೂಪದಲ್ಲಿ ಹೆಚ್ಚು ಶತಕಗಳನ್ನು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಸರ್ ಡೊನಾಲ್ಡ್ ಬ್ರಾಡ್ಮನ್ ಅವರನ್ನು ಹಿಂದಿಕ್ಕಿ ಸತತ 16 ತಿಂಗಳ ಬಳಿಕ ಕೊಹ್ಲಿ ಶತಕ ಸಿಡಿಸಿದ್ದಾರೆ.  ಪರ್ತ್ ಟೆಸ್ಟ್‌ಗೆ ಮೊದಲು 29 ಶತಕಗಳೊಂದಿಗೆ ಕೊಹ್ಲಿ, ಬ್ರಾಡ್‌ಮನ್ ಜೊತೆ ಸಮಬಲ ಹೊಂದಿದ್ದರು.

    ರೈತರೇ ಗಮನಿಸಿ.. “ಗಂಗಾ ಕಲ್ಯಾಣ ಯೋಜನೆ”ಯಡಿ ಉಚಿತ ಬೋರ್ವೆಲ್ ಕೊರೆಸುವಿಕೆಗೆ ಸರ್ಕಾರದಿಂದ ಸಿಗಲಿದೆ 3 ಲಕ್ಷ ಸಹಾಯಧನ!

    ಕಿಂಗ್‌ ಕೊಹ್ಲಿ 143 ಎಸೆತಗಳಿಗೆ ಶತಕ ಸಿಡಿಸಿದರು. ಆ ಮೂಲಕ ವಿರಾಟ್ ಕೊಹ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ 2 ಸಾವಿರ ರನ್ ಪೂರೈಸಿದ ಭಾರತದ 5ನೇ ಬ್ಯಾಟರ್ ಎನಿಸಿಕೊಂಡರು. ಹಾಗೆಯೇ ಈ ಸಾಧನೆ ಮಾಡಿದ 7ನೇ ಆಟಗಾರ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಭಾರತ ತನ್ನ ಎರಡನೇ ಇನ್ನಿಂಗ್ಸ್ ಅನ್ನು 487/6 ಕ್ಕೆ ಡಿಕ್ಲೇರ್‌ ಘೋಷಿಸಿದೆ. ಆಸ್ಟ್ರೇಲಿಯಾಕ್ಕೆ ಗೆಲ್ಲಲು 534 ರನ್‌ಗಳ ಗುರಿ ನೀಡಿದೆ.

    Post Views: 2

    Demo
    Share. Facebook Twitter LinkedIn Email WhatsApp

    Related Posts

    IPL 2025: RCBಗೆ ಎಂಟ್ರಿ ಕೊಟ್ಟ ಡೇಂಜರೆಸ್ ಆಟಗಾರ..! ಯಾರ ಜಾಗಕ್ಕೆ ಬಂದ ಗೊತ್ತಾ..?

    May 22, 2025

    ಭಾರತ U-19 ತಂಡದ ಇಂಗ್ಲೆಂಡ್‌ ಪ್ರವಾಸ..CSK ತಂಡದ ಆಯುಷ್‌ ಮ್ಹಾತ್ರೆ ಕ್ಯಾಪ್ಟನ್‌..ವೈಭವ್‌ ಸೂರ್ಯವಂಶಿಗೂ ಒಲಿಗೆ ಅದೃಷ್ಟ!

    May 22, 2025

    ನಮ್ಮ ಹೆಣ್ಣುಮಕ್ಕಳ ಸಿಂಧೂರ ಅಳಿಸಲು ಬಂದವರು, ಇಂದು ಮಣ್ಣಾಗಿದ್ದಾರೆ: ಪ್ರಧಾನಿ ಮೋದಿ

    May 22, 2025

    Indigo Flight Incident: ಆಲಿಕಲ್ಲು ಮಳೆ, ಗುಡುಗು, ಮಿಂಚಿನಿಂದ ವಿಮಾನ ಜಸ್ಟ್ ಮಿಸ್.! ಪ್ರಯಾಣಿಕರು ಸೇಫ್

    May 22, 2025

    Narendra Modi: 103 ರೈಲ್ವೆ ನಿಲ್ದಾಣಗಳ ಉದ್ಘಾಟಿಸಿದ ಪ್ರಧಾನಿ ನರೇಂದ್ರ ಮೋದಿ..!

    May 22, 2025

    IPL 2025: ಪ್ಲೇ ಆಫ್ ಪ್ರವೇಶಿಸಿದ ನಾಲ್ಕು ತಂಡಗಳಿವು: ಅಗ್ರ ಎರಡು ಸ್ಥಾನಕ್ಕಾಗಿ ಬಿಗ್ ಫೈಟ್!

    May 22, 2025

    ಇಂದು ರಾಜಸ್ಥಾನದ ಬಿಕನೇರ್ ವಾಯುನೆಲೆಗೆ ಭೇಟಿ ಕೊಡಲಿದ್ದಾರೆ PM ಮೋದಿ!

    May 22, 2025

    ಡೆಲ್ಲಿಗೆ ಆಘಾತ: ಮುಂಬೈ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದ DC, ಪ್ಲೇ ಆಫ್ ಗೆ MI ಎಂಟ್ರಿ!

    May 22, 2025

    IPL ಬಳಿಕ ಶಸ್ತ್ರಚಿಕಿತ್ಸೆಗೆ ಒಳಗಾಗಲಿದ್ದಾರೆ ರೋಹಿತ್ ಶರ್ಮಾ!

    May 21, 2025

    IPL 2025: ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ DC ಕ್ಯಾಪ್ಟನ್ ಅಲಭ್ಯ.. ಡು ಪ್ಲೆಸಿಸ್‌ಗೆ ನಾಯಕತ್ವ!

    May 21, 2025

    ಅಶೋಕ ವಿವಿ ಪ್ರಾಧ್ಯಾಪಕ ಅಲಿ ಖಾನ್ʼಗೆ ಮಧ್ಯಂತರ ಜಾಮೀನು ನೀಡಿದ ಸುಪ್ರೀಂ ಕೋರ್ಟ್!

    May 21, 2025

    PAK vs BAN: ಪಾಕಿಸ್ತಾನ ಕ್ರಿಕೆಟ್ʼನಿಂದ ಬಾಬರ್, ರಿಜ್ವಾನ್, ಶಾಹೀನ್ ಔಟ್..!?

    May 21, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.