Close Menu
Ain Live News
    Facebook X (Twitter) Instagram YouTube
    Thursday, May 15
    Facebook X (Twitter) Instagram YouTube
    Ain Live News
    Demo
    • Home
    • ಬೆಂಗಳೂರು
    • ಜಿಲ್ಲೆ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಲೈಫ್ ಸ್ಟೈಲ್
    • ಚಲನಚಿತ್ರ
    • ಕ್ರೀಡೆ
    • ತಂತ್ರಜ್ಞಾನ
    • ಕೃಷಿ
    • ಗ್ಯಾಲರಿ
    • ವಿಡಿಯೋ
    • ಜ್ಯೋತಿಷ್ಯ
    Facebook X (Twitter) Instagram YouTube
    Ain Live News

    Bus Ticket Fair: ದೀಪಾವಳಿ ಹಬ್ಬಕ್ಕೆ ಖಾಸಗಿ ಬಸ್ ಟಿಕೆಟ್ ದರದಲ್ಲಿ ಹೆಚ್ಚಳ: ಸುಲಿಗೆಗೆ ಕಡಿವಾಣ ಯಾವಾಗ?

    By AIN AuthorNovember 6, 2023
    Share
    Facebook Twitter LinkedIn Pinterest Email
    Demo

    ಬೆಂಗಳೂರು: ಇನ್ನೇನು ಕೆಲವೇ ದಿನಗಳಲ್ಲಿ ದೀಪಾವಳಿ ಹಬ್ಬ ಬರಲಿದ್ದು ಈ ಹಿನ್ನೆಲೆ ಖಾಸಗಿ ಬಸ್ ಮಾಲೀಕರು ಮತ್ತೆ ಹಗಲು ದರೋಡೆಗೆ ಇಳಿದಿದ್ದಾರೆ.

    ಹಬ್ಬದ ಹಿನ್ನೆಲೆ ಬೆಂಗಳೂರಿನಿಂದ ಊರಿಗೆ ತೆರಳಲು ಟಿಕೆಟ್ ಬುಕ್ ಮಾಡಲು ಹೋದವರಿಗೆ ಶಾಕ್ ಎದುರಾಗಿದೆ. ದೀಪಾವಳಿ ಹಬ್ಬದ ಹಿನ್ನೆಲೆ ಸಾಲು ಸಾಲು ರಜೆ ಇರುವುದರಿಂದ ಬಸ್​​​ ಟಿಕೆಟ್​​​ನ ದರ ದುಪ್ಪಟ್ಟು ಮಾಡಿದ್ದಾರೆ. ಇಂದಿನ ಬಸ್ ಟಿಕೆಟ್ ದರಕ್ಕೆ ಹೊಲಿಸಿದರೆ ನವೆಂಬರ್ 10ಕ್ಕೆ ದ್ವಿಗುಣಗೊಳಿಸಿದ್ದಾರೆ.

    ಹಬ್ಬಗಳು ಬಂದರೆ ಸಾಕು ಖಾಸಗಿ ಬಸ್​​ನವರು ಟಿಕೆಟ್ ದರ ದುಪ್ಪಟ್ಟು ಮಾಡ್ತಾರೆ. ಖಾಸಗಿ ಬಸ್​​ಗಳ ಸುಲಿಗೆಗೆ ಸಾರಿಗೆ ಇಲಾಖೆ ಕ್ರಮ ಕೈಗೊಳ್ಳದೆ ಮೌನವಹಿಸಿದೆ. ಖಾಸಗಿ ಬಸ್​​ಗಳ ಸುಲಿಗೆಗೆ ಕಡಿವಾಣ ಬೀಳಬೇಕು ಎಂದು ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ದೀಪಾವಳಿ ಹಬ್ಬ ಹಿನ್ನೆಲೆ ಖಾಸಗಿ ಬಸ್‌ಗಳ ದರ ಶಾಕ್..!

