Close Menu
Ain Live News
    Facebook X (Twitter) Instagram YouTube
    Monday, May 26
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ರಾಜಕೀಯ
    • ಜಿಲ್ಲೆ
    • ಸಿನಿಮಾ
    • ಲೈಫ್ ಸ್ಟೈಲ್
    • ಜ್ಯೋತಿಷ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    Facebook X (Twitter) Instagram YouTube
    Ain Live News

    Gold Seize: 3 ಪ್ರತ್ಯೇಕ ಕೇಸ್: ಕಸ್ಟಮ್ಸ್​​ ಅಧಿಕಾರಿಗಳಿಂದ ಒಂದು ಕೋಟಿಗೂ ಅಧಿಕ ಮೌಲ್ಯದ ಚಿನ್ನ ವಶ

    By AIN AuthorNovember 18, 2023
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಒಂದು ಕೋಟಿಗೂ ಅಧಿಕ ಮೌಲ್ಯದ ಚಿನ್ನವನ್ನು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಸ್ಟಮ್ಸ್​​ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.

    ಅಕ್ರಮವಾಗಿ ಸಾಗಿಸಲು ಯತ್ನಿಸಿದ ಸುಮಾರು 1.ಕೆ.ಜಿ. ಚಿನ್ನ ವಶ 58.39.805 ಬೆಲೆಯ ಚಿನ್ನ ವಶ ಬ್ಯಾಂಕಾಕ್ ನಿಂದ ಬರ್ತಿದ್ದ ಮೂರು ಜನ ಗಂಡಸರು, ಚಿನ್ನದ ಚೈನ್ ಕಟ್ ಪೀಸಸ್ ನ ಒಳ ಉಡುಪುಗಳಲ್ಲಿ‌ ಬಚ್ಚಿಟ್ಟು ಸಾಗಿಸಲು ಯತ್ನಿಸಿದ ಖದೀಮರು ಕೊಲಂಬೋ ದಿಂದ ಬಂದ ಇಬ್ಬರು ಹೆಂಗಸರ ಪರಿಶೀಲನೆ ವೇಳೆ ಅಕ್ರಮ ಚಿನ್ನ ಸಾಗಾಟ ಪತ್ತೆ 16-11-23ರಂದು ಕಾರ್ಯಾಚರಣೆ ನಡೆಸಿ ಅಕ್ರಮ ಪತ್ತೆ ಹಚ್ಚಿದ ಕಸ್ಟಮ್ಸ್ ಅಧಿಕಾರಿಗಳು..

    ಕಸ್ಟಮ್ಸ್ ಅಧಿಕಾರಿಗಳು ಮಸ್ಕಟ್ ನಿಂದ ಬಂದ ಚಿನ್ನದ ಕಳ್ಳನನ್ನ ವಶಕ್ಕೆ ಪಡೆದಿದ್ದಾರೆ ಈತ ಸಹ 1.113 ಗ್ರಾಂ ಚಿನ್ನದ ಕಳ್ಳಸಾಗಾಟಕ್ಕೆ ಯತ್ನಿಸಿದ್ದ ಈತ ಎದೆ ಬಟ್ಟೆಯ ಪೌಚ್ ಮೂಲಕ ಚಿನ್ನದ ಕಳ್ಳಸಾಗಾಟಕ್ಕೆ‌‌ ಯತ್ನಿಸಿ ಸಿಕ್ಕಿಬಿದ್ದಿದ್ದಾನೆ 68 ಲಕ್ಷ 18ಸಾವಿರ ಬೆಲೆಯ ಚಿನ್ನ ವಶಕ್ಕೆ ಪಡೆದಿದ್ದಾರೆ.

     

    Demo
    Share. Facebook Twitter LinkedIn Email WhatsApp

    Related Posts

    ಕರುನಾಡಿಗೆ ಕೊರೊನಾ ಭೀತಿ: ಶಾಲೆ ಪುನಾರಂಭದಲ್ಲೇ ಸೋಂಕು ಉಲ್ಬಣ, ಆರೋಗ್ಯ ಇಲಾಖೆ ಅಲರ್ಟ್!