    ದೀಪಾವಳಿ ಹಬ್ಬದ ನೆಪದಲ್ಲಿ ಟಿಕೆಟ್ ದರ ಒನ್ ಟು ತ್ರಿಬಲ್

    ಬೆಂಗಳೂರಿನಿಂದ ಎಲ್ಲಾ ಕಡೆಗಳಿಗೆ ದುಪ್ಪಟ್ಟು ದರ
    ಸಾಮಾನ್ಯ ದರಕ್ಕಿಂತ ಮೂರು ಪಟ್ಟು ಹೆಚ್ಚಳ

    ಬೆಂಗಳೂರು-ಶಿವಮೊಗ್ಗ(ನಾನ್‌ ಎಸಿ)
    ನವೆಂಬರ್ 6 ದರ ₹500-₹700
    ನವೆಂಬರ್ 10 ದರ ₹1500-₹2000

    ಬೆಂಗಳೂರು-ಶಿವಮೊಗ್ಗ(ಎಸಿ)
    ನವೆಂಬರ್ 6 ದರ ₹600-₹700
    ನವೆಂಬರ್ 10 ದರ ₹2000-₹2500
    ===
    ಬೆಂಗಳೂರು- ಹುಬ್ಬಳಿ(ನಾನ್ ಎಸಿ)
    ನವೆಂಬರ್ 6 ದರ ₹600-₹800
    ನವೆಂಬರ್ 10 ದರ ₹1600-₹2000

    ಬೆಂಗಳೂರು- ಹುಬ್ಬಳಿ( ಎಸಿ)
    ನವೆಂಬರ್ 6 ದರ ₹750-₹1200
    ನವೆಂಬರ್ 10 ದರ ₹1700-₹1800
    ====

    ಬೆಂಗಳೂರು-ಮಂಗಳೂರು(ನಾನ್ ಎಸಿ)
    ನವೆಂಬರ್ 6 ದರ ₹650-₹700
    ನವೆಂಬರ್ 10 ದರ ₹1600-₹1900

    ಬೆಂಗಳೂರು-ಮಂಗಳೂರು(ಎಸಿ)
    ನವೆಂಬರ್ 6 ದರ ₹850-₹950
    ನವೆಂಬರ್ 10 ದರ ₹2000-₹2500
    ==========

    ಬೆಂಗಳೂರು – ಉಡುಪಿ(ನಾನ್ ಎಸಿ)
    ನವೆಂಬರ್ 6 ದರ ₹700-₹850
    ನವೆಂಬರ್ 10 ದರ ₹1600-₹2000

    ಬೆಂಗಳೂರು – ಉಡುಪಿ( ಎಸಿ)
    ನವೆಂಬರ್ 6 ದರ ₹900-₹1000
    ನವೆಂಬರ್ 10 ದರ ₹2000-₹2500
    ======
    ಬೆಂಗಳೂರು-ಧಾರವಾಡ( ನಾನ್ ಎಸಿ)
    ನವೆಂಬರ್ 6 ದರ ₹650-₹800
    ನವೆಂಬರ್ 10 ದರ ₹1600-₹2000

    ಬೆಂಗಳೂರು-ಧಾರವಾಡ( ಎಸಿ)
    ನವೆಂಬರ್ 6 ದರ ₹800-₹1200
    ನವೆಂಬರ್ 10 ದರ ₹2000-₹3000
    =========
    ಬೆಂಗಳೂರು-ಬೆಳಗಾವಿ( ನಾನ್ ಎಸಿ)
    ನವೆಂಬರ್ 6 ದರ ₹700-₹800
    ನವೆಂಬರ್ 10 ದರ ₹2000-₹2800

    ಬೆಂಗಳೂರು-ಬೆಳಗಾವಿ ( ಎಸಿ)
    ನವೆಂಬರ್ 6 ದರ ₹1000-₹1500
    ನವೆಂಬರ್ 10 ದರ ₹3000-₹4000
    ========
    ಬೆಂಗಳೂರು – ದಾವಣಗೆರೆ( ನಾನ್ ಎಸಿ)
    ನವೆಂಬರ್ 6 ದರ ₹500-₹600
    ನವೆಂಬರ್‌ 10 ದರ ₹1200-₹1800

    ಬೆಂಗಳೂರು – ದಾವಣಗೆರೆ(ಎಸಿ)
    ನವೆಂಬರ್ 6 ದರ ₹800-₹1200
    ನವೆಂಬರ್ 10 ದರ ₹2000-₹3000
    ========
    ಬೆಂಗಳೂರು – ಚಿಕ್ಕಮಗಳೂರು( ನಾನ್ ಎಸಿ)
    ನವೆಂಬರ್ 6 ದರ ₹600-₹650
    ನವೆಂಬರ್ 10 ದರ ₹1200-₹1700

    ಬೆಂಗಳೂರು – ಚಿಕ್ಕಮಗಳೂರು( ಎಸಿ)
    ನವೆಂಬರ್ 6 ದರ ಎಸಿ ಬಸ್ ಇಲ್ಲ
    ನವೆಂಬರ್ 10 ದರ ₹1000-₹1200
    ==========
    ಬೆಂಗಳೂರು – ಹಾಸನ(ನಾನ್ ಎಸಿ)
    ನವೆಂಬರ್ 6 ದರ ₹500-₹750
    ನವೆಂಬರ್ 10 ದರ ₹1200-₹1800

    ಬೆಂಗಳೂರು – ಹಾಸನ(ಎಸಿ)
    ನವೆಂಬರ್ 6 ದರ ₹750-₹900
    ನವೆಂಬರ್ 10 ದರ ₹1900-₹2200
    ==========

    ಬೆಂಗಳೂರು – ಕಲಬುರ್ಗಿ (ನಾನ್ ಎಸಿ)
    ನವೆಂಬರ್ 6 ದರ ₹900-₹1200
    ನವೆಂಬರ್ 10 ದರ ₹2500-₹3000

    ಬೆಂಗಳೂರು – ಕಲಬುರ್ಗಿ(ಎಸಿ)
    ನವೆಂಬರ್ 6 ದರ ₹900-₹1300
    ನವೆಂಬರ್ 10 ದರ ₹3100-₹3800
    ==========
    ಬೆಂಗಳೂರು – ಬೀದರ್ (ನಾನ್ ಎಸಿ)
    ನವೆಂಬರ್ 6 ದರ ₹800-₹900
    ನವೆಂಬರ್ 10 ದರ ₹2500-₹3000

    ಬೆಂಗಳೂರು – ಬೀದರ್ (ಎಸಿ)
    ನವೆಂಬರ್ 6 ದರ ₹900-₹1300
    ನವೆಂಬರ್ 10 ದರ ₹3150-₹3800
    ==========

    ಬೆಂಗಳೂರು – ರಾಯಚೂರು (ನಾನ್ ಎಸಿ)
    ನವೆಂಬರ್ 6 ದರ ₹650- ₹900
    ನವೆಂಬರ್ 10 ದರ ₹1500-₹1950

    ಬೆಂಗಳೂರು – ರಾಯಚೂರು (ಎಸಿ)
    ನವೆಂಬರ್ 6 ದರ ₹900
    ನವೆಂಬರ್ 10 ದರ ₹1800-₹2000
    ====

    ಬೆಂಗಳೂರು – ವಿಜಯಪುರ (ನಾನ್ ಎಸಿ)
    ನವೆಂಬರ್ 6 ದರ ₹550- ₹1000
    ನವೆಂಬರ್ 10 ದರ ₹1900-₹2200

    ಬೆಂಗಳೂರು – ವಿಜಯಪುರ (ಎಸಿ)
    ನವೆಂಬರ್ 6 ದರ ₹800-₹1200
    ನವೆಂಬರ್ 10 ದರ ₹2500-₹2900
    ====

    ಬೆಂಗಳೂರು – ಮಡಿಕೇರಿ (ನಾನ್ ಎಸಿ)
    ನವೆಂಬರ್ 6 ದರ ₹500- ₹600
    ನವೆಂಬರ್ 10 ದರ ₹1000-₹1800

    ಬೆಂಗಳೂರು – ಮಡಿಕೇರಿ (ಎಸಿ)
    ನವೆಂಬರ್ 6 ದರ ₹700-₹850
    ನವೆಂಬರ್ 10 ದರ ₹1750-₹2000
    ======
    GFX 2222ಬೆಂಗಳೂರಿನಿಂದ ಹೊರರಾಜ್ಯಕ್ಕೆ
    ಬೆಂಗಳೂರು – ಚೆನೈ (ನಾನ್ ಎಸಿ)
    ನವೆಂಬರ್ 6 ದರ ₹350- ₹550
    ನವೆಂಬರ್ 10 ದರ ₹1600-₹1800