    May 26, 2025

    6 ತಿಂಗಳು ಸಸ್ಪೆಂಡ್ ಆಗಿದ್ದ 18 ಬಿಜೆಪಿ ಶಾಸಕರ ಅಮಾನತು ವಾಪಸ್‌:!

    May 26, 2025

    ಮೂರು ತಿಂಗಳಿಗೆ ಸಾಕಾಯ್ತು ಲವ್ ಮ್ಯಾರೇಜ್.. ಪತ್ನಿಯನ್ನು ಗರ್ಭಿಣಿ ಮಾಡಿ ಪತಿ ಎಸ್ಕೇಪ್!

    May 25, 2025

    ಬೇಸಿಗೆ ಕ್ರಿಕೆಟ್ ಶಿಬಿರ: ಪ್ರತಿಭಾವಂತ ಕ್ರೀಡಾಪಟುಗಳಿಗೆ ಬಹುಮಾನ ವಿತರಿಸಿದ ಪರಿಷತ್ ಶಾಸಕ TA ಶರವಣ

    May 25, 2025

    ಕರ್ನಾಟಕದಲ್ಲಿ ಮಳೆ ಆರ್ಭಟ: ಈ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ!

    May 25, 2025

    ನಿವೃತ್ತ ಡಿಜಿಐಜಿಪಿ ಓಂಪ್ರಕಾಶ್ ಕೊಲೆ ಪ್ರಕರಣ: ಸಿಸಿಬಿ ತನಿಖೆಯಲ್ಲಿ ಸ್ಪೋಟಕ ಕಾರಣಗಳು ರಿವಿಲ್!

    May 25, 2025

    ಗೋಲ್ಡ್ ಪ್ರಿಯರಿಗೆ ಬಿಗ್ ಶಾಕ್: ಕಳೆದ 10 ದಿನದಲ್ಲಿ ಚಿನ್ನದ ದರ ಏರಿಕೆ ಆಗಿದ್ದೆಷ್ಟು? ಇಂದಿನ ಬೆಲೆ ಏನಿದೆ?

    May 25, 2025

    IPL 2025: ಆರ್​ಸಿಬಿ ತಂಡಕ್ಕೆ ಗುಡ್ ಬಾಯ್ ಹೇಳಿದ ಪ್ರಮುಖ ಆಟಗಾರ!

    May 25, 2025

    ಕರುನಾಡಿಗೆ ಕೊರೊನಾ ಆತಂಕ: ಬೆಂಗಳೂರಿನಲ್ಲಿ ಮತ್ತಿಬ್ಬರಿಗೆ ಸೋಂಕು ಧೃಡ!

    May 25, 2025

    ʼ45ʼ ಸಿನಿಮಾದ ʼಶಿವಂ ಶಿವಂ ಸನಾತನಂʼ ಹಾಡು ಬಿಡುಗಡೆ..ಶಿವ ಹೆಸರಿನ ನಂಟು ಬಿಚ್ಚಿಟ್ಟ ಶಿವಣ್ಣ!

    May 24, 2025

    ರಾಜ್ಯದಲ್ಲಿ ಕೊರೊನಾ ರೀ ಎಂಟ್ರಿ: ಮತ್ತೆ ಕೋವಿಡ್ ಟೆಸ್ಟ್ ಶುರುವಾಗುತ್ತಾ.? ದಿನೇಶ್ ಗುಂಡೂರಾವ್ ಹೇಳಿದ್ದೇನು?

    May 24, 2025

    ಹುಟ್ಟುಹಬ್ಬ ದಿನವೇ ‘ಸರ್ಕಾರಿ ನ್ಯಾಯಬೆಲೆ ಅಂಗಡಿ’ಯಲ್ಲಿ ದಿನಸಿ ವಿತರಿಸಿದ ರಾಗಿಣಿ! Video ವೈರಲ್!

    May 24, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.