    ಬೆಂಗಳೂರು – ಚೈನೈ (ಎಸಿ)
    ನವೆಂಬರ್ 6 ದರ ₹600-₹1100
    ನವೆಂಬರ್ 10 ದರ ₹1850-₹2300
    =======

    ಬೆಂಗಳೂರು – ಹೈದರಾಬಾದ್ (ನಾನ್ ಎಸಿ)
    ನವೆಂಬರ್ 6 ದರ ₹600- ₹900
    ನವೆಂಬರ್ 10 ದರ ₹1800-₹2500

    ಬೆಂಗಳೂರು – ಹೈದರಾಬಾದ್ (ಎಸಿ)
    ನವೆಂಬರ್ 6 ದರ ₹1300-₹1700
    ನವೆಂಬರ್ 10 ದರ ₹2900-₹3800
    ======

    ಬೆಂಗಳೂರು – ಕೊಯಮತ್ತೂರು (ನಾನ್ ಎಸಿ)
    ನವೆಂಬರ್ 6 ದರ ₹400- ₹900
    ನವೆಂಬರ್ 10 ದರ ₹1700-₹2000

    ಬೆಂಗಳೂರು – ಕೊಯಮತ್ತೂರು (ಎಸಿ)
    ನವೆಂಬರ್ 6 ದರ ₹500-₹700
    ನವೆಂಬರ್ 10 ದರ ₹2500-₹3500
    ========
    ಬೆಂಗಳೂರು – ಮುಂಬೈ (ನಾನ್ ಎಸಿ)
    ನವೆಂಬರ್ 6 ದರ ₹1200- ₹1600
    ನವೆಂಬರ್ 10 ದರ ₹2500-₹3000

    ಬೆಂಗಳೂರು – ಮುಂಬೈ (ಎಸಿ)
    ನವೆಂಬರ್ 6 ದರ ₹1300-₹1500
    ನವೆಂಬರ್ 10 ದರ ₹3000-₹3500
    ============

    ಬೆಂಗಳೂರು – ಗೋವಾ (ನಾನ್ ಎಸಿ)
    ನವೆಂಬರ್ 6 ದರ ₹650- ₹900
    ನವೆಂಬರ್ 10 ದರ ₹2600-₹2800

    ಬೆಂಗಳೂರು – ಗೋವಾ (ಎಸಿ)
    ನವೆಂಬರ್ 6 ದರ ₹1000-₹1300
    ನವೆಂಬರ್ 10 ದರ ₹3500-₹3700
    =======

    ಬೆಂಗಳೂರು – ಪಾಂಡಿಚೇರಿ (ನಾನ್ ಎಸಿ)
    ನವೆಂಬರ್ 6 ದರ ₹500- ₹650
    ನವೆಂಬರ್ 10 ದರ ₹1700-₹2000

    ಬೆಂಗಳೂರು – ಪಾಂಡಿಚೇರಿ (ಎಸಿ)
    ನವೆಂಬರ್ 6 ದರ ₹600-₹700
    ನವೆಂಬರ್ 10 ದರ ₹2300-₹2500

    Post Views: 2

    Demo
    Share. Facebook Twitter LinkedIn Email WhatsApp

    Related Posts

    ಗೋಡೆ ಕೊರೆದು,ಬೆತ್ತಲೆಯಾಗಿ ಕಳ್ಳತನ ಮಾಡಿದ ಖತರ್ನಾಕ್ ಕಳ್ಳ..! CCTVಯಲ್ಲಿ ಸೆರೆಯಾಯ್ತು ಕಳ್ಳನ ಕೈಚಳಕ

    May 15, 2025

    ಮೇ.20ಕ್ಕೆ ಗ್ಯಾರಂಟಿ ಸರ್ಕಾರಕ್ಕೆ 2ವರ್ಷ: ಹೊಸಪೇಟೆಯಲ್ಲಿ ನಡೆಯೋದು ಸಾಧನಾ ಸಮಾವೇಶ ಅಲ್ಲವಂತೆ..!

    May 15, 2025

    ಗ್ರೇಟರ್‌ ಬೆಂಗಳೂರು: ಡಿಸಿಎಂ ಡಿಕೆಶಿ ಕನಸಿನ ಕೂಸು, ಪರಂ ಹೇಳಿದ್ದೇನು ?

    May 15, 2025

    ಎರಡು ಬಾರಿ ಕಿಡ್ನಿ ಶಸ್ತ್ರಚಿಕಿತ್ಸೆ ಗೆದ್ದ ಮಹಿಳೆ: ತಾಯಿಯ ಕಿಡ್ನಿಯಿಂದ ಉಳಿಯಿತು ಮಗಳ ಜೀವ!

    May 15, 2025

    Greater Bengaluru: BBMP ಇನ್ಮುಂದೆ GBA: ಇಂದಿನಿಂದ “ಗ್ರೇಟರ್ ಬೆಂಗಳೂರು” ಜಾರಿ

    May 15, 2025

    SDA ಅಧಿಕಾರಿ ಮನೆ ಮೇಲೆ ಲೋಕಾ ದಾಳಿ: ಲಕ್ಷ, ಲಕ್ಷ ಕ್ಯಾಶ್‌ – ಕೆಜಿಗಟ್ಟಲೇ ಚಿನ್ನ, ಬೆಳ್ಳಿ ಪತ್ತೆ..!

    May 15, 2025

    International Family Day: “ಅಂತಾರಾಷ್ಟ್ರೀಯ ಕುಟುಂಬ”ಗಳ ದಿನದ ಇತಿಹಾಸ, ಮಹತ್ವ‌ ಬಗ್ಗೆ ನಿಮಗೆಷ್ಟು ಗೊತ್ತು..?

    May 15, 2025

    SBI jobs: ಬ್ಯಾಂಕ್ʼನಲ್ಲಿ ಕೆಲಸ ಹುಡುಕುವವರಿಗೆ ಸುವರ್ಣಾವಕಾಶ: SBIನಲ್ಲಿ ಬರೋಬ್ಬರಿ 2964 ಹುದ್ದೆಗಳಿಗೆ ಅರ್ಜಿ ಆಹ್ವಾನ

    May 15, 2025

    ಭ್ರಷ್ಟರ ಬೇಟೆ: ಬೆಂಗಳೂರು ಸೇರಿ ರಾಜ್ಯದಾದ್ಯಂತ ಲೋಕಾಯುಕ್ತ ದಾಳಿ!

    May 15, 2025

    ಮುಂಗಾರಿನ ಆರ್ಭಟ: ಒಂದು ವಾರ ಈ ಜಿಲ್ಲೆಗಳಲ್ಲಿ ಭಾರೀ ಮಳೆ! ಎಲ್ಲೆಲ್ಲಿ?

    May 15, 2025

    ಬೆಂಗಳೂರು ಸೇಫ್‌ ಅಲ್ಲ ಅನ್ನೋವರು ಈ ಸುದ್ದಿ ಓದಲೇಬೇಕು..ರಾಜಧಾನಿ ಅತ್ಯಂತ ಸುರಕ್ಷಿತ ನಗರ ಎಂದ ಸರ್ವೇ

    May 14, 2025

    ಬಾಯಲ್ಲಿ ಸಾಮಾಜಿಕ ನ್ಯಾಯ ಹೇಳೋದು, ಸಾಮಾಜಿಕ ನ್ಯಾಯದ ವಿರೋಧಿಗಳ ಜೊತೆ ಹೋಗಿ ಸೇರೋದು ಸರಿಯಲ್ಲ : ಮುಖ್ಯಮಂತ್ರಿ ಸಿದ್ದರಾಮಯ್ಯ!

    May 14, 2025
    © 2025 Copyright � All rights reserved AIN Developed by Notch IT Solutions..
    • Latest Trending news today
    • Trending News in kannada
    • Kannada online news
    • latest trends and news from India and around the world
    • New Kannada news channel
    • latest and breaking news in Kannada
    • Business News Kannada
    • Karnataka news headlines
    • Live Updates on Karnataka
    • flash news in Kannada politics

    Type above and press Enter to search. Press Esc to cancel